ಬರೆಯುವೆ ನಾ ನನಗೆ ತಿಳಿಯದೇ
ನಿನ್ನ ನೆನದಾಗಲೆಲ್ಲ.
ಬರೆದಿರುವೆ ನಾ ನಿನ್ನ ನೋಡಿದಾಗಲೆಲ್ಲ.
ಅದೆನು ಬರೆದರು ಅದರಲ್ಲೂ
ನೀನೇ ಇರುವೆ..
ನಸುನಗುವುದು ಮನಸ್ಸು
ಖುಷಿಗೊಂದು ಕನಸು
ನೆಪ ಹುಡುಕಿದೆ ಮನ ,ಮಾತಿಗೊಂದು ದಿನ.....
ಬರೆಯಲು ವಿಷಯವು ನೀ...
ವಿಶೇಷವು ನೀ.....
ಇದು ಬರೀ ಬರಹವಲ್ಲ....
ಬಣ್ಣನೆಯಲ್ಲ.....
ನನ್ನೋಳಗಿನ ಭಾವನೆ ನೀ......
-
ಆಸೆಯ ಕನಸೆ....
ಜಾಸ್ತಿ ಆಯ್ತು ನನ್ನ ಆಸೆ,
ಕಡಿಮೆ ಮಾಡು ಮನಸೆ,
ಸಿಕ್ಕರೆ ಹೂವುವಾಗುವಾಸೆ,
ಸಿಗದಿದ್ದರೆ ಕಾಡುವೆ ಕನಸೆ...........
-
ಮನಸೊತೆ ನಿನ್ಗೆ...
ನಾನಿನ್ನು ನಿನ್ನೊಳ್ಗೆ.....
ಹೋಯದಾಡುವ ಎಲೆಗಳು
ಚಟಪಡಿಸುವ ಮನಗಳು
ಓಡೋಡಿಬರುವ ಅಲೆಗಳು
ಘಮಗುಡುವ ಮಣ್ಣ ಕಣಗಳು
ಹೆಜ್ಜೆಗಳ ಹಿಂದೆ ಹೆಜ್ಜೆಗಳು
ಒಂದೊಂದು ಹನಿಯು ಮುತ್ತುಗಳು
ಚಿಟಗುಡುವ ಹಕ್ಕಿಯ ಇಂಪನಗಳು
ಬಂಗಾರವನ್ನು ನಾಚಿಸುವ ರವಿ ಕಿರಣಗಳು
ಮುಂಜಾನೆ ಗೋಂದು ನಮನಗಳು
ಪ್ರಕೃತಿ ಒಡಲಿನ ತುಂಟಾಟಗಳು
ಸವೆಯುತ್ತಿರುವ ಕಣ್ಣೋಟಗಳು
ನನ್ನನೆ ನೋಡಿ ಮುಗುಳುನಗುವ ಮೋಡಗಳು.
-
ಕಣ್ಣು ಇನ್ನು ತೆಗೆಯಲು ಮನಸ್ಸಿಲ್ಲ......
ಧಣಿವು ಕಡಿಮೆ ಯಾಗಿಲ್ಲ.....
ಬೇಂಕೆಂದರು ವಿಶ್ರಾಂತಿ ಸಿಗುತ್ತಿಲ್ಲ.....
ರವಿ ಮಾಮ ನಿನ್ನ ಶಕ್ತಿ ನನಗೆಕಿಲ್ಲ......?
-
ಏನೆಂದು ಕರೆಯಲಿ ಈ ಭಾವನೆಯಾ.....
ಮನಸ್ಸಿ ಜೋತೆ ಜಗಳವಾಗಿದೆ , ಮಾತು ಇಲ್ಲ...
ಕಾರಣವೆನೋ ಸರಿ ಜಗಳಕ್ಕೆ.....
ಮತ್ತೆನು ಕಾರಣವಿತ್ತು , ಚಟಪಟಿಕೆಗೆ......
ನನ್ನಿಂದಾನು ತಪ್ಪಾಗಿಂತಾ.....?
ನಾನು ನಿರ್ಧಾರ ಮಾಡಿದ್ದೆ.....
ಕೆಳುತ್ತಿಲ್ಲವೆ ನನ್ನ ನಿರ್ಧಾರ ನಾನೆ......!
ಯಾಕಿ ಚಂಚಲತೆ.....
ಏನೆಂದು ಕರೆಯಲಿ ಈ ಭವನೆಯಾ........
-
ಹುಟ್ಟುವಾಗ ಇಲ್ಲದ ನಾನು,
ಸತ್ತಾಗ ಇರದ ನಾನು,
ಮಧ್ಯದಲ್ಲಿ ಬರಬೇಡ..............ನೀನು.....-
ಸದಾ ನಿನ್ನೊಂದಿಗೆ,
ನಾ ಇದ್ದರು, ಇರದಿದ್ದರು......
ಸಂತೋಷಕ್ಕು , ಸಂತಾಪಕ್ಕು ,
ಕಣ್ಣು ಮುಚ್ಚಿದರು , ತೆಗೆದರು,
ಕೊನೆ ಉಸಿರೇಳೆವಾಗಲು......-
ಕಾರಣ ಇಷ್ಟೇ,
ಕ್ರಿಯೆಗೆ ನಾವು ನೀಡಿದ ಪ್ರತಿಕ್ರಿಯೆ,
ಗಾಯಕ್ಕೆ ಕಾರಣ ಮನಸ್ಸು ಆದಾಗ,
ಮುಲಾಮು ಮನಸ್ಸೆ ಆಗಬೇಕು......
-