ಅಲೆಗಳ ನಡುವೆ ಒಂದು ಮೂಕವೇದನೆ...
ಕಿವಿಗೋಟ್ಟು ಕೇಳಿದರೆ ಕೇಳಿಸದು
ಮನಸಿಟ್ಟು ಆಲಿಸು......
ಅಲೆಗಳ ಸಪ್ಪಳವೂ ಮೌನವಾಗುವುದು....-
Preethi Acharya
(Preethi Acharya)
245 Followers · 272 Following
ನಿಮ್ಮೊಂದಿಗೆ ನನ್ನದೊಂದು ಸಣ್ಣ ಪ್ರಯತ್ನ...
ಕನ್ನಡತಿ....
ಶಿವಪ್ರಿಯೆ....
ಕನ್ನಡತಿ....
ಶಿವಪ್ರಿಯೆ....
Joined 18 January 2020
7 JUL AT 14:20
26 JUN AT 19:14
ಮೊದಲು ಅವಳು ಕಡಿಮೆ ಮಾತನಾಡುತ್ತಾಳೆ
ಎಂದು ಜನರು ಹೇಳುತ್ತಿದ್ದರು.
ಆದರೆ ಈಗ ಅವಳು ಸಂಪೂರ್ಣವಾಗಿ ಮೌನವಾಗಿದ್ದಾಳೆ.....-
26 JUN AT 13:35
ಒಡೆದ ಹೃದಯಕ್ಕೆ ಹಿಂದಿರುಗಿ ಬರಬೇಡ
ನೀ ಹೃದಯವ ಛಿದ್ರಗೋಳಿಸಿದಾಗಲೇ
ಪ್ರೀತಿ ಎಲ್ಲವೂ ಚದುರಿಹೋಗಿದೆ
ಉಳಿದಿರುವ ದ್ವೇಷದಲ್ಲಿ ಬಲಿಯಾಗಲು
ನೀ ಹಿಂದಿರುಗಿ ಬರಬೇಡ.......-
26 JUN AT 13:06
ಕೊನೆ ಇರದ ಪ್ರೀತಿಗೆ ಒಂದು ಪೂರ್ಣವಿರಾಮ. ಪೂರ್ಣವಿರಾಮದ ನಂತರವೂ ಮುಂದುವರೆದರೆ ಅದುವೇ ನಿಜವಾದ ಪ್ರೀತಿ
-
25 JUN AT 14:39
ದ್ರೌಪದಿಯ ವಸ್ತ್ರಾಪಹರಣ
ಮಾಡಿದ್ದು ದುಶ್ಯಾಸನ
ಮಾಡಿಸಿದ್ದು ದುರ್ಯೋಧನ
ಕಂಡೂ ಕಾಣದಂತೆ ಸುಮ್ಮನಾಗಿದ್ದು ಸಭಿಕರು ನಾಶವಾಗಿದ್ದು ಮಾತ್ರ ಇಡೀ ಕುರುವಂಶ.....-
19 JUN AT 14:11
ಹೆಗಲೊಂದು ಬೇಕಾಗಿದೆ ನನ್ನೆಲ್ಲಾ ನೋವುಗಳನ್ನು ಹೇಳಿ ಮನಃಪೂರ್ತಿಯಾಗಿ ಅಳಲು
ಬಾಡಿಗೆಗಾದರೂ ಸರಿ.....
-
6 APR AT 22:15
ಯಾರಿಂದಾಗಲಿ ಏನನ್ನಾಗಲಿ ನಿರೀಕ್ಷೆಸುವುದೇ ಆದರೆ ಮೊದಲು ಕೊಡುವುದನ್ನು ಕಲಿ ಆಗ ಮಾತ್ರ ನೀನು ನಿರೀಕ್ಷೆಗೆ ಅರ್ಹ
-