"ದೈವತ್ವದ ಗುಣ ನಿಮ್ಮಲ್ಲಿದ್ದರೆ
ನೀವೂ ದೇವರಾಗಬಹುದು."
ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು-
ಮುಗಿಯುವದರೊಳಗೆ ಆ ಬದುಕು ದಂತಕಥೆಯಾಗಲಿ.
Let us wish the best for those who want the worst for us.
May this new year bring happiness to all.
Happy new year 2022.-
ಬೆಳಕೆ ಕಾಣದವರ ಬಾಳಿಗೆ ಬೆಳಕಾಗುವುದೇ ನನ್ನ ಮಟ್ಟಿಗೆ ನಿಜವಾದ ದೀಪಾವಳಿ. ಕ್ಷಣ ಕಾಲ ಹೊತ್ತಿ ಉರಿದೋಗುವ ಪಟಾಕಿಗಿಂತ ಅಂಧಕಾರದಲ್ಲಿರುವವರ ಅಂತರಂಗದಲ್ಲಿ ಎಂದೂ ಆರದ ನಂದಾದೀಪವಾಗಿ ಉಳಿದು ಬಿಡೋಣ. ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
-
ಪ್ರತಿ ವರ್ಷ ಆಗಸ್ಟ್ 15 ಅಥವಾ
ಜನವರಿ 26 ಬಂತಂದ್ರೆ ಕೇವಲ
ವಾಟ್ಸಾಪ್ ಸ್ಟೇಟಸ್ನಲ್ಲಿ ದೇಶಭಕ್ತಿ
ತೋರ್ಸೋರು ಕನಿಷ್ಠ ಪಕ್ಷ
ತಮ್ಮ ಮನೆಯ ಟಿವಿ ಸ್ಟ್ಯಾಂಡ್
ಮೇಲೆ ಒಂದು ಚಿಕ್ಕ
ರಾಷ್ಟ್ರಧ್ವಜವನ್ನಾದರೂ
ಇಟ್ಕೊಂಡಿದೀರಾ?-
137 ಕೋಟಿ ಜನಸಂಖ್ಯೆಗೆ ಒಂದೇ ಒಂದು ಚಿನ್ನದ ಪದಕ. ಇದು ಯಾವ ಮೂಲೆಗೂ ಆಗುವುದಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, 2024ರ ಒಲಿಂಪಿಕ್ಸ್ ಪ್ಯಾರಿಸ್ನಲ್ಲಿ ಜರುಗಲಿದೆ. ನಮ್ಮ ದೇಶದ ಕ್ರೀಡಾಪಟುಗಳಿಗೆ ಅವರವರ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಮೂಲ ಸೌಕರ್ಯಗಳು, ಆರ್ಥಿಕ ಬೆಂಬಲ ಬಹುಮುಖ್ಯವಾಗಿ ಉತ್ತೇಜನ ಸಿಗುವಂತಾಗಲಿ. ಮುಂದಿನ ಬಾರಿ ಒಲಿಂಪಿಕ್ಸ್ ನಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಕನಿಷ್ಠ ಚಿನ್ನದ ಪದಕಗಳನ್ನು ಗರಿಷ್ಠ ಮಟ್ಟದಲ್ಲಿ ಗೆಲ್ಲುವಂತಾಗಲಿ.
-
"ಬಾಳ ಸಂಗಾತಿ ಎಂತಹ ವ್ಯಕ್ತಿಯೇ
ಸಿಗಲಿ. ನಮ್ಮ ವೈಯಕ್ತಿಕ ಬದುಕನ್ನು
ರೂಪಿಸಿಕೊಳ್ಳುವ ಹೊಣೆಗಾರಿಕೆ
ಸಂಪೂರ್ಣ ನಮ್ಮದೇ ಆಗಿರುತ್ತದೆ."-
ಜಾತಿ, ಜಾತಕ, ದೇವರುಗಳನ್ನು
ಹೊಂದಾಣಿಕೆ ಮಾಡುವುದು
ಕೇವಲ ಮದುವೆಗೇ ಹೊರತು
ಮದುವೆಯ ನಂತರದ ಜೀವನಕ್ಕಲ್ಲ.
ಆಮೇಲೇನಿದ್ದರೂ ಜೀವನ
ವಿಧಿ ವಿಪರೀತ, ವಿಧಿಯಾಘಾತ...😎😎-
Some people don't fit us.
We should not compromise with them for not being okay. Because a gold isn't equal to a pure gold.-