Hanumanth B Iliger   (ಎಚ್.ಬಿ.ಈಳಿಗೇರ)
330 Followers · 212 Following

read more
Joined 21 January 2019


read more
Joined 21 January 2019
22 DEC 2021 AT 19:39

ಬೆರೆತು ಬಾಳು
ಬಲ್ಲವ ರೊಂದಿಗೆ ನೀ
ಬೆಳೆಯುತ್ತಲೇ

ಚಿಂತೆ ಪಡದೆ
ಮುಂದೆ ಸಾಗು ನಿಲ್ಲದು
ಜೀವನ ಯಾನ

-


19 JAN 2022 AT 8:35

ಕಾರಣ ಹುಡುಕುವ ಮನ
ಅನ್ಯ ಯೋಚಿಸುವ ಜನ
ಅವರವರ ಅಲ್ಪ ಜ್ಞಾನ
ಜ್ಞಾನಕ್ಕೆ ತಕ್ಕ ಮಾನ ಸನ್ಮಾನ

-


18 JAN 2022 AT 21:27

ಮಗುವ ನಗು
ಮರೆಸಿತು ಮನದ
ದುಃಖ ದುಮ್ಮಾನ

-


17 JAN 2022 AT 7:48

ಕೊನೆಯಿರದ
ಆಸೆಗೆ ನೆಲೆಯಿಲ್ಲ
ಆಸೆಯೇ ದುಃಖ

-


16 JAN 2022 AT 19:31

ಮೌನ ದೊಂದಿಗೆ
ಮಾತು ಮರೆಸುತ್ತದೆ
ಮನದ ನೋವ

-


15 JAN 2022 AT 12:59

ಬದುಕು ಬಲು
ವಿಚಿತ್ರ ಬರೋದೆಲ್ಲ
ಚಿತ್ರವಿಚಿತ್ರ

-


14 JAN 2022 AT 14:19

ನಗು ವಾಗಲೇ
ನಕ್ಕು ಬಿಡಿ ನಗಲು
ನಗದು ಇಲ್ಲ

-


13 JAN 2022 AT 10:35

ನಿತ್ಯವೂ ಸಾವು
ತುಂಬಿ ರುವಾಗ ನೋವು
ಹೇಳಲ್ಲ ನಾವು

-


12 JAN 2022 AT 14:18

ಹಣದಾಸೆಗೆ
ಕೊನೆಯಿಲ್ಲ ಮನದ
ಆಸೆಯ ಹಾಗೆ

-


11 JAN 2022 AT 10:41

ಹುಡುಕುತ್ತಾ ಹೊರಟೆ ಜೀವನದ ಸಾರ
ಕೊನೆಗೆ ತಿಳಿದಾಗ ಗೊತ್ತಾಗಿ ಹೊಯ್ತು ಬರೀ ನಿಸ್ಸಾರ

-


Fetching Hanumanth B Iliger Quotes