ಪ್ರೀತಿಯ ಬಂಧನದಲ್ಲಿ ಬಂದಿಯಾಗದಿರು,
ಪ್ರೀತಿ ಎಂದಿಗೂ ಬಂಧನವಲ್ಲ,
ಬಂಧನದಂತೆನಿಸುವ ಪ್ರೀತಿ, ಪ್ರೀತಿಯೇ ಅಲ್ಲ....-
ರಾಜೇಶ್ ನಾಯ್ಕ್ ಎಂ ವಿ
(Rj)
618 Followers · 3.2k Following
...
Joined 15 February 2020
10 JUL 2022 AT 18:22
10 JUL 2022 AT 10:59
ಬೇಡದೆ ಇರುವ ವಿಷಯಾನ
ಬೇಜಾನಾಗಿ ತಲೆ ಕೆಡಸ್ಕೊಂಡ್ರೆ
ಜೀವನದಲ್ಲಿ ಬೇಜಾರಾಗೋದು ಖಂಡಿತ.....-
10 JUL 2022 AT 0:16
ಮಣ್ಣಿಗಾಗಿ ಜಗಳವಾಡಿಹರು
ಮಸಣದಿ ಮಣ್ಣಿನ ಹಾಸಿಗೆಯೆ ಹೊದ್ದಿಹರು
6X3 ಅಡಿ ಜಾಗದಲ್ಲಿ ಚಿರನಿದ್ರೆಯಲಿ ಜಾರಿಹರು..-
13 JUN 2022 AT 22:11
ಚಿತೆ ಸತ್ತ ಹೆಣವನ್ನು ಸುಟ್ಟರೆ
ಚಿಂತೆ ಬದುಕಿರುವವರನ್ನೇ ಸುಟ್ಟು ಹಾಕುತ್ತದೆ.-
18 MAR 2020 AT 23:29
ಸ್ವರ್ಗದಿ ತಾಯಿ ಗರ್ಭವ ಸೇರಿ ಧರೆಗಿಳಿದ ನಾವು
ನಮ್ಮ ಸನ್ನಡತೆ - ದುರ್ನಡತೆಯಲಿ ಜೀವಿಸಿದರನುಸಾರ
ಸ್ವರ್ಗ - ನರಕಗಳೆಡೆಗೆ ಪಯಣಿಸಲು
ವಿಭಜಿಸಲ್ಪಡುತ್ತೇವೆ-
29 MAR 2021 AT 11:14
ಮನದಲ್ಲೇ ಸಾವಿರಾರು ಬಗೆಯ ಬಣ್ಣಗಳು(ದ್ವೇಷ ಹಗೆ ಕಲ್ಮಶ ಜಿಗುಪ್ಸೆ) ಇರುವಾಗ
ಇನ್ನು ಹೋಳಿಯೇತೇಕೆ.-
26 MAR 2021 AT 8:08
ಏನನ್ನಾದರೂ ಸಾದಿಸುವೆಯೆಂದು
ಸರಿದಾರಿಯ ಆಯ್ದುಕೊಳ್ಳದೆ
ಸುಖಾಸುಮ್ಮನೆ
ಸಮಯವ ವ್ಯರ್ಥಮಾಡಿಕೊಂಡಂತೆ.
-