ಹಿಂದೂ ಅನ್ನೊ ಪದದ
ಇನ್ನೊಂದ್ ಹೆಸರೇ
ಶಿವಾಜಿ 🚩-
ಜಗತ್ತಿನ ಪ್ರತಿ ರಾಜ್ಯನ ದಬಾ೯ರಿನಲ್ಲಿ ಹೆಣ್ಣನ್ನು
ಕುಣಿಯೋಕ್ಕೆ ಅಂತ ಮೀಸಲಿಡೀತಿದ್ದರು ಆದರೆ ಜಗತ್ತಿನಲ್ಲಿ
ಒಬ್ಬ ರಾಜ ಮಾತ್ರ ಹೇಗಿದ್ದ ಅಂದ್ರೆ ತನ್ನ ದಬಾ೯ರನಲ್ಲಿ
ಯಾವುದೇ ಹೆಣ್ಣನ್ನು ಕುಣಿಸಲಿಲ್ಲ ಯಾಕೆ ಗೊತ್ತಾ ಪರಸ್ತ್ರೀಯರನ್ನು ಕೂಡ ನಿನ್ನ ತಾಯಿಯಂತೆ ಎಂದು ಭಾವಿಸು ಎಂದು ಅದ್ಭುತವಾದ ಶಿಕ್ಷಣ ಆ ರಾಜಮಾತೆ ಜೀಜಬಾಯಿ ಶಿವಾಜಿಗೆ ನೀಡಿದರು,
ಪರಸ್ತ್ರೀಯನ್ನು ತಾಯಿಯಂತೆ ಕಾಣುವ ಗೌರವ ನೀಡುವ
ಜಗತ್ತಿನ ಏಕೈಕ ರಾಜ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು..-
ಹಾಯ್ಕುಗಳು - ಛತ್ರಪತಿ ಶಿವಾಜಿ ಮಹಾರಾಜ
ಯುದ್ಧ ಕೌಶಲ
ಶಿವಾಜಿಯ ಬಲವು;
ಐಕ್ಯತೆ ಮಂತ್ರ.!
ಹಿಂದೂಸ್ತಾನದ
ಸಂಘಟನೆಗೆ ಬಲ,
ಶಿವಾಜಿ ಶ್ರಮ.!
ರಾಷ್ಟ್ರಭಕ್ತರ
ಮನದಾಳದಲೆಂದೂ
ಶಿವಾಜಿ ಸ್ವಂತ.!-
ರಾಷ್ಟ್ರಪ್ರೇಮಿ ಶಿವಾಜಿ
ಶಹಾಜಿ, ಜೀಜಾಬಾಯಿ ದಂಪತಿ ಮಗನಾಗಿ
ನಾಡನು ಕಟ್ಟಲು ಪಣವ ತೊಡುತ
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕೆ ಶ್ರಮಿಸಿ ನಿತ್ಯ
ಶಿವಾಜಿ ಮಹಾರಾಜರು ಜನಜನಿತ.!
ಹಿಂದೂಸ್ತಾನವ ಒಗ್ಗೂಡಿಸಲು ಪ್ರಯತ್ನಿಸಿದ
ನಾಯಕರಿವರೇ ಮುಂದೆ ಛತ್ರಪತಿಯು
ಕೋಟೆಗಳನು ಗೆಲ್ಲುತ ತಮ್ಮ ಆಳ್ವಿಕೆಗೆ ತಂದ
ಶೌರ್ಯ, ಸಾಹಸದ ವೀರ ಗಣಿಯು.!
ಹರೆಯದಲೇ ಯುದ್ಧಭೂಮಿಯಲಿ ಪರಾಕ್ರಮ
ಪ್ರದರ್ಶಿಸಿದವರೇ ಅಪ್ರತಿಮ ಯೋಧ
ಮರಾಠ ರಾಜ್ಯವನು ಸ್ಥಾಪಿಸಿದ ಗರಿಮೆಯದು
ಅಭಿಮಾನದ ಹೊಳೆಯ ಒಲವಿಂದ.!
ಕೌಶಲ್ಯತೆಯಲಿ ಯುದ್ಧಗಳಲಿ ವಿಜಯಿಸುತ
ಕರುನಾಡಿನ ಕುಡಿಯ ಈ ನರನಾಡಿ
ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಬಿರುದು
ಶಾಶ್ವತ ಹೋರಾಟದ ಗೆಲುವಿನ ಕನ್ನಡಿ.!-
ಹಿಂದೂ ಸಾಮ್ರಾಜ್ಯದ ವೀರಾಧಿಪತಿ
ಮರಾಠ ಭವ್ಯ ಮಣ್ಣಿನ ಅಧಿಪತಿ
ಸೋಲಿಗೆ ಹೆದರದ ಶೂರಾಧಿಪತಿ
ಪುಣ್ಯಪುರುಷ ಶಿವಾಜಿ ಛತ್ರಪತಿ-
~ಸುಧೋಕ್ತಿ~
ನಾವು ಹೌಸ್ ವೈಪ್
ನಮ್ಮಿಂದ ಏನಾಗುತ್ತೆ ಅಂತ
ನಿರಾಸೆಯಿಂದ ದಿನ ಕಳಿಬೇಡಿ..
ನಿಮ್ಮ ಭವಿಷ್ಯದ ಕುಡಿಯನ್ನ
ಉತ್ಸಾಹದಿಂದ ಬೆಳೆಸಿ, ಧೈರ್ಯವಂತರಾಗಿಸಿ..
ಶಿವಾಜಿ, ಸ್ವಾಮೀಜಿ, ಮೋದಿಜೀ ಯಂತ
ಮಹಾನುಭಾವರನ್ನ ಹಿಂದೂ ಧರ್ಮ
ಸಂರಕ್ಷಣೆಗೆ, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ
ಕೊಡುಗೆಯಾಗಿ ಕೊಟ್ಟದ್ದು..
ಸಾಮಾನ್ಯರಂತೆ ಬದುಕಿದ
ಅಸಾಮಾನ್ಯ ತಾಯಂದಿರೇ...🙏🏻-
ಇಡೀ ಮಾತೃ ವರ್ಗಕ್ಕೆ
ಆದರ್ಶ ಮಾತೆಯಾಗಿ ಮೆರೆದ
ವೀರ ಮಹಿಳೆ ಜೀಜಾ ಮಾತಾ
ಅವರ ಜನ್ಮದಿನದಂದು ಗೌರವದ
ನಮನಗಳು 🙏🌺🏵️-
ಎಲ್ಲರೂ ರಕ್ಷಕನ ಆಸರೆಗಾಗಿ
ಕಾಯುತ್ತಿದ್ದರು...
ಜೀಜಾಮಾತೆ ಮಾತ್ರ ಶಿವಾಜಿಯಂತ
ರಕ್ಷಕನಿಗೆ ಜನ್ಮ ನೀಡಿ ಪೋಷಿಸಿದಳು...
ಅಂದು ಅವಳು ಮಮಕಾರದ
ಸ್ವಾರ್ಥ ತ್ಯಜಿಸದಿದ್ದರೆ,
ಇಂದು ಹಿಂದೂ ಮಹಿಳೆ ಮೇಕಪ್
ಅಲ್ಲ ಮುಖವೇ ತೋರಿಸುವಂತಿರಲಿಲ್ಲ...
ಪುರುಷ ಟ್ರಿಮ್ ಆಗಿ ಶೇವ್
ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ...
🚩ಜೈ ಶಿವಾಜಿ🙏🏻🚩 ಜೈ ಜೀಜಾಮಾತಾ🙏🏻-