ಲೈಫಲ್ಲಿ ಕಷ್ಟಗಳು ಸೂರ್ಯನನ್ನೇ ಮರೆಮಾಚೊ ಮೋಡದಂತೆ, ಒಂದು ಮೋಡ ಅಡ್ಡ ಬಂದರೆ ಸೂರ್ಯ ಬೆಳಗೋದೇ ಇಲ್ಲ ಅಂತೇನಲ್ಲ, ಒಂದು ಕಷ್ಟ ಬಂತು ಅಂದ್ರೆ ಲೈಫ್ ಮುಗಿದೆ ಹೋಯ್ತು ಅಂತ ಅಲ್ಲ, ಸಮಯ ಕಳೆದಂತೆ ಕಷ್ಟಗಳು ಕೊನೆಯಾಗಲೆ ಬೇಕು, ಸೂರ್ಯನನ್ನು ಮರೆಮಾಚಿದ ಮೋಡ ಸರಿಯಲೇ ಬೇಕು, ಸೂರ್ಯ ಪ್ರಜ್ವಲಿಸಲೇಬೇಕು...
-
ಜೀವನದಲ್ಲಿ ಕೆಲವೊಂದು ಪ್ರಶ್ನೆಗಳಿಗೆ
ಉತ್ತರ ಹುಡುಕಬಾರದು,
ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ
ಹುಡುಕುವ ಆತುರದಲ್ಲಿ ಇರುವ
ನೆಮ್ಮದಿಯು ಇಲ್ಲವಾಗುತ್ತದೆ...-
ಶತ್ರುಗಳಿಂದ ಆಗುವ ಅವಮಾನಕ್ಕಿಂತ,
ನಮ್ಮವರಿಂದ ಆಗುವ ಅವಮಾನ
ಮನಸ್ಸಿಗೆ ತುಂಬಾ ನೋವು ನೀಡುತ್ತದೆ...-
ಖುಷಿಯಲ್ಲಿ ಇದ್ದಾಗ ಚಪ್ಪಾಳೆ
ತಟ್ಟುವ ಕೈಗಳಿಗಿಂತ,
ದುಃಖ್ಖದಲ್ಲಿ ಇದ್ದಾಗ
ಕಣ್ಣೀರು ಒರೆಸುವ ಕೈಯೆ ಶ್ರೇಷ್ಠ...-
ಹೇ ಬೆಳಕ ದೇವತೆ ಯಾರು ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುತ್ತಾರೋ ನಿತ್ಯ ಸಕಾರಾತ್ಮಕ ಆಲೋಚನೆಗಳನ್ನು ಮಾಡುತ್ತ ಗುರಿಯನ್ನು ಸಾಧಿಸಲು ಹಾತೊರೆಯುತ್ತಾರೆಯೋ ಅಂತಹವರ ಬಾಳಲ್ಲಿ ಜ್ಞಾನದ ಬೆಳಕು ಚೆಲ್ಲು
-
ನಿನ್ನ
ಕನಸುಗಳು
ಕನಸುಗಳಾಗಿ
ಉಳಿಯಬಾರದು
ಅವುಗಳನ್ನು
ನೀನು
ನನಸಾಗಿಸಬೇಕು
ಇಂದು
ನಾವುಗಳು
ಕಾಣುವ ಸುಂದರ
ಕನಸುಗಳೇ
ಮುಂದೆ
ವಾಸ್ತವದಲ್ಲಿ
ಪ್ರಕಟಗೊಳ್ಳುವವು.-
ಯಾವಾಗಲೂ, ಯಾವಾಗಲೂ, ಯಾವಾಗಲೂ ನಿಮ್ಮನ್ನು ನಂಬಿರಿ,
ಏಕೆಂದರೆ ನೀವು ಮಾಡದಿದ್ದರೆ, ಯಾರು ಮಾಡುತ್ತಾರೆ?-
ಅಪ್ಪ ಅಮ್ಮನ ಆಳವಾದ ಸಹಕಾರ ನನ್ನ ಗುರಿಯ ಗೆಲುವಿಗೆ ಆಧಾರವಾಗಿರುವ ಕನ್ನಡಿ. ಅಲ್ಲಿ ಎಲ್ಲವೂ ಸಹ ಒಳ್ಳೆಯದೇ ನಡೆಯುತ್ತದೆ. ನಿನ್ನ ಒಳ್ಳೆಯತನವೇ ಮುಂಬರುವ ದಿನಗಳಲ್ಲಿ ನಿನಗೆ ಗುರುವಾಗಿ ಹರಸುತ್ತದೆ.
-