Prakruthi ☺   (ಪ್ರkruति❤sonu😍)
314 Followers · 25 Following

read more
Joined 11 April 2020


read more
Joined 11 April 2020
10 MAY 2024 AT 19:17

ಎಲ್ಲರೂ ಹೇಗಿದ್ದೀರಾ prends🙃🥴?

-


10 MAY 2024 AT 19:12

ನಾ ಯೂಟ್ಯೂಬ್ ನೋಡಿ ಕಾರ್ ಡ್ರೈವಿಂಗ್ ಮಾಡ್ತಿನಂದು ಹೋದಾಗ

-


3 MAY 2024 AT 15:38

ಹುಡುಗ,
ನೀ ಹತ್ತಿರವಾಗುವ ಮೊದಲೇ ಏಕೆ ತಿಳಿಸಲಿಲ್ಲ,
ನೀ ನನಗೆ ಸಿಗದ ಕೃಷ್ಣನೆಂದು?!
ನೀನಿಲ್ಲದೆ ನಾ ಹೇಗೆ ಊಹಿಸಲಿ ನನ್ನೀ ಬದುಕ.
ಪ್ರತಿ ಕ್ಷಣದಲ್ಲೂ ಕನಸಿನಲ್ಲೂ ನಿನ್ನದೆ ಜ್ಞಾಪಕ.

ಅಳಿಸಲಾಗದ ಪುಟವೊಂದು ನೀ, ನನ್ನಿ ಜೀವನ ಪಯಣದಲಿ,
ಹೀಗೆ ಇದ್ದು ಬಿಡುವೆ ನಾ,ನಿನ್ನಯ ಪ್ರೀತಿಯ ಕಡಲಿನಲ್ಲಿ.

ಕಲಿತಿರುವೆ ನಾ,
ಅಳುವಿನಲ್ಲೂ ನಗುವುದನ್ನ
ನಗುವಿನಲ್ಲಿ ನೋವ ಮರೆಮಾಚುವುದನ್ನ
ಮರೆಯದಿರು ಕೋಪ,ಪ್ರೀತಿ ತೋರಿಸಿರುವ ಈ ಹುಡುಗಿಯನ್ನ...
ಇಂತಿ ನಿನ್ನವಳು

-


27 SEP 2022 AT 18:48

ದೂರ ಉಳಿದು ಬಿಡು ಮನವೇ,,
ಅವರಿಗೆ ಬೇಕಿಲ್ಲ ನಿನ್ನ ಒಲವೇ.

ಅವರಿಗಿಲ್ಲ ನಿನ್ನ ಮೇಲೆ ಯಾವುದೇ ಕಾಳಜಿ
ಪ್ರತಿ ಕಲಹದಲ್ಲೂ ನೀನೇ ಕೆಳುತಿರುವೆ ಅಪಾಲಜಿ

ಎಂದೂ ಹೇಳಿಲ್ಲ ಅವರು"ನೀ ನನ್ನ ಜಗವೆಂದು"
ನೀ ಹೊರಟಿರುವೆ ತೊರೆಯಲು ಹೆತ್ತು ಸಾಕಿದವರ ಇವರಿಗೆಂದು!

ಇಲ್ಲದ ನೀರೀಕ್ಷೆ ಇಟ್ಟು,ಮನವ ನೋವಿಸುವುದ ನಿಲ್ಸು
ಯಾವು ನೀಡದು ಮುಂದೆ ಹೋಟೆಲ್ ಅಲ್ಲಿ ಫುಲ್ ಮೀಲ್ಸು

ಅವರಿಗಾಗಿ ನೀ ಇಷ್ಟು ಯೋಚಿಸುವ ಅಗತ್ಯತೆ ನಿನಗಿಲ್ಲ
ನಿನ್ನ ಉಳಿಸಿಕೊಳ್ಳುವ ಯೋಗ್ಯತೆ ಅವರಿಗಿಲ್ಲ.

-


8 JAN 2022 AT 20:02

ಚಿಕ್ಕವಳಿದ್ದಾಗ relative ಕೊಡೋ money ತಗೋಬೇಕಾದ್ರೇ ಬೈತಿರ್ಲಿಲ್ಲ ನನ್ನಮ್ಮ🤗
ಅವರು ಮನೆಯಿಂದ ಆಚೆ ಹೋದ ತಕ್ಷಣ "ಬೇಡ ಅಂತ ಹೇಳೋಕಾಗಲ್ವಾ " ಅಂತ ಹೊಡಿತಾಇದ್ಲು😖.

-


17 DEC 2021 AT 19:34

ದೇವ್ರೇ ನಿನಗೆ ನಾನ್ ಅದ್ ಕೊಡು ಇಂತದ್ದೇ ಕೊಡು ಅಂತ ಯಾವತ್ತೂ ಕೇಳಿಲ್ಲ.but ಇವತ್ತು ಕೇಳ್ಬೇಕು ಅನಿಸ್ತಿದೆ.ಎಲ್ಲರ ಜೀವನದಲ್ಲಿ first anno ಪದಕ್ಕೆ ತುಂಬಾ ಮಹತ್ವಾ ಇರತ್ತೆ.first prize,,first job,,,first salary,,,first love etc.. ಅಂತದ್ನ ನಾವು ಮರಯೋಕಾಗಲ್ಲಾ.ಹಾಗಿದ್ದಾಗ ನನ್ನ ಜೀವನದಲ್ಲಿ first ge ಯಾಕೇ bad memories ಮಾಡ್ಬೇಕು ಅನ್ಕೋಂಡಿದಿಯಾ?? "First" Na bad memories ಆಗಿ ಯಾಕೇ ಕೊಡ್ತಿದಿಯಾ?
ನೋಡು ಇರೋದು ಒಂದ್ ಜೀವನಾ,,, ಇರೋದು ಒಂದೇ ಮನಸ್ಸು.ಅದ್ನ ಪದೇ ಪದೇ ಒಡೆಯೋ ಹಾಗೇ ಮಾಡಿದ್ರೆ ಮತ್ತೆ ಜೋಡ್ಸಿದ್ರೂ ಪುನಃ ಹೊಡೆಯ ಬಹುದು ಅನ್ನೋ ಭಯದಲ್ಲೇ ಇರ್ಬೇಕಾಗುತ್ತೆ.so ಇನ್ಮೇಲಾದ್ರೂ first ಅನ್ನೋ ಪದಕ್ಕೆ ಒಳ್ಳೆ memories ನ ಕೊಡು ಅಂತ ಮಾತ್ರ ಕೇಳ್ತಿನಿ.

-


17 DEC 2021 AT 16:17

ಅಂಗಿ ಜೊತೆ ಲುಂಗಿ ಉಟ್ಟರೇ
Carelessಆಗಿ ನೋಡ್ತೀರಾ😏
Clor ಜೊತೆ ಬೂಟು ತೊಟ್ಟರೆ
Smile ನಹಾಗೇ ಕೊಡ್ತಿರಾ😚
ಲುಂಗಿ ಅಲ್ಲಾ , ಬೂಟು ಅಲ್ಲಾ
ಉಟ್ಟ ಬಟ್ಟೇಲ್ ಏನೈತೆ🤔
ನೀವ್ ತಿಳಿಯೋದ್ರಾಗೇ ಎಲ್ಲಾ ಐತೆ🤷‍♂️
ನಿಮ್ಮ ಬುದ್ದಿ ಇಲ್ಲಾ ಶುದ್ದಿ🤦‍♂️.

ಹೂಂಅಂತಿಯಾ ಸುಬ್ಬಿ😉,ಹೂಹೂಂ ಅಂತಿಯಾ ಸುಬ್ಬಿ😉😉.
ಪ್ರkruति❤sonu😍


-


17 DEC 2021 AT 14:06

ಅವರು ನಮಗೆ ಪದೇ ಪದೇ hurt ಆಗೋ ತರ ಮಾತಾಡಿದ್ರೆ,ಅದು causual talk ಆಗಿರತ್ತೆ ಅವರ ಪ್ರಕಾರ.
ಆದರೇ,,,
ನಾವೇನಾದ್ರೂ ond step ಅವರ ರೀತಿಯಲ್ಲೇ ಮಾತಾಡಿದ್ರೆ,ಅದು ಆವರಿಗೆ ego ge hurt ಆಗತ್ತೆ.

-


15 DEC 2021 AT 22:14

When ನಮ್ಮ ಅಮ್ಮನ ತಲೆ ಕೆಡಿಸೋ relatives came to our house



ನಾನ್ ಇಲ್ಲಾ ನನ್ ಬಗ್ಗೆ ಏನ್ ಅನ್ನಮ್ಮಾ .ಮಾತಾಡ್ತಿದಾರೇ??




ಯಾರ್ ಯಾರ್ ಯಾವಾಗ್
ಬಂದಿದಾರೇ?? ಹೋಗ್ತಾರೋ?

-


15 DEC 2021 AT 21:32

When my mom say,

"Shopping ಹೋಗಣ
scooty ಆಚೆ ನಿಲ್ಲಿಸು"



"ಇಲ್ಲೇ ತರಕಾರಿ ಅಂಗಡಿ
ಹತ್ರ ನಿಲ್ಲಿಸ್ಬಿಡು".

-


Fetching Prakruthi ☺ Quotes