QUOTES ON #SHUBHODAYA

#shubhodaya quotes

Trending | Latest

ಇರುಳಲಿ ಕಂಡ ಕನಸುಗಳು
ಹಗಲಲಿ ನನಸಾಗಲಿ

ಮುಗ್ದ ನಗುವ ಬೀರುತ
ರಾಮ ನಾಮ ಜಪಿಸುತ
ದಿನದ ಮೊದಲ ಕ್ಷಣವ ಪ್ರಾರಂಭಿಸಿ

*ಶುಭೋದಯ*

-


6 JUL 2020 AT 7:30

****ಮುಂಜಾನೆ ಶುಭನುಡಿ****

ಪ್ರತಿ ದಿನ ಆರಂಭವಾಗುವುದು ನಿರೀಕ್ಷೆಗಳೊಂದಿಗೆ
ನಿರೀಕ್ಷೆಗಳೆಲ್ಲವೂ ಅಂತ್ಯವಾಗಲಿ ಸಫಲತೆಯೊಂದಿಗೆ

****ಶುಭೋದಯ****

-



ತಂಪಾದ ತಂಗಾಳಿ ಜೊತೆಗೆ ನಿದ್ರೆಯ ಓಡಿಸಿ ಸ್ವಾಗತ ಕೋರುವ ಕಲ್ಪವೃಕ್ಷಗಳು ,
ದಿನದ ಆಹಾರಕ್ಕಾಗಿ ಚಿಲಿಪಿಲಿ ಗುಟ್ಟುತ್ತ ಹುಡುಕಾಟಕ್ಕೆ ಸಜ್ಜಾಗುವ ಹಕ್ಕಿಪಕ್ಷಿಗಳು,
ಕರು ಅಮ್ಮನಸೇರುವ ಆತುರ ಹಸುವಿಗೆ
ಹಾಲುಣಿಸುವ ಕಾತುರ ,
ಹೆಂಗಳೆಯರಿಗೆ ಮುಂಬಾಗಿಲ ಶುಚಿಗೊಳಿಸಿ ರಂಗೋಲಿಯ ಚಿತ್ತಾರ ಬಿಡಿಸುವ ಸಂಭ್ರಮ
ದೇವಾಲಯಗಳಲ್ಲಿ ಮಂತ್ರ ಗೋಷಗಳ ಜೊತೆಗೆ ಘಂಟಾ ನಾದದ ಝೇಂಕಾರ,
ಎಲ್ಲರ ಮನೆ ಮನಗಳಲ್ಲಿ ಸುಪ್ರಭಾತದ ಓಂಕಾರ
ಇವೆಲ್ಲವುಗಳ ಸಂಭ್ರಮದ ಜೊತೆಯಾಗಲು ಉದಯುಸುವನು ಭಾಸ್ಕರ,
ತನ್ನ ರಂಗಾದ ಬಂಗಾರದ ಮೆರಗಿನೊಂಡಿಗೆ
ಭೂಮಿಯನ್ನು ಅಪ್ಪಲು
ಪ್ರಕೃತಿ ಮಾತೆಯ ಹಸಿವ ನಿಗಿಸಿ ನಮ್ಮೆಲ್ಲರ ಮನ ಮನಸ್ಸುಗಳಿಗೆ ಹೊಸತನದ ಹುಮ್ಮಸ್ಸು ತರಲು ಓಡೋಡಿ ಬರುವನು .

✍️ಜಯಶೀಲ

💐ಶುಭೋದಯ ಎಲ್ಲರಿಗೂ 💐



-


20 SEP 2019 AT 7:01

ಬೆಳಗಿನ ಹೊಳಪಲಿ
ಮುಂಜಾವಿನ ಭರವಸೆಯಲಿ
ಕನಸು ನನಸಾಗಲಿ
ಶುಭೋದಯ

-


25 OCT 2019 AT 7:19

कार्तिक मास कृष्णपक्ष तिथि त्रयोदशी
हस्ते अमृत कलश प्रकट भये प्रभु धन्वंतरि!!
सांयकाल दीपमाला भेंट हो दक्षिण की ओर
अकाल मृत्यु ना हो रहा यम का ये अनुरोध!!

-






ಮಹದೇವನೇ ನಿನ್ನ ನಿನ್ನ ನಾಮವೆ ಜಪಿಸುತ್ತಿರುವೆ
ನೊಂದ ಹೃದಯಕ್ಕೆ ಮುಕ್ತಿ ವೀಣೆ ನುಡಿಸಿಬಿಡು
ಯಾರನ್ನು ಮೆಚ್ಚಲಿಲ್ಲ ನಿನ್ನನ್ನೇ ಮೆಚ್ಚಿ ನಿನ್ನ ಗುಡಿಗೆ ಬರುವೆ
ಮಲ್ಲಿಗೆ ಹೂವುಗಳ ನಿನ್ನ ಪಾದಕ್ಕೆ ಸುರಿವೆ
ಆನಂದದ ಕಣ್ಣೀರಲ್ಲೇ ಅಭಿಷೇಕ ಮಾಡುವೆ
ಮನದಲ್ಲಿ ನಿನ್ನದೇ ಧ್ಯಾನದ ದೀವಿಗೆಯ ಹಚ್ಚುವೇ
ಕಣ್ಣಲ್ಲೂ ಮಹಾದೇವನ ಚಿತ್ರವ ತುಂಬಿಕೊಳ್ಳುವೆ
ಹಗಲು ಇರುಳು ನಿನ್ನ ಜಪಕ್ಕಾಗಿ ಮೀಸಲಿಡುವೆ
ಬದುಕೆಲ್ಲ ನಿನ್ನದೇ ಸ್ಮರಣೆಯಲ್ಲಿ ಪಾದವ ಸವೆಸುವೆ
ಕರುಣಿಸು ಮಹಾದೇವ ಬಾಳಲ್ಲಿ ನೆಮ್ಮದಿಯ.....

-


25 JUL 2020 AT 8:36

अकेलेपन से मोहब्बत होगयी है, रिश्तोंसे डर सा लगता हैl

-


20 OCT 2019 AT 8:09

ಜೀವನದ ಏರಿಳಿತಗಳಲ್ಲಿ ಬೀಳುವುದು ಸಾಮಾನ್ಯ ಆದರೆ ಅದೇ ಏರಿಳಿತಗಳಲ್ಲಿ ಮತ್ತೆ ಎದ್ದು ನಿಲ್ಲುವುದನ್ನು ವಿಶೇಷ, ಗೌರವ ಮತ್ತು ಸಾಧನೆ ಎಂದು ಕರೆಯಲಾಗುತ್ತದೆ.

-


26 NOV 2018 AT 9:33

ಮುಂಜಾವಿನ ಸೂರ್ಯರಶ್ಮಿಗೆ,
ಆಲಸ್ಯದ ಅಮಲು ಕರಗಿ
ದಿನವೆಲ್ಲಾ ಉಲ್ಲಾಸಪೂರ್ಣವಾಗಿ
ಸಂತಸದಿ ಸಾಗಲಿ..... ಶುಭೋದಯ.

-


28 JUL 2020 AT 1:03

मेरा दिल कहता है शुभोदय ।
आपको नहीं , अपने लाबोंपे
आनेवाली प्यारी सी हसी को ।।

-