QUOTES ON #ಕಾವೇರಿ_ಸಾಲು

#ಕಾವೇರಿ_ಸಾಲು quotes

Trending | Latest

*ಮುದ್ದು ಹೃದಯದ ಕಾವೇರಿ*

"ಕಾ"- ಕಾಂತಿಯನ್ನು ಪಸರಿಸುವವಳು.
"ವೇ"- ವೇದಿಕೆಯಲ್ಲಿ ಲವಲವಿಕೆಯಿಂದ ಬರಹದಲ್ಲಿ ರಂಜಿಸುವವಳು.
"ರಿ"- ರಿವಾಜು ರೀತಿಯ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡ ಮಾರ್ಗದರ್ಶಕಳು, ಮಾತಿನಲ್ಲಿ ಸಹೃದಯೀಯು, ಕರುಣಾಮಯಳು.....

ಇವಳಿಗೆ ನನ್ನ ಅಭಿನಂದನೆಗಳು....
ಅಭಿಮಾತವೂ...!!!!

-


27 SEP 2021 AT 18:59

ಬೆಲೆಯ ಬಲೆಯಲ್ಲಿ
ಮನಸ್ಸು ಒಲಿಯುವುದರ ಬದಲು ,
ನೋವಿನಲ್ಲೆ ಬಲಿತು ,
ಮೌನದೊಳಗೆ ಏಕಾಂಗಿ ವಾಸಿಯಾದೆನು !!

-


11 SEP 2021 AT 22:39

ಅವಮಾನವಾದರೂ ಪ್ರೀತಿಸು; ಅನುಮಾನಿಸಬೇಡ ಒಲವಿನಲಿ.

-


21 DEC 2021 AT 13:46

ಮನಸಾರೆ
ಪ್ರೀತಿ
ಮಾಡಿದೆ ನಾ
ಅಂದು;
ನಿನಗಾಗಿ
ಮನಸ್ಸಿಲ್ಲದ
ಮನಸ್ಸಿನಲ್ಲಿ
ಒಪ್ಪಿರುವೇ
ಇಂದು..!

-


18 SEP 2021 AT 10:45

ಕಾಯುವ ಸಮಯಕ್ಕೂ ಕುತುಹಲವುಂಟು
ತೆರೆಯುವ ಬಾಗಿಲದಿ ಒಳಗಡೆ ಯಾರುಂಟು ಎಂದು..!

-



ಹುಚ್ಚರಾಗುವಸ್ಟು ಪ್ರೀತಿ ಮಾಡಿದರೂ
ಅದು ನಿಷ್ಕಲ್ಮಶ ಪ್ರೀತಿ ಆಗಿರಬೇಕು..!!

-


14 SEP 2021 AT 8:12

ಗೆಳತಿ...
ನಿನಗಾಗಿ ಕಾದಿದೆ ನನ್ನಿ
ಒಲವಿನ ಓಲೆ, ಬಂದು
ಓದುವೆಯ ನೀ ಇನ್ನೊಮ್ಮೆ
ನೀ ನಾಚಿ ನಗುವುದ ,
ನೋಡಲೇಬೇಕು ನಾ ಮತ್ತೊಮ್ಮೆ.!

-


29 SEP 2021 AT 22:30

ಹೊಳಪಿಗೆ ಕಾರಣವೂ ಗೊತ್ತು
ಕೊನೆತನಕ ಜೊತೆಗಿರುವೆ ಎಂಬ ನೀ ಕೊಟ್ಟ ಮಾತೆಂದು.!

-


17 SEP 2021 AT 14:22

ಕೋಪದ ಕೈಲಿ ಬುದ್ದಿ ಕೊಟ್ಟು ತಿರುಗಿ ನೋಡದೇ ನಿಂತಿಯಲ್ಲ ಚಿನ್ನ.

-


3 JAN 2022 AT 12:08

ಓಯ್ ಇವಳೇ,,
ವಿದಾಯವೆಂದರೆ ಮತ್ತೇನಲ್ಲ ಬಿಡು
ವಿರಹ ವೇದನೆಯ ನುಂಗಿ ನಗುತಾ
ಮತ್ತೆ ನಿನಗಾಗಿಯೆ ಕಾಯೋದು.!

-