Padmini Ramesh   (Paddu...)
375 Followers · 136 Following

Joined 18 July 2020


Joined 18 July 2020
21 SEP 2021 AT 22:58

ನಿರೀಕ್ಷೆಗಳಿಗಿಂತ ನಂಬಿಕೆಗಳು ಸುಳ್ಳಾದಾಗ ಮನಸ್ಸಿಗಾಗುವಂತಹ ಗಾಸಿ ಹೆಚ್ಚು ಗಹನವಾಗಿರುತ್ತದೆ.
-Paddu....


-


13 SEP 2021 AT 20:59

ಪ್ರಶ್ನೆ ಕೇವಲ ಇಷ್ಟೇ ಆಗಿತ್ತು....!!!
ಅವಶ್ಯಕತೆ,ಅವಿವಾಯ೯ತೆಗಳಿಗಾಗಿಯೇ ಸ್ನೇಹ,ಸಂಬಂಧಗಳು ಅನ್ನೋದು...

-


12 SEP 2021 AT 21:35

ನಭದಲ್ಲಿ ನೇಸರನು ನಸುನಗುತಾ ನಡೆದಿಹನು ನಾಳೆಯ ನಲಿವಿಗಾಗಿ....
ಅವನ ಕೆಂಬಣ್ಣವ ಕಂಡಾಗ ಕೆರಳಿತು ಕಡಲೊಡಲು ಕೆಂದಾವರೆಯಾಗಿ,ಕೆಂಡಸಂಪಿಗೆಯಾಗಿ....

-


20 JAN 2021 AT 18:17

ಬೋರಯ್ಯ ಮೇಷ್ಟ್ರು....
(Read caption.)

-


14 JAN 2021 AT 12:15

...

-


1 JAN 2021 AT 0:49

....

-


31 DEC 2020 AT 9:44

ನಿರಂತರ ಬದಲಾವಣೆಯೊಂದೇ ಈ ಜಗತ್ತಿನಲ್ಲಿ ಬದಲಾಗದೇ ಉಳಿದಿರುವ ಸತ್ಯ...

-


30 DEC 2020 AT 13:47

ಅರ್ತ್ ಮಾಡ್ಕೊಂಡ್ ಇಂಗಲ್ಲ್ ಇಂಗೆ ಅನ್ನೋರ್ ಮಾತು ಗಂಗೆ!!
ಅರ್ತ್ ಆಗ್ದಿದ್ರು ಸಿಕ್ದಂಗ್ ಅನ್ನಾದ್ ಚಂದ್ರನ್ ಮುಕ್ಕ್ ಉಗ್ದಂಗೆ...

-


29 DEC 2020 AT 17:57

ಮನದ ಭಾವ
ಮಂದಿರದೊಳಡಗಿರುವ
ಮಧುರ ಬಂಧವದು,
ಅರಿವಿಲ್ಲದಂತೆ ಮನದೊಳಗೆ
ಹೊಕ್ಕಿತು,
ಪರಿವಿಲ್ಲದಂತೆ ಮನವನೊಮ್ಮೆ
ಕೆಣಕಿತು.

ಮಬ್ಬುಗತ್ತಲೆಯಲ್ಲು
ಮಿಂಚಿನಂತೆ ಸೆಳೆಯುವ
ಚತುರಚೆಂದದ ಮೊಗವದು,
ತುಸು ಸನ್ನೆಯಲ್ಲೇ
ಸಹಿ ಹಾಕಿತು,
ಮುಗುಳುನಗೆಯಲ್ಲೆ
ಮನವ ಗೆದ್ದಿತು.
-Paddu....



-


22 DEC 2020 AT 19:45

ಮನೆಯ ಸುತ್ತಲೂ ಬೇಲಿ ಹಾಕಬಹುದು,
ಮನಸ್ಸಿನ ಸುತ್ತ ಬೇಲಿ ಹಾಕಲಿಕ್ಕೆ ಸಾಧ್ಯನಾ....

-


Fetching Padmini Ramesh Quotes