ನನ್ನವಳಿಗೆ ಇಂಗ್ಲಿಷ್ ಕಲಿಸುತ್ತಿದ್ದೇನೆ,
ಅವಳಿಗೆ ಕಲಿಸುತ್ತಾ ನನ್ನ ಇಂಗ್ಲಿಷನ್ನೇ ಮರೆಯುತ್ತಿದ್ದೇನೆ.-
ಬೇಕಿದೆ ನಿನ್ನ Permission
ನಾ ಹೊರಟಿರುವೆ Some different land
ನೀನಿಲ್ಲದೇ I feel alone
ಎಲ್ಲಿದ್ದರೇನು You may be now
ನಾ ಎಲ್ಲಿ ಹೋದರೂ ಅದು Barren land
ನೆನಪಾದರೆ ಒಮ್ಮೆ Call me
ಸಾಧ್ಯವಾದರೆ I will come
ದೂರದಿಂದ ತೋರಿಸುವೆ My face
ಪ್ರತಿಸಲ ಬರುವೆ with new hopes
ಆದರೆ ಎಲ್ಲವೂ feels hopeless
ಈ ಸಲದ ನಿರಾಶೆಗೆ You are the reason
ಹೇಳದೇ I am going
ನಿನ್ನನ್ನು left alone
ಬೇಸರಿಸದೇ Permit me to go
ನಾನಾಗುವೆ ಇನ್ನೆಂದು ತೊಂದರೆ ಕೊಡದ Guest..
-
If you lose something don't regret.
You will get better...
Sometimes even the best...-
ಇಂಗ್ಲಿಷ್
ಅಮ್ಮ ಹೇಳುತ್ತಲೇ
ಇದ್ದಾಳೆ ಮಗುವಿಗೆ,
ಇಂಗ್ಲಿಷ್ ಕಲಿ ಕಲಿ.
ನೀರಿಳಿಯದ ಗಂಟಲಲ್ಲಿ
ಕಡುಬು ಇಳಿಯುವುದೇ..?
ಅಮ್ಮನನ್ನೇ ನೋಡುತ್ತಿದೆ ಅದು;
ಕಣ್ಣು ಪಿಳಿಪಿಳಿ..!-
ಕಾದಿರುವೆ ನಿನಗಾಗಿ Princess
ನನ್ನ ಪ್ರೀತಿ Priceless
ನಮ್ಮ ಅನುಭಂದ Precious
ನಮ್ಮ ಜೋಡಿ Marvelous
ಜೊತೆಗೆ ಬಂದ್ರೆ Happiness
ಕರಕೊಂಡು ಹೋಗುವೆ ನಿನ್ನ Paris
ನಿನ್ನಿಲ್ಲದೇ ನನ್ನ ಜೀವನ Meaningless
ನೀನಿದ್ರೇ ಪ್ರಾಬ್ಲಂಗಳೆಲ್ಲಾ Careless-
Don't play with money.
Please pay me..... (UPI :devarajnaik9035@okaxis)😁😁😎-
ಸಮಸ್ತ ಜನಕುಲೆಗ್ ಚೌತಿದ ಎಡ್ಡೆಪ್ಪುಲು
ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
Happy Ganesha Chouthi to all-
ನಿಮ್ಮ ಜೀವನದಲ್ಲಿ ಉಳಿಯಲು ಯಾರನ್ನೂ ಒತ್ತಾಯಿಸಬೇಡಿ ಅವರು ನಿಜವಾಗಿಯೂ ನಿಮ್ಮನ್ನು ಬಯಸಿದರೆ ಅವರು ಉಳಿಯುತ್ತಾರೆ.
-