Sangu S   (-ಖಾಲಿ ಜೇಬಿನ ಪಕೀರ)
940 Followers · 3.1k Following

read more
Joined 16 July 2020


read more
Joined 16 July 2020
20 JAN 2022 AT 22:56

ಕೆಟ್ಟ ಕರ್ಮಗಳಿಗಷ್ಟೆ ಅಲ್ಲ, ಅಳತೆ ಮೀರಿದ
ಒಳ್ಳೆಯ ತನಕ್ಕೂ ಎಷ್ಟೋ ಸಲ ಶಿಕ್ಷೆ ಯಾಗುತ್ತದೆ.

-


18 JAN 2022 AT 22:52

ಪ್ರೇಮಿಸುವುದೆಂದರೆ...
ಸುಖಾಸುಮ್ಮನೆ ಜಗಕೆಲ್ಲ ಸಾರುವುದಲ್ಲ;
ಕಾಣೆಯಾದವಳ ಕಣ್ಣೆದುರು ಮೌನದೀ ಧ್ಯಾನಿಸುವುದು!

-


18 JAN 2022 AT 22:39

ನಿನಗೆ ಪ್ರೇಮಿಸಲು ಬರಲ್ಲ ಬಿಡು ಹುಡುಗಿ;
ಹಾಗಾಗಿಯೇ ಇಂದು ನಾನಿಲ್ಲಿ, ನೀನಲ್ಲಿ..!

-


18 JAN 2022 AT 15:44











-


15 JAN 2022 AT 19:24

ಸಿಗದವಳಿಗೆ ಹುಡುಕಾಡಿ
ದಣಿವಾಗಿದೆ ಗಾಲಿಬ್;
ಉಪ್ಪಿಲ್ಲದ ಸಮುದ್ರವಿದ್ದರೆ
ತಿಳಿಸಿಬಿಡು, ಹನಿನೀರ ಬಿಡದೆ
ಗಳಗಳನೆ ಗಂಟಲಿಕ್ಕಿಳಿಸಿಬಿಡುವೆ!

-


14 JAN 2022 AT 8:36

***ಸಂಕ್ರಾಂತಿಯ***
***ಹಬ್ಬದ***
***ಶುಭಾಶಯಗಳು***
ನಿಮ್ಮ ಜೀವನದ ಪ್ರತಿ ಕ್ಷಣವು
ಖುಷಿಯಿಂದ ತುಂಬಿರಲಿ.

-


12 JAN 2022 AT 7:18

🌷🌷In a conflict between the heart and the brain, follow your heart🌷🌷

-


8 JAN 2022 AT 14:03

ಮೂಕಮನಸಿದು, ಕೇಳಲು ಕಿವಿಯಾದರು ಯಾಕೆ ದೇವಾ?

-


8 JAN 2022 AT 14:00

ಕಾಯುವ ದೇವರೇ ಕೊಲ್ಲುವುದಾದರೆ ದೂರುವುದಾದರೂ ಯಾರಿಗೇ?

-


7 JAN 2022 AT 20:31

ಜೋಗಿಜೀ.....
ವಿದಾಯ ಹೇಳಿ ಹೋದವಳು ಸಹ ಮೂರು ಕಾರಣವ ನೀಡಲಿ ಮೊದಲು. ಬಳಿಕ ನಾ ಹೇಳುವೆ...!

-


Fetching Sangu S Quotes