ಕೋಟ್ಟಾರ ಕೊಡು ಶಿವನೇ
ಹಿಡಿ ಮುಷ್ಟಿ ನೆಮ್ಮದಿಯ
ಕಡುಕಟುಕರಿರುವ ಜಗವಿದು
ಬಡ ಹಸುವಿನಂತೆ ಬಾಳು ....
ಹಸಿಹುಲ್ಲು ನೀಡ ಬರುವರು
ಹುಸಿ ಎಂದು ತಿಳಿಯದೇ ನಾ
ಬಗ್ಗಿದೊಡನೆ ತಲೆ ಕಡಿವರು.
ಕೋಟ್ಟಾರ ಕೊಡು ಶಿವನೇ
ಹಿಡಿ ಮುಷ್ಟಿ ನೆಮ್ಮದಿಯ
-
Devaraj Naik
(D18.)
76 Followers · 87 Following
Joined 22 February 2020
18 JAN 2023 AT 23:19
9 DEC 2022 AT 22:52
Good things in the world,
"Leave everything and
live with nothing."-
24 OCT 2022 AT 9:53
ನಮ್ ಬಾಳಲ್ಲಿ "ದೀಪ ಹಚ್ದವರಿಗೂ"
"ಬತ್ತಿ ಇಟ್ಟವರಿಗೂ" ಹ್ಯಾಪಿ ದಿಪಾವಳಿ......🤞-
10 OCT 2022 AT 21:37
ಜೀವನದಲ್ಲಿ, ನಾವು ನೋವಲಿದ್ದಾಗ ಸಮಾಧಾನ ಮಾಡ್ದವರಿಗೆ ,ಸೋತಾಗ ಧೈರ್ಯ ಹೇಳ್ದವರಿಗೆ, ಅವರು ಕಷ್ಟದಲ್ಲಿರುವಾಗ ನಾನಿದಿನಿ ಅಂತ ಹೇಳೋಕೆ ಆಗ್ದಿರೋ ಪರಸ್ಥಿತಿ ಯಾರಿಗೂ ಬೇಡ ದೇವರೆ.......💔
-
14 SEP 2022 AT 23:20
ಇಷ್ಟಪಟ್ಟಿದ್ದು ಸಿಗಬೇಕು ಅಂದ್ರೆ ಒಂದು ಪಡ್ಕೋಂಡ್ಬಂದಿರ್ಬೆಕು ಇಲ್ಲ ಕದ್ಕಂಡ್ ಹೊಗಬೇಕು.😎🤭😉😉😉
-
14 SEP 2022 AT 20:25
do anything except true love, because it's never ever successful.-
25 AUG 2022 AT 22:51
Now you are ignoring me.
You can't if I'm busy
To digest my attitude .-