ಎಲ್ಲದರಲು ಸರಾಗವಾಗಿ ಬೆರೆಯುವುದು
ಉಪಯೋಗಿಸಿದಂತೆ ಉಪಯೋಗಕ್ಕೆ ಬರುವುದು...-
Punee Raj
(Punee_raj)
738 Followers · 110 Following
REG:-KA16 cta durgan😎
Manufactured:- 18/12
Model:-2000
Owner:-mom,dad
Writer n't @ @cto®€
ಗೊತ್... read more
Manufactured:- 18/12
Model:-2000
Owner:-mom,dad
Writer n't @ @cto®€
ಗೊತ್... read more
Joined 10 February 2019
5 HOURS AGO
ನನ್ನೊಳಿರಚಿಂತೆ ಬಿಟ್ಟು ಹೋದ ನೆನೆಪು ಉಳಿದ ಕಾರಣ,
ಸಿಗದ ನೆಮ್ಮದಿ ಹುಡುಕುತ ಊರ ತೊರೆದು ಮನ್ಸಿಂದು ಸ್ಮಶಾನ...!-
6 HOURS AGO
ಹಾಸಿಗೆ ಹಾಸಿದವಳ ಆಸೆ ಕೇಳಿದವನು,
ಮಾತಾಡದೆ ಮೌನದಲಿ ಹೊರಟು ಹೋದನು
ಕಂಡ ಕಣ್ಣುಗಳು ನೂರಾರು ಮಾತಾಡಿದರು,
ಏನನ್ನು ಹೇಳದೆ ಅವಳು ಮೌನಿಯಾದಳು-
13 JUL AT 0:44
ಅವ್ಳು ಮೊಗ್ಲಲ್ಲಿ ಇಲ್ದೆ ಇದ್ರು ಮೊಬೈಲ್ ಸಿಗ್ನಲ್ ಇರ್ಬೇಕು
ಅವಳ ಧ್ವನಿ ಕಿವಿಗೆ ತಾಖದೆ ಬರದ ನಿದ್ದೆಯ ಹುಡುಕುವಂತಾಗುವುದು-
12 JUL AT 22:45
ಹೇ... ಕೇಳಿಲ್ಲಿ...
ಬ್ಯಾಡ್ಬ್ಯಾಡಂದ್ರು ಬೇಕ್ಬೇಕಂತ ಬಂದೊಳು,
ಮಾತ್ಮಾತಿಗೆ ತವರ್ಮನಿ ಸೆರ್ಕೋತಿ...!
ಹುಚ್ಚು ಕುದ್ರಿ ಮನಸಿಗೆ ನೆನ್ಪು ಕಾಡಕತ್ತೈತಿ,
ಬಾರ್ ಸೇರೋಕ್ ಮುಂಚಿ ಬಂದ್ರ ಛಲೋ ಹಾಕ್ಕತಿ...!!-