ಝಣಝಣ ಕಾಂಚಾಣದೆದುರು
ಸಂಬಂಧಗಳಾಗದಿರಲಿ ನಗಣ್ಯ
ಶುಭೋದಯ..-
ನೇಸರ
ಬಾನಂಗಳದಿಂದ ನೋಡುತ್ತಿರುವೆ ಯಾರನ್ನು
ಮೆಲ್ಲಮೆಲ್ಲನೆ ಇಣುಕುನೋಟವ ಬೀರುತ್ತಾ
ಭೂರಮೆಯನ್ನು ಮುದ್ದಿಸುವ ಬಯಕೆಯಲಿ
ಆಗೋ ನೋಡು ಬಂದೆಬಿಟ್ಟನಲ್ಲ ನೇಸರ..
-
ಮೌನ..
ಅಂದು ನಮ್ಮಿಬ್ಬರಲ್ಲಿ ಎಷ್ಟೊಂದು
ಮಾತುಗಳಿದ್ದವು ಆಡಲು...
ಇಂದು ಆವರಿಸಿದೆ ಬರಿ ಶೂನ್ಯ
ಮಾತಿಲ್ಲದ ಕಡು ಮೌನ..
... ತೇಜು-
जी हां...
सुंदरता ... सोचने वलों के दिल में होना चाहिए
सुंदरता ... देखने वालों के आंको में होना चाहिए है
सुंदरता ...जुबान पर मीठी बातें का लब्ज़ होना चाहिए
सुंदरता... हमारी हर एक चाल चालन में नम्रता झलकना चाहिए-
ಕಷ್ಟ ಪಟ್ಟು ಶ್ರಮಿಸಿ ಪಡೆದಿದ್ದೆ ಉಳಿಯುವುದು ಕಷ್ಟ...
ಅಂದ ಮೇಲೆ ಶ್ರಮಿಸದೆ ಪಡೆದಿದ್ದು ಎಂದಿಗಾದರೂ ಉಳಿಯುವುದುಂಟೆ...-
ಆರೇಳು ವರ್ಷದವಳಿದ್ದೆ ಅನ್ಸುತ್ತೆ ರೈಲಿನಲ್ಲಿ ಬರುವುದಿಲ್ಲವೆಂದು ಹೆದರಿ ಅಪ್ಪನ ಹೆಗಲೇರಿ ಕುಳಿತಿದ್ದೆ ರೈಲಿನ ಹೊಗೆ ಹಾಗೂ ಧಡಕ್ಧಡಕ್ ಶಬ್ದಕ್ಕೆ...😃😃
-
ಬಂಧಗಳು ಭಾವನಾತ್ಮಕವಾಗಿ ಬೆಸೆದಿರಬೇಕೆ ವಿನಃ ತೋರಿಕೆಯ ಸಲುವಾಗಿ ಅಲ್ಲ..
-
ಜೀವನದಲ್ಲಿ ಸಿಹಿ ತುಂಬಿರಲಿ
ಕಹಿನೆನಪೆಂದೂ ಕಾಡದಿರಲಿ
ಮಂದಹಾಸ ಬಾಡದಿರಲಿ
ನೋವಿನಲ್ಲೂ ನಗು ಮೂಡುತ್ತಲಿರಲಿ...
ಹ್ಯಾಪಿ ಹೋಲಿ
-