ನಾನ್ ರೋಡ್ನಲ್ ಇದ್ದಾಗ, ನನ್ ಮುಂದ್ ಆಟೋ ಬಂತು..
ಮುಂದ್ ಐತಿ ಕನ್ನಡದ ಬಾವುಟ ಮತ್ತೆ ಅಣ್ಣಾವ್ರು..
ಒಳಗ್ ಬಗ್ಗಿ ನೋಡಿದೆ ಸಾಹಸ ಸಿಂಹ ಭಾವಚಿತ್ರ..
ಇನ್ನೇನ್ ಹೋಗೆ ಬಿಡುತ್ತ ಹೊರಡುವಾಗ ಕಾಣಿಸಿತ್ತು
ಶಂಕ್ರಣ್ಣ..
ನಾ ಹಾಡುತ್ತ ಹೊರಟೆ.. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು....-
ಹಸಿರಾಗಿದೆ ನಮ್ಮ ಮಲೆನಾಡು, ಉಸಿರಾಗಿದೆ ನಮ್ಮ ಕರುನಾಡು..
ಕಣ ಕಣದಲ್ಲೂ ಪಸರಿಸಿದೆ ಕನ್ನಡದ ಕಂಪು.. !!
ನಾನೊಬ್ಬ ಎಂದುಕೊಳ್ಳಬೇಡ, ನಿನ್ಹೆಂದೆ ಇದ್ದಾರೆ ಏಳು ಕೋಟಿ ಜನ ಬಲ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು..-
"65th KANNADA RAJOTSAVA"
ಸಮಸ್ತ ಕನ್ನಡ ನಾಡಿನ ಜನತೆಗೆ
"ಕನ್ನಡ ರಾಜ್ಯೋತ್ಸವದ" ಹಾರ್ದಿಕ ಶುಭಾಶಯಗಳು-
ಭಾಷಾ ಅಭಿಮಾನ
ತಾಯಿ ಭಾಷೆಯ
ಮೇಲಿನ ಅಭಿಮಾನವನ್ನು
ಎಂದಿಗೂ ಕಡಿಮೆ
ಮಾಡಿಕೊಳ್ಳದಿರು!!
ಅನ್ಯಭಾಷೆಯ
ನೇಹಿತರ ಎಂದಿಗೂ
ಹಂಗಿಸಿ ಆಡದಿರು!!-
November, a month
When our beloved
Karnataka state was formed
In turn ' Namma Bengaluru' too
Bengaluru is not a city
But, an emotion for us-
ವರ್ಷ ಪೂರ್ತಿ
ತಿಂದ ಅನ್ನ ಕರಗುವಷ್ಟು
ಕನ್ನಡ ಮಾತಾಡದೇ ಇರೋರು
ವರ್ಷಕ್ಕೊಮ್ಮೆ ಕನ್ನಡ ಉತ್ಸವ
ಮಾಡಿದ್ರು..-
ಯಾರ್ ಬಳಸಿದರೆನ್ ...ಯಾರ್ ಬಿಟ್ಟರೆನ್ ...ಕನ್ನಡ❤ ಯಾರ್ ಬಂದರೆನ್...ಯಾರ್ ಉಳಿದರೆನ್...ಹಾಳಾಗೋದಿಲ್ಲ.ಕರ್ನಾಟಕ💖 ಯಾರಿಗ್ ಕೊಟ್ಟರೆನ್ ...ಕೊಡದಿದ್ದರೆನ್ ...ಎಂದೆಂದಿಗೂ ನಮ್ಮವಳೇ ...ಕಾವೇರಿ💕 ಯಾರ್ ಶಪಿಸದರೆನ್ .... ತೆಗಳಿದರೆನ್ ...ಹರಸುವಳು ಚಾಮುಂಡಿ🙏 ಕನ್ನಡ ಮಾತಾಡಿ ಎಂದು ಮಾಡುವುದಲ್ಲ ಹಿಂಸೆ.....ಅನ್ನ ಹಾಕೋ ಮಣ್ಣಿಗೆ ಏನಾದ್ರು ತಿರುಗಿ ಕೊಡಬೇಕು ಅನ್ನೋ ಸಂಸ್ಕಾರ ಇದ್ರೆ...ತಪ್ಪಿಲ್ದೇ ಮಾತಾಡ್ತಾರೆ ಭಾಷೆ👍-