ಶಾರದ  
97 Followers · 37 Following

Joined 5 July 2019


Joined 5 July 2019
9 JUL 2021 AT 17:30

ಮೌನದಲ್ಲಿ ಪ್ರೀತಿ
ಹುಟ್ಟಬಹುದಾದರೂ
ಅದು ಬದುಕುವುದು
ಮಾತಿನಲ್ಲಿ...!!!

-


24 JUN 2021 AT 15:02

ನಮ್ಮ ಪ್ರೀತಿ ಹುಟ್ಟಿನಂತೆ ಆಕಸ್ಮಿಕವಲ್ಲ.
ಸಾವಿನಷ್ಟು ಖಚಿತ...!!!

-


1 JUN 2021 AT 13:45

ನಾ ಎಲ್ಲವನ್ನೂ ಹೇಳುತ್ತಿದ್ದಾಗ
ಜನರೆಂದರು ನನ್ನ - ತತ್ವಜ್ಞಾನಿ.
ನಾ ಅದನ್ನೇ ಅನುಸರಿಸಿದಾಗ
ಮತ್ತದೇ ಜನರೆಂದರು ನನ್ನ - ಹುಚ್ಚ, ಅಜ್ಞಾನಿ.

(ತಿಳುವಳಿಕೆಗೆ ಒಂದು ಬಿರುದು, ನಡವಳಿಕೆಗೆ ಎರೆಡೆರಡು)

-


30 MAY 2021 AT 9:38

ಹದಗೆಟ್ಟ ಸಂಬಂಧಗಳ ಸಮಾಜದ ನಕ್ಷೆಯ
ಸರಿಪಡಿಸಲು ಬೇಕಿದ್ದಾನೊಬ್ಬ ಅಭಿಯಂತರ
ಅವನ ಬರುವಿಕೆಗೆ ಇಲ್ಲಿ
ಯಾರದೂ ಇಲ್ಲ ಅಭ್ಯಂತರ...!!!

-


29 MAY 2021 AT 18:44

ಬದುಕಿಗೆ ಬಣ್ಣವ ಬಳೆದುಕೊಂಡವರು ಒಂದಿಷ್ಟು,
ಬದುಕಿಗೆ ಮಸಿಯ ಬಳೆದುಕೊಂಡವರು ಮತ್ತೊಂದಿಷ್ಟು,
ವಾಸ್ತವಕೆ ಮೈಯೊಡ್ಡಿ ಬರಿ ಮೈ ಆದವರು ಕೆಲವರು...!!

-


29 MAY 2021 AT 13:17

ಬರಲಾರೆ, ಬರದೆ ಇರಲಾರೆ
ಈ ಭುವಿಯ ಮಡಿಲಿಗೆ, ಇಲ್ಲಿ
ಪ್ರಕೃತಿಯ ಅನನ್ಯ ವಾತ್ಸಲ್ಯದ ಒಡಲಿದೆ...!!
ಮಾನವರ ಕ್ರೂರತೆಯ ಒಡಕೂ ಇದೆ...!!

-


26 MAR 2021 AT 22:31

There are two types of Happiness.

1. ಬದುಕು ನಮಗಾಗಿ ಕಟ್ಟಿಕೊಟ್ಟ ಸಂತೋಷ.
2. ಬದುಕಿನಲ್ಲಿ ನಮಗೆ ನಾವೇ ಕಟ್ಟಿಕೊಂಡ ಸಂತೋಷ.

-


4 MAR 2021 AT 20:31

People are more prone to the aggressive talks, but they move to the deepest silence when it comes to actions...!!

-


2 MAR 2021 AT 22:31

ಬಡತನಕ್ಕೆ ಮೂರೇ ಸಂಪತ್ತಿಲ್ಲಿ
ನಗು, ವಿದ್ಯೆ, ಸ್ನೇಹ...!!!

-


24 FEB 2021 AT 20:40

ಕೋಟಿ ಗಳಿಸಿ ಕೋಟಿ ಕಳೆದ ನಂತರವೂ
ಉಳಿದುದೊಂದೇ...

"ಪ್ರೀತಿ".

-


Fetching ಶಾರದ Quotes