सोये हो दिल्ली में कुभकरण वाली नींद, जानो कभी हमारा हाल,
हाल हमारा खराब है, कर दो हमारी पुरानी पेंशन बहाल-
हम तो अपने विपक्षी को भी बड़ी शानदार सजा देते हैं ज़नाब..!
न हाथ उठाते हैं न शब्द,बस उनकी NPS की जगह
OPS लागू करके ही जनता की नजरों से गिरा देते हैं..!!
☺️✌️
-
NPS-NEW PENSION SCHEME
(थोपी गई)
OPS-OLD PENSION SCHEME
(चाहिए)-
କଥାରେ ଅଛି ଗୋଡି଼ଟିଏ ମାରିଥିଲେ....ପଥରଟିଏ ଥୁଆ!
ଯେଉଁ କର୍ମଚାରୀ ନେତା ମାନେ ୨୦୦୫ରେ NPS ବିରୁଦ୍ଧରେ ମୁହଁକୁ 😷ଚୁପ ରଖିଥିଲେ।
୧୪ ବର୍ଷ ପରେ ଇଶ୍ୱର ତାଙ୍କ ପରିବାରରେ ପେନସନ ବିହୀନ କର୍ମଚାରୀ ଜନ୍ମ କରିଛନ୍ତି।
ଇଶ୍ବର ଯାହା କରନ୍ତି ପ୍ରାଣୀର ମଙ୍ଗଳ ପାଇଁ।-
ಮಾಡುವೆವು ನಾವು ಎಲ್ಲರ ಚಾಕರಿ
ಯಾಕಂದ್ರೆ ನಮ್ಮದು ಸರ್ಕಾರದ ನೌಕರಿ
ಬದುಕುವವರು ನಾವು ಎಲ್ಲರಲ್ಲೊಂದಾಗಿ
ದುಡಿಯುವ ಮನ ನಮ್ಮದು ಭವ್ಯ ಭಾರತಕ್ಕಾಗಿ
ದುಡಿದರು ತೀರದ ಕೆಲಸ ನಮ್ಮದು
ಜನಪ್ರತಿನಿಧಿಗಳೆಂಬವರಿಂದ ಶೋಷಣೆ ತಪ್ಪದು
ಸ್ವಾರ್ಥವ ತೊರೆದು ಬೆವರನು ಬಸಿದು
ನೀಡುವೆವು ಸೇವೆಯ ಸಮಾನತೆಯ ಮೆರೆದು
ನಮ್ಮದೂ ಸ್ವಂತ ಬದುಕುಂಟು
ನಮಗಾಗಿ ಒಂದು ಕುಟುಂಬ ಉಂಟು
ಜೀವನ ಪೂರ್ತಿ ದುಡಿದರು ಕೂಡದು ನಮ್ಮ ಗಂಟು
ಎನ್ಪಿಎಸ್ ಎಂಬ ಮಾರಿ ಮಾಡಿದೆ ನಮ್ಮನು ಕುಂಟು
ನಾವು ದುಡಿದ ದುಡಿಮೆಗೆ ಬೇಕಿದೆ ಭರವಸೆ
ದಯಮಾಡಿ ಬೇಡುವೆವು ನೀಡಿರಿ ನಿವೃತ್ತಿಯ ಆಸರೆ
ನಮ್ಮ ಕುಟುಂಬ ಎಂಬ ಕಣ್ಣಿಗೆ ನೀಡಿರಿ ಒಪಿಎಸ್ ಶ್ರೀರಕ್ಷೆ
ತೊಲಗಲಿ ಈ ಎನ್ಪಿಎಸ್ ಎಂಬ ಶಿಕ್ಷೆ
ನಮ್ಮ ದುಡ್ಡು ನಮ್ಮದು
ಕುಟುಂಬ ಎಂಬ ಭಾವನೆ ದೊಡ್ಡದು
ಬಾರದಿರಲಿ ಬಾಳಿನಂಚಿನಲಿ ಗೋಳಾಟ
ಒಪಿಎಸ್ ಆಗುವವರೆಗೂ ನಿಲ್ಲದಿರಲಿ ಹೋರಾಟ-