QUOTES ON #ಹೈಕು

#ಹೈಕು quotes

Trending | Latest
6 MAY 2020 AT 7:32

ನಿದ್ದೆಯ ಕದ್ದ
ಪರದೇಶಿ ಕರೋನಾ
ಎಚ್ಚರಿಸಿದೆ..

-


1 SEP 2020 AT 20:26

ಬಾಳಪಥವು
ಸಂಪ್ರೀತಿಯ ಕಡಲು
ಜೀವದೊಡಲು...

ಕಷ್ಟ ಸುಖದಿ
ಸಾಗುವ ಸಮೃದ್ಧಿಯ
ಮಹಾತೇರಿದು..!

-


22 FEB 2021 AT 14:12

ಹೈಕು
*ಅವನೆಂದರೆ
ನನ್ನ ಸುಂದರತೆನ್ನು
ಕಾಪಾಡುವನು*

-


6 SEP 2020 AT 16:18

*ಹೈಕು*
ಅವನೆಂದರೆ
ಮೆಣಸಿಗೆ ಇನ್ನೊಂದು
ಹೆಸರಿನಂತೆ.....🙊

-



**ಹೈಕು**
ಮುಗುಳು ನಗೆ
ಮೂಡಿತು ಮೊಗದಲ್ಲಿ
ಖುಷಿಯಾದಾಗ..!!

-


21 SEP 2020 AT 16:31

ಸ್ನೇಹಿತೆಯೇ
ಇಲ್ಲದ ನಾನು
ಉಸಿರಿಲ್ಲದ
ಗೊಂಬೆಯಂತೆ.

-


12 AUG 2020 AT 18:26

ಹೈಕು.
ಅಮ್ಮನೆಂದರೆ
ಬೆಲೆ ಕಟ್ಟಲಾಗದ
ಏಕೈಕ ಜೀವ.

-



**ಹೈಕು**
ಸಾಟಿ ಯಾರಿಲ್ಲ
ನಿನಗೆ ಜಗವೆಲ್ಲ
ನೀನೆ ನನಗೆ..!!

-


8 JUN 2021 AT 10:44

*ಹೈಕು*
ಅಶಾಂತಿ ಭೂತ
ಮನದ ನೆಮ್ಮದಿಯ
ಕಾಡುತ್ತಿಹುದು

ಅನಾರೋಗ್ಯಕೆ
ಚಿಂತೆಯೆಂಬ ವಿಷವು
ಮೂಲಕಾರಣ

ಚಿಂತೆಯಿಂದಲೇ
ಬಾಳು ಭಸ್ಮ ನಿಶ್ಚಿತ
ಜೀವಂತ ಶವ

ಚಿಂತೆಯ ಬಿಟ್ಟು
ನಿಶ್ಚಿಂತನಾದವನೇ
ಆರೋಗ್ಯವಂತ

-


6 SEP 2020 AT 15:41

▫️ಹೈಕು▫️
ಅವಳೆಂದರೆ
ಜಲಸ್‌ಗೆ ಇನ್ನೊಂದು
ಹೆಸರಿನಂತೆ..🙉

-