QUOTES ON #ಪುಣ್ಯ

#ಪುಣ್ಯ quotes

Trending | Latest
20 MAY 2022 AT 20:34

2022ರ SSLC ವಿದ್ಯಾರ್ಥಿಯಾಗಿ ರಿಸಲ್ಟ್ ನೋಡಲು,

-


2 SEP 2021 AT 15:23

ಹರಿದ ಚಪ್ಪಲಿಗೂ ಪುಣ್ಯ ಅಂಟಿದೆ
ಹೊಲಿಗೆ ಹಾಕುವವ ಸಿಕ್ಕ
ಮುರಿದ ಮಾನಸ್ಯಾವ ಪಾಪ ಮಾಡಿದೆ
ಜೋಡಿಸಲಾರದಷ್ಟು ಹದಗೆಟ್ಟು ಹೋಗಿದೆ

-


20 MAY 2022 AT 22:16

ಅಂತ ಎನೂ ಇಲ್ಲ
ಪ್ರಾಮಾಣಿಕತೆ ಇಂದ ಕಷ್ಟ ಪಟ್ಟರೆ
ಪ್ರತಿಫಲ ಖಂಡಿತ ದೊರಕುತ್ತದೆ.

-



"ನಾವು ನಮ್ಮ
ಬದುಕಿನಲ್ಲಿ,
ಸತ್ಯವಂತರಾಗಿ
ಬಾಳಿದರೆ,
‌ ಪುಣ್ಯವು ನಮ್ಮ
ಬಾಳನ್ನು
ಬೆಳಗುತ್ತವೆ".

-


22 SEP 2020 AT 16:09

ಸಂದೇಹದ ಸಣ್ಣ ಎಳೆಯಿಂದ
ಒಲವೊಂದರ ಅಂತ್ಯ,
ಅವಳು ಮತ್ತೊಬ್ಬನ ಬದುಕಿಗೆ
ಹರಿದು ಹೋದ ಪುಣ್ಯ ।

-


10 DEC 2019 AT 15:16

ಕೆಲವೊಮ್ಮೆ ಹೌದು ಅನ್ನಿಸುತ್ತದೆ..
Online Test ಇತ್ತು,
ಅಕ್ಕ-ಪಕ್ಕ ಕೂತ್ಕೊಂಡು
ಅವಳು ನಾನು ಇಬ್ರು
ಒಂದೆ ತರ Answer ಮಾಡಿದ್ದು..
ಅವಳು Select
ನಾನು Reject

-


14 SEP 2020 AT 21:05

"ಅಂತರಾತ್ಮ ಸಕಾರಾತ್ಮ,
ನಕಾರಾತ್ಮ ಚಿಂತನೆ
ಪಾಪ ಉರಿವ ಕೆಂಡ
ಹೂವ ರಾಶಿ ಮಾಡೋ ಪುಣ್ಯ"






-


27 MAY 2019 AT 7:39

ಪಾಪ-ಪುಣ್ಯ ಎಲ್ಲ ಉಸಿರಿರುವವರೆಗೆ
ಸತ್ತ ಮೇಲೆ ಎಲ್ಲರೂ ಒಂದೇ ಮಣ್ಣಿಗೆ

-


21 JAN 2021 AT 7:43

"ಸಾಧ್ಯವಾದಷ್ಟು "ಪಾಪ" ಇಂದೇ ಮಾಡಿ
"ಪುಣ್ಯ" ನಾಳೆ ಸಂಪಾದಿಸಬಹುದು"

-


22 MAY 2020 AT 19:19

ಗುಡಿಯಲ್ಲಿ ದೀಪ ಹಚ್ಚಿದರೆ ಪಾಪ ಕಳೆಯದು
ಮಡಿಯಲ್ಲಿ ದೂಪ ಹಾಕಿದೊಡೆ ಕೋಪ ಇಳಿಯದು
ಕಡಿದು ಹಾಕೆನ್ನೊ ಉರಿಯುವ ಎದೆಯಲ್ಲಿ
ಕರುಣೆಯಿಂದ ಕೈಯ ಹಿಡಿ ಎಂಬುದು ಬರುವವರೆಗು
ಕಣ್ಣೇದುರು ನಡೆಯುವುದು ಮಾತ್ರ ಸತ್ಯ
ಕಾಣಲೊರಟಿರುವ ಪುಣ್ಯದ ಬಾಗಿಲು ಮಿಥ್ಯ;

-