QUOTES ON #SN

#sn quotes

Trending | Latest
14 FEB 2019 AT 8:13

ನನ್ನೊಳಗಿನ ಕನಸುಗಳೀಗ ಕಲ್ಪನೆಯ
ಹಂಗು ತೊರೆದು ವಾಸ್ತವದ ರೆಕ್ಕೆಯ
ಪಡೆದು ಹಾರುತ್ತಲಿದೆ ತನ್ನ ಗುರಿಯತ್ತ
ಸಾಧಿಸುವ ಛಲದೊಂದಿಗೆ
ಗೆಲ್ಲೋ ವಿಶ್ವಾಸದೊಂದಿಗೆ
ಎಲ್ಲೂ ನಿಲ್ಲದೆ ಸಾಗುತ್ತಲಿದೆ

-


4 FEB 2018 AT 20:46

अक्सर सोचता हूं,

रुला देता हूं तुम्हे,
तो लगता है कोई गुनाह कर दिया मैंने।

लड़ाई जब कर लेता हूं तुमसे,
तो लगता है कोई खता कर दी मैंने।

तुम पहले से परेशान होती हो,
तुम्हे और परेशान कर दिया मैंने।

अकेली करती हो खुद मेरे बिना महसूस,
तुमको और तनहा कर दिया मैंने।

ये सब ख्याल आते हैं तुम्हारे लिए,
और तुम्हे लगता है,
तुम्हारी कभी परवाह नहीं की मैंने।।

-


4 MAR 2018 AT 10:14

है वो थोड़ी अजनबी सी,
हर रात मुझे सताती है।
बहुत बात करना चाहता हूं उससे,
पर ये रात गुजर जाती है।।

👉(Read Caption)👈

-


19 MAY 2020 AT 11:11

ಪಾಸ್ ಏನೋ
ರೆಡಿ ಇದೆ ಪ್ರಿಯಾ
ಆದರೆ ನೀನು
ಸ್ಯಾನಿಟೈಸರ್ಜ್ ಹಾಕಿ
ಕೈಯೇ ತೊಳಿದಿಲ್ಲವಲ್ಲ.😂

-


19 FEB 2019 AT 10:55

ಮಾತಿಗಿಂತ ಈ
ಮೌನದ ಪಿಸುಮಾತು
ಬಲು ಕಠೋರ

-


27 MAR 2020 AT 12:08

ಮರೆತುಬಿಡುವಾಸೆ
ನಾನರೆನ್ನುವ
ನೆನಪುಗಳ
ಸಾವಾಗುವಂತೆ..

-


1 FEB 2019 AT 21:53

ಅವನ ಪ್ರತಿ ಮಿಡಿತದ ಮಾರ್ದನಿಯಲು
ಅವಳ ಹೆಸರೇ ಉಸಿರಿಸುತಿರಲು

-


21 NOV 2018 AT 13:13

शक इंसान का स्वभाविक गुण है
और लडाई रिश्तो की मजबूती का
लेकिन जब रिश्तो मे खटास,
दिल मे गुस्सा और चेहरे पर मुस्कराहट हो
तो रिश्ते नही मजबूरी चलती है

-



..ಹೈಕು..

ಬರಿದಾದ ಈ
ಬದುಕಿನಲಿ ನೀನೇ
ನನಗೆ ಎಲ್ಲ..

-



ಒಲ್ಲೆ ಏನದಿರು ನಲ್ಲೇ
ನಾ ಮುದ್ದು
ಮಾಡಬಲ್ಲೆ
ಬೇಡವೆಂದರೆ
ನಿನ್ನ ನೆಗಡಿಗೆ
ಮದ್ದು ಮಾಡಬಲ್ಲೆ
ಬರಲೇನೆ ನಾ
ನಿನ್ನಲ್ಲಿಗೆ

-