ಮುಗಿದು ಹೋದ ಅಧ್ಯಾಯ ನೀನಾದರೂ, ನಿನ್ನಮೇಲೆ ಹೊಸದಾಗಿ ಮುನ್ನುಡಿ ಬರೆಯೋ ಆಸೆ ನನ್ನದು..
-
ರಸ ಮಾಡಿ ಕುಡಿದರೆ ಪಾನಕ🍹....
ಕುದಿಸಿದರೆ ಬೆಲ್ಲ🧀...
ಹಾಗೆ ಬೇಕಂದರೆ ಬಾಸು... read more
ನನ್ನೆದೆಯ ನೋವೆಲ್ಲಾ ಈ ರಾತ್ರಿ ಪೂರ್ಣ ಚಂದಿರನಿಗೆ ತಿಳಿಸಿದೆ,
ಅರೆ ಏನ್ ಅದ್ಭುತ ನನ್ನ ನೋವು ಕೇಳಿ ಕರಗಿ ಸ್ವತಃ ಅವನೇ ಕಣ್ಣೀರು ಹರಿಸಿದ;
ಅದಕ್ಕೆ ಬಹುಶ ಈಗ ಅವನು ಅರ್ಧ ಚಂದಿರ🌓....-
ನನ್ನ ಬದುಕಿಗೆ ನೀ ತಂದೆ ನವ ಬೆಳಕು,
ನೋವ ಮರೆಸುವುದು ಆ ನಿನ್ನ ಕಣ್ಣ ಹೊಳಪು..-
ನಿಶಬ್ಧದ ನಡು ರಾತ್ರಿಯಲ್ಲಿ ನಾವಿಬ್ಬರೇ ಮೆಲ್ಲಗೆ ಸಾಗೋಣ ಬಾ,
ದಾರಿ ಸವೆದಷ್ಟೂ ಮಾತು ಮುಗಿಯಲಿ,
ಮಾತು ಮುಗಿಯದಷ್ಟು ದಾರಿ ಸಾಗಲಿ...-
ನಡುರಾತ್ರಿ ಕೊರೆಯುವ ಚಳಿಗೆ ನಿನ್ನ ಸಂಗಡವೇ ಹಿತವಂತೆ,
ಕನಸಲ್ಲೂ ಮೂಡುವ ಕನಸ್ಸಿಗೆ ನಿನ್ನದೇ ಜಪವಂತೆ,
ಬರಡು ನೆಲದಂತಿರುವ ನನ್ನೆದೆಗೆ ನಿನ್ನೋಲವೆ ಹನಿ ನಿರಂತೆ,
ಚೆಲುವ ನೀನೆ ನನ್ನ ಉಸಿರಂತೆ...-
ಪ್ರೀತಿ ಗೆದ್ದು "ರುಕ್ಮಿಣಿ" ಆಗುವ ಆಸೆಯಿಲ್ಲ ನನಗೆ,
ಪ್ರೀತಿ ದಕ್ಕದಿದ್ದರು ದೂರವೇ ನಿಂತು ಪ್ರೇಮಿಸುವ "ರಾಧೆ" ಯಾದರೆ ಸಾಕೆನಗೆ.-
ಅಳತೆಗು ಸಿಗದಷ್ಟು ಅಪರಿಮಿತ ಅಕ್ಕರೆಯನ್ನು ಉಣ ಬಡಿಸಿದ ನಲ್ಮೆಯ ಜೀವಕ್ಕೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಅಕ್ಕಮ್ಮ♥️😘...
-
ಜೀವನ ಪೂರ್ತಿ ನಿನ್ನ ಜೊತೇನೆ ಇರ್ತೀನಿ ಅಂದವಳು,
ನನ್ನ ಬದುಕಿನಲ್ಲಿ ಕೆಲವು ದಿನದ ಅಥಿತಿಯಾಗೆ ಉಳಿದು ಬಿಟ್ಟಳು.-