Jyothi M   (✍ ಜ್ಯೋತಿ)
416 Followers · 180 Following

Joined 13 April 2019


Joined 13 April 2019
25 OCT 2021 AT 17:16

ಬರಡಾದ ಬದುಕಿನಲ್ಲಿ
ಬತ್ತಿದ ಭಾವನೆಗಳಿಗೆ
ಬಣ್ಣ ಬಳೆದು
ಬಾಳಬೇಕಿದೆ ..

-


19 OCT 2021 AT 22:14

ನಾನು ಕಾಯುತ್ತಿರುವೆ ನಿಮ್ಮ ನೆನಪಿನಲ್ಲಿ

-


12 JUN 2020 AT 21:35

ನನ್ನೆಲ್ಲಾ ಕವನಗಳಿಗೆ ನೀನಾದೆ ಸ್ಪೂರ್ತಿ
ನಿನ್ನೆ ಬಯಸುತಿದೆ ಮನ ಜೀವನ ಪೂರ್ತಿ .

-


10 JAN 2022 AT 12:06

ಕತ್ತಲೆಯ ಮನಸಿಗೆ
ಬೇಕಾಗಿದೆ ದೀವಿಗೆ

-


1 JAN 2022 AT 20:52

ಹಿಂತಿರುಗಿ ನೋಡಲೆ
ಕಾಲವನು ಒಮ್ಮೆ
ಎಲ್ಲವ ಮರೆತು ..

-


1 JAN 2022 AT 20:44

ಬದುಕು
ಭಾವನೆಗಳು
ಬದಲಾಗುವುದೇ

-


1 JAN 2022 AT 20:37

ಹೃದಯವನ್ನು ಬಿಗಿಯಾಗಿ
ಬಂಧಿಸಿದ್ದೆನೆ ವಿನಹ
ಅಲ್ಲಿ ವಾಸಿಸುತ್ತಿದ್ದ
ನಿನ್ನನ್ನಂತು ಅಲ್ಲ ..!

-


1 JAN 2022 AT 8:51

ಬದಲಾಗುತ್ತಿರುವುದು ಕೇವಲ
ಕ್ಯಾಲೆಂಡರ್ನಲ್ಲಿ ವರ್ಷವಷ್ಟೇ
ನನ್ನ ಬದುಕೇನಲ್ಲ

-


17 DEC 2021 AT 18:56

ಒಳಗಿನ ನೋವನೆಲ್ಲಾ
ಮೌನದಿಂದಲೇ ವ್ಯಕ್ತಪಡಿಸುತಿದೆ

-


16 DEC 2021 AT 16:56

ನನ್ನೆಲ್ಲಾ ಆಸೆ ಕನಸುಗಳಿಗೆ

ಭಾವಪೂರ್ಣ ಶ್ರದ್ಧಾಂಜಲಿ

-


Fetching Jyothi M Quotes