QUOTES ON #ಗುರುಗಳು

#ಗುರುಗಳು quotes

Trending | Latest

ಗುರುವೇ ನಮಗೆ ದಾರಿ ತೋರುವವರು
ಗುರುವೇ ನಮಗೆ ದೈವ
ಗುರುವಿನಿಂದ ಸನ್ಮತಿ ನಮಗೆ
ಗುರುವಿನಿಂದ ಆಪತ್ತು ಪರಿಹಾರ
ನಮ್ಮೆಲ್ಲ ಪಾಪಗಳ ಪರಿಹರಿಸು ಎಂದು ಬೇಡುವೆ
ಭಗವಂತನ ಧ್ಯಾನದೆಡೆಗೆ ನನ್ನ ಚಿತ್ತವಿರಲಿ
ನಿಮ್ಮ ಅನುಗ್ರಹ ಇರಲಿ ಈ ಪಾಮರನ ಮೇಲೆ.

-



🍃ಹೈಕು🍃

ಗುರು ಭಕ್ತಿಯೇ
ಗುರಿಯ ಜಯಿಸುವ
ಮಹಾನ್ ಶಕ್ತಿ.

-


28 FEB 2021 AT 12:35

ಬರಿಗಾಲಲ್ಲಿ ನಡಿಯೊರ್ಗೆ
ದಿನಾಲು ಮುಳ್ಳು ಚುಚ್ಚುತ್ತೆ
ನೊವಾಗಲ್ಲ ಅಂತಲ್ಲ
ಅದನ್ನ ಸಹಿಸೊ ಶಕ್ತಿ ಅವರಲ್ಲಿದೆ
ಯಾವಾಗಲೊ ಒಮ್ಮ ಬರಿಗಾಲಲ್ಲಿ
ನಡಿಯೊ ನಮಗೆ ಮುಳ್ಳು
ಚುಚ್ಚಿದ್ರೆ ಆ ನೋವನ್ನ
ತಡಿಯೊದಿರ್ಲಿ ಏರಡುದಿನ ರಜೇನೆ

-



ಬಚ್ಚಿಡಲಾಗದ ನನ್ನೊಳಗಿನ
ಯಾತನೆಯ ಕಣ್ಣೀರ ಹನಿಗಳಾಗಿ ಹೊರಹಾಕುತ್ತಿರುವೆ,
ನಿನ್ನ ಜೊತೆ ಕಳೆದ ಸ್ನೇಹದ
ಗುರುತುಗಳೇ ನನ್ನ ಮನಸ್ಸಿಗೆ
ಇಂದು ಗಾಸಿಗೊಳಿಸಿದೆ,
ನೀ ದೂರ ಇರುವುದು
ನೆನಪಾದಂತೆಲ್ಲ....

-


5 SEP 2020 AT 8:34

ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅರಿಯಲು
ತಪ್ಪು ಸರಿಗಳನ್ನು ತಿಳಿದು ಸ್ವಯಂ ತೀರ್ಮಾನ ತೆಗೆದುಕೊಳ್ಳಲು ಸಹಾಯಕರಾಗಿ
ಬದುಕಿನ ಅರ್ಥವನ್ನು ಸಾಧಿಸುವ ಗುರಿಯನ್ನು
ಮುಟ್ಟಲು ಸನ್ಮಾರ್ಗದಲ್ಲಿ ತೋರುವ
ಮಾರ್ಗದರ್ಶಕರಾದ ನನ್ನ ಪ್ರೀತಿಯ ಎಲ್ಲಾ
ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ
ಹಾರ್ದಿಕ ಶುಭಾಶಯಗಳು.
🌷🌷🌷🌷🌷🌷🌷🌷🌷
ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರ
ಜನುಮ ದಿನದ ಶುಭಾಶಯಗಳು.
🌹🌹🌹🌹🌹🌹🌹🌹🌹🌹

-



'ಇಲ್ಲ' ಎಂಬುದನ್ನು ಮರೆಸಿ
'ಇದೆ' ಎಂಬುದನ್ನು ನೆನಪಿಸಿ
'ಅರಿವೆ ಗುರು' ಎಂಬುದನ್ನು
ಸಾಕಾರಗೊಳಿಸುವ
ಸುಂದರ ಶಿಲ್ಪಿಯೆ....ಗುರು

-



ನಿನ್ನ ನೇನೆದೊಡನೆ ನನ್ನಲ್ಲೇನೋ ಚಡಪಡಿಕೆ
ನಿನಾಡುವ ಮಾತುಗಳ ಮೆಲುಕು ಹಾಕುತ
ಕಾದಿರುವೆ ನೀ ಬರುವ ದಾರಿಯನ್ನೆ ನೋಡುತ.

ನಿನ್ನ ಮರೆತು ಸುಮ್ಮನಿರಲು ಮನಸು ಬಿಡುತ್ತಿಲ್ಲ
ಮನಸ್ಸಿಗೆ ಸಮಾಧಾನ ಹೇಳುವಷ್ಟು
ಚೈತನ್ಯ ಸಮಾಧಾನ ನನಗೆ ಏನು ತೋಚುತ್ತಿಲ್ಲ.

ದಿನಗಳು ಉರುಳಿದಂತೆ ಮನದಲ್ಲಿ
ಬೇಸರದ ದುಗುಡ ಹೆಚ್ಚಾಗಿ ಹೇಳಿಕೊಳ್ಳಲ್ಲು ಮನಸು
ಒಪ್ಪದೆ ಕಂಗಾಲಾಗಿರುವೆ ನಾನಿಂದು ಕಾರಣ ತಿಳಿಯದೆ

ನನಗೆ ನಾನೇ ಧೈರ್ಯವನ್ನು ತುಂಬಿಕೊಳ್ಳುವ ಪ್ರಯತ್ನವಂತೂ
ಮಾಡುತ್ತಿರುವೆ ಆದರೂ ಕೆಲವೊಮ್ಮೆ
ಮನಸು ನಿನ್ನ ನೋಡಲು ಹಟಹಿಡಿದು ಕುಳಿತುಬಿಟ್ಟಿದೆ.

ಬಂದು ಬಿಡು ಮಾರಾಯ ಈ ನನ್ನ
ಮನಸ್ಥಿತಿಯ ಅರಿತು ನಿನ್ನ ಮಾತುಗಳ ಕೇಳಿ ನೆಮ್ಮದಿ ಇಲ್ಲದ ನನ್ನ
ಪರಿಸ್ಥಿತಿಗೆ ಒಂದಿಷ್ಟು ವಿಶ್ರಾಂತಿಯು ಬೇಕು.🙏

ಜಯಶೀಲ✍️


-


20 OCT 2021 AT 21:39

ಪ್ರತಿಯೊಬ್ಬ ವಿಶ್ವದ ವಿಶ್ವಾಸಿ ಹೇಳೋಕ ಹೊರಟಿರೋದ ಒಂದೇ, ನಾವೆಲ್ಲರೂ ಒಂದೇ ಅಂತಾ
ಒಬ್ರು ಹಾಡಿನಿಂದ, ಚಿತ್ರಕಥೆಯಿಂದ, ಹಾಸ್ಯದಿಂದ, ಕವನ -ಕಾದಂಬರಿಯಿಂದ, ಕವಿತೆಗಳಿಂದ, ಮಾದರಿ ದೃಶ್ಯಗಳಿಂದ, ತಮ್ಮೊಳಗಿನ ಆತ್ಮ ನಿಯತ್ತಿನ ಸಮಾನತೆಯನ್ನ ಸಮಾಜಕ್ಕೆ ತಮ್ಮದೇ ಆದ ವಿಶೇಷ ಗ್ರಂಥಗಳನ್ನ ಮಾಡಿಕೊಂಡು ಅರ್ಥ ಪೂರ್ಣವಾಗಿ
ಹೃದಯ ಮುಟ್ಟುವಂತೆ ಹೇಳಿಕೊಡುವರು ನಮ್ಮ
ಸಮ ಭಾವ ಸಮಾಜ ಚಿಂತಕರು.

-


5 SEP 2019 AT 0:10

ನನ್ನ ಜೀವನಕ್ಕೊಂದು ಅರ್ಥ ಕಲ್ಪಿಸಿ
ಸ್ವತಂತ್ರ್ಯವಾಗಿ ಸ್ವಯಂ ತೀಮಾರ್ನ ಕೈಗೊಳ್ಳಲು
ಶಿಕ್ಷಿತಳನ್ನಾಗಿ ಮಾಡಲು ಶ್ರಮಿಸಿದ
ತಮ್ಮ ಜ್ಞಾನ ಭಂಡಾರವನ್ನು ಧಾರೆ ಎರೆದು
ಕಲಿಸಿದ ಎಲ್ಲಾ ಗುರುವೃಂದದವರನ್ನು ಸ್ಮರಿಸುತ್ತ
ನನ್ನ ಕಲಿಕೆಗೆ ಅಡಿಪಾಯವಾದ
ತನ್ನೇಲ್ಲಾ ಗುರುಗಳಿಗೂ ವಂದಿಸಿ ಗೌರವಿಸುತ್ತ
ಎಲ್ಲಾ ‌ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
🌹🙏🙏🙏🌹

-



ನಿಮ್ಮ ಧ್ವನಿಯ ಕೇಳದ
ನನ್ನ ಕರ್ಣಗಳು
ಕಿವುಡಾಗಿವೆ,..

ನಿಮ್ಮ ಕವನಗಳ
ನೋಡದೆ ಓದದೇ ನನ್ನ
ಕಂಗಳು ನಂಜಾಗಿವೆ,...

ನಿಮ್ಮ ನೆನೆದ
ನನ್ನ ಹೃದಯ ಸಂಕಟ
ಪಡುತ್ತಿದೆ ....

ನಮ್ಮ ಮೊಗದಲಿ
ನಗುವು ಮೊಡಲು
ನಿನ್ನ ಧ್ವನಿಯ
ಕೇಳಬೇಕೆಂದಿದೆ....

ಕರುಣಿಸೂ ದೇವರೇ
ವರವೊಂದ ಮತ್ತೆ
ನಾವೆಲ್ಲರೂ ಜೊತೆಯಾಗಿ
ಇರುವಂತಾಗಲಿ ಈ ಸ್ನೇಹ ನಮ್ಮಿಷ್ಟದಂತೆ...


-