ಪ್ರೀತಿಗೆ
ನಂಬಿಕೆಯೇ
ಜೀವಾಳ...!!-
21 JUL 2019 AT 22:48
ಅನುರಾಗದ ಮಾತುಗಳಿಗೆಂದೋ ಸೋತಿದ್ದು ಸುಳ್ಳಲ್ಲಾ
ಕನಸಿನಲ್ಲೂ ನಿತ್ಯ ಬಂದು ಬಂದು ಕಾಡುವುದ ಬಿಡಲ್ಲಾ.-
17 JAN 2020 AT 11:06
ಮಿಂಚಂತೆ ಬಂದು ನನ್ನ ಮನಸ್ಸು
ಕದ್ದ ಮುದ್ದು ಹುಡುಗ ನೀನು ,
ನಿನ್ನ ಕಾಂತಿಯ ಹೊಳಪಿಗೆ
ಶರಣಾದ ಪೆದ್ದು ಹುಡುಗಿ ನಾನು ..-
19 FEB 2020 AT 22:51
ಅಪ್ಪ ದುಡದಿರೊ ದುಡ್ಡಲ್ಲಿ ಶೊಕಿ ಮಾಡಿ ಮಜಾ ಮಾಡೊದು ಅಲ್ಲ ಜೀವನ
ಕಷ್ಟ ಪಟ್ಟು ಬೆವರು ಸುರಸಿ ದುಡಿದು ಮಜಾ ಮಾಡ್ತಾರಲ್ಲ
ಅದು ನಿಜವಾದ ಜೀವನ..!!-
9 JAN 2020 AT 11:00
ಕಡಲಾಳದಷ್ಟು ಪ್ರೀತಿಯನ್ನ ಎದೆಯೊಳಗೆ ಬಚ್ಚಿಟ್ಟು..
ನೂರಾರು ಕನಸುಗಳನ್ನ ಮನಸೊಳಗೆ ಸುಟ್ಟು
ಪ್ರೀತಿನಾ ಕಣ್ಣೊಳಗೆ ಹುದುಗಿಟ್ಟು..
ಮುಗುಳುನಗೆಯನ್ನ ತೊರಿಕೆಗೆ ಕೊಟ್ಟು..
ನಟಿಸುತ್ತಾ ಸಾಗಿಸುತ್ತಿರುವೆ ಅವಳಿಲ್ಲ
ಈ ಬಾಳ ದಾರಿಯನ್ನ...!!-
26 DEC 2019 AT 15:16
ನಿನ್ನ ಮರೆಯಲೆತ್ನಿಸಿದರು
ನಿನ್ನ ನೆನಪಲ್ಲಿ ಕಂಡ ಆ
ಕನಸು ನಿನ್ನ ಮರೆಯಲು
ಬೀಡುತ್ತಿಲ್ಲ ಗೆಳತಿ..!!-
30 AUG 2020 AT 8:59
ಮುಖದ ಸೌಂದರ್ಯಕ್ಕಿಂತ
ಮನಸಿನ ಸೌಂದರ್ಯ ಮುಖ್ಯ
ಮುಖದ ಸೌಂದರ್ಯ ಮುಖವಾಡದಂತೆ
ಹೆಚ್ಚುದಿನ ಬಾಳೊದಿಲ್ಲ ಮನಸಿನ ಸೌಂದರ್ಯ
ಹರಿಯುವ ನೀರಿನಂತೆ ಪ್ರೀತಿಗೆ ಕೊನೆಯೇ ಇಲ್ಲ..!!
-