QUOTES ON #ವಾಸನೆ

#ವಾಸನೆ quotes

Trending | Latest

ಗೆಳೆಯ, ಸೌಂದರ್ಯ ನೋಡಿ ಪ್ರೀತಿಯಾಗುವುದಿಲ್ಲ
ಪ್ರೀತಿ ಮೂಡಿದ ಮೇಲೆ ಸೌಂದರ್ಯ ಗೋಚರಿಸುತ್ತದೆ..!!

-



"ಪೇಂಟ್ ಮಾಡಿಸಿದ ಹಳೆಯ ಗಾಡಿ"
ಮೈಲೇಜ್ ಕಮ್ಮಿ ಆದರೂ ಓಡುತ್ತೆ.

-


6 APR 2021 AT 22:58

ಸೇತು_ಮಾತು..

ಮನುಷ್ಯನ ಮನಸು
ಹೊಲಸಾದ ಮೇಲೆ,

ಗಬ್ಬು ವಾಸನೆಯೇ
ಅವನಿಗೆ ಪರಿಮಳ!!

-


1 AUG 2020 AT 15:38

ಹೂ ಸುವಾಸನೆ Vs ಹೂಸು ವಾಸನೆ

ಸುಗಂಧ ಬೀರುವುದೇ ಹೂ ಸುವಾಸನೆ|
ಅದೇ ದುರ್ಗಂಧ ಬೀರುವುದು ಹೂಸು ವಾಸನೆ||

-



ಗೆಳತಿ, ನಿನ್ನ ಕಣ್ಣೋಟದ ಮಿಂಚು ಸಾಕಾಗುವುದಿಲ್ಲ
ಪದೇ ಪದೇ ಸೋಲುವ ಹಪಾಹಪಿಯು ತಪ್ಪುವುದಿಲ್ಲ..!!

ಹುಳಿಯಾರ್ ಷಬ್ಬೀರ್

-


26 MAY 2020 AT 16:33

ಮಣ್ಣು ಕಾಯಬೇಕು ಬಿಸಿಲಲ್ಲಿ ಚೆಂದ,
ಆಗ ಮಳೆ ಬರಬೇಕು ನೋಡು ಹೀಂಗ,
ಮಣ್ಣಿನ ವಾಸನಿ ಬರತೈತಿ ಆಹಾ ಗಂಧ ಗಂಧ........

-