ನಿಶಾ ✍💞  
1.2k Followers · 60 Following

Joined 18 September 2019


Joined 18 September 2019
2 FEB 2022 AT 13:32

ರಚ್ಚೆ ಹಿಡಿದ ನಿನ್ನ ಮಗುವಿನಂತ
ಮನವನ್ನು ಮುದ್ದಿಸುವ
ಚಂದ್ರಮನಾಗುವ ಬಯಕೆ
ಬಹುದಿನಗಳಿಂದ...
ಆದರೆ ನಾನೇನು ಮಾಡಲಿ ನಿನಗೆ
ಕಾಣದ ಅಮವಾಸ್ಯೆ ಚಂದ್ರಮ ನಾನು...

-


11 DEC 2021 AT 15:57

ಕಾಯುವಿಕೆಗೆ ಕಲ್ಪ ನೀಡಿದ
ಕನಸುಗಳೆಲ್ಲ, ಕಲ್ಲಾದರೆ
ಕನವರಿಕೆಯಷ್ಟೇ ಮನವರಿಕೆ
ಮಾಡುವುದು ನಿತ್ಯವೂ...

-


9 DEC 2021 AT 14:46

ನಾ ಉಸಿರಾಡೋ ಪ್ರತಿ ಉಸಿರಿಗೂ
ನಿನ್ನ ಹೆಸರಿಡುವೆ ನನ್ನ ಬದುಕನ್ನು
ನಿನಗೆಂದೇ ಮೀಸಲಿಡುವೆ..!

-


7 DEC 2021 AT 16:34

ಅವನೆಂದರೆ...
ಜಲಧಾರೆಯಂತವನು
ನನ್ನ ಕಣ್ಣೀರಧಾರೆಗೆ
ಕಾರಣವಾದವನು.!

-


7 DEC 2021 AT 9:15

ತೆರೆದ ಮನದಲ್ಲಿ ಬರಲೇಕೆ ಅಂಜಿಕೆ..?
ಕಂಡಿಲ್ಲವೇನು ನನ್ನ ಭಾವನೆಗಳ
ಜೀವಂತಿಕೆ.!!

-


6 DEC 2021 AT 19:20

ನಿಶಾ

-


13 JUL 2020 AT 12:49

ಎಲ್ಲದಕ್ಕೂ ಋಣಾತ್ಮಕ ಸಂಬಂಧವಿದೆ ಎಂದು ತಮ್ಮ ಮುನ್ನಡಿಯಲ್ಲೇ ತಮ್ಮನ್ನು ಧನಾತ್ಮಕವಾಗಿ ಪರಿಚಿಸಿಕೊಂಡಿರುವ ನಿಮಗೆ ಅಭಿಮಾನದಿಂದ ಅಭಿನಂದನೆಗಳು ಸರ್.. ಇನ್ನು ಉತ್ತಮವಾದ ಬರಹಗಳು ನಿಮ್ಮ ಮೂಲಕ ಹೊರಬರಲಿ ಎಂದು ಅಭಿಮಾನಪೂರ್ವಕವಾಗಿ ಅಭಿನಂದಿಸಿ ಹಾರೈಸುತ್ತೇನೆ.
💐💐💐💐💐💐💐💐🌹🌹🌹🌹🌹🌹🌹🌹🌷🌷🌷🌷🌷🌷🌷🌷🌷💐💐💐💐💐💐💐💐💐💐💐

-


10 JUL 2020 AT 18:10

ಅಭಿನಂದನೆಗಳು ಸರ್..
💐💐💐💐💐💐💐💐💐💐💐💐🌷🌷🌷🌷🌷🌷🌷🌷🌷🌷🌷🌷💐💐💐💐💐💐💐💐💐💐💐💐
ಇದೆ ಜುಲೈ ತಿಂಗಳಲ್ಲೇ ನೀವು ನಮ್ಮ YQ ಕುಟುಂಬಕ್ಕೆ ಸದಸ್ಯರಾಗಿದ್ದೀರಿ.. ಮತ್ತು ಇನ್ನೊಂದು ಸಂತೋಷದ ವಿಷಯವೆಂದರೆ ನಮ್ಮ ಜೇನುಗೂಡಿನಂತಿರುವ YQ ಕುಟುಂಬಕ್ಕೆ ಎಂಟುನೂರು ಬರಹಗಳನ್ನು ಕೊಟ್ಟಿದ್ದೀರಿ..ಮತ್ತೊಮ್ಮೆ ಅಭಿಮಾನದಿಂದ ಅಭಿನಂದನೆಗಳು ಸರ್..ಹೀಗೆ ಬರೆಯುತ್ತಾ ಇನ್ನು ಉತ್ತುಂಗಕ್ಕೆ ಏರಲಿ ನಿಮ್ಮ ಈ ಬರಹದ ಜೊತೆಗಿನ ಯಾನವೆಂಬುದಾಗಿ ಅಭಿಮಾನದಿಂದ ಅಭಿನಂದಿಸುತ್ತೇನೆ ಸರ್..
💐💐💐💐💐💐💐💐💐💐💐

-


28 DEC 2019 AT 21:07

ಅಂದವೇ
ನಾಚಿ
ನೀರಾದ
ಮೇಲೆ
ದೃಷ್ಟಿ
ಬೊಟ್ಟನ್ನಿಡು
ದೃಷ್ಟಿಯಾದೀತು..!!

-


26 SEP 2019 AT 13:18

ಧಿಕ್ಕಾರವಿರಲಿ
( read caption)

-


Fetching ನಿಶಾ ✍💞 Quotes