Suraj Kulal   (Mouna_kavanagalu_)
247 Followers · 194 Following

follow my Instagram page✍️✍️👇👇
Joined 1 April 2020


follow my Instagram page✍️✍️👇👇
Joined 1 April 2020
7 SEP 2023 AT 15:52

ಇತ್ತೀಚೆಗೆ ನಾನು,
ಕೆಲವರ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದೇನೆ
ವಿಷಯ ಇಲ್ಲ ಎಂದಲ್ಲ,
ಮಾತಾಡೋಕೆ ಮನಸ್ಸಿಲ್ಲ ಎಂದು...!!😒

-


24 JAN 2023 AT 19:55

"ಒಬ್ಬರ ಮನಸ್ಸನ್ನು ನೋಯಿಸುವುದು ನೀರಿನ ಮೇಲೆ
ಕಲ್ಲು ಎಸೆದಷ್ಟೇ ಸುಲಭ ಆದರೆ ಆ ಕಲ್ಲು ಎಷ್ಟು ಆಳಕ್ಕೆ
ಹೋಗಬಲ್ಲದು ಎನ್ನುವುದು ಎಸೆದವನಿಗೆ ತಿಳಿಯುದಿಲ್ಲ"

-


22 JAN 2023 AT 10:22

"ಸಾಗುವುದಾದರೆ ಒಬ್ಬಂಟಿಯಾಗೆ ಸಾಗಬೇಕು,
ಯಾಕೆಂದರೆ ಬದುಕಿನ ಕೊನೆಯಿಂದಾಚೆಗೆ ನೀನ್ಯಾವಾಗಲೂ ಒಬ್ಬಂಟಿ"

-


29 DEC 2022 AT 21:34

ಮನಸ್ಸಿಗೆ ತುಂಬಾ ಭಾರವೇನಿಸಿದಾಗ

ಭಾವನೆಗಳನ್ನು ವ್ಯಕ್ತಪಡಿಸೋಕೆ ನಮ್ಮದು

ಅನ್ನುವ ಇನ್ನೊಂದು ಮನಸ್ಸಿರಬೇಕು...!!!

-


15 AUG 2022 AT 22:09

ಕೋಪದಲ್ಲಿ ಇದ್ದಾಗ ಯಾವತ್ತು
ಉತ್ತರ ಕೊಡಬೇಡಿ,
ಕೋಪದಲ್ಲಿ ಕೊಟ್ಟ ಉತ್ತರ
ಆ ಮೇಲೆ ನಿಮ್ಮ ಜೀವನಕ್ಕೆ
ಊರುಳಾಗಿಬಿಡುತ್ತದೆ.
ಹಾಗೆ ಖುಷಿಯಲ್ಲಿ ಇದ್ದಾಗ
ಯಾವತ್ತು ಮಾತು ಕೊಡಬೇಡಿ,
ಖುಷಿ ನಿಮ್ಮ ಆಲೋಚನೆಗಳನ್ನ
ಚಂಚಳಗೊಳಿಸುತ್ತೆ...!!

-


28 APR 2022 AT 21:13

ಒಬ್ಬಂಟಿ ಎನ್ನಿಸುತ್ತಿದೆ
ಈಗೀಗ ಬದುಕಿನಲ್ಲಿ ಇರಬೇಕಿತ್ತು
ಭಾವಗಳಿಗಿಗೆ ಸ್ಪಂದಿಸೋ
ಮನಸ್ಸುಗಳು ಜೊತೆಯಲಿ...!!

-


21 APR 2022 AT 7:58

ವಿಚಿತ್ರ ಜೀವನ...

ಬೇಕು ಅಂತ ಅಂದುಕೊಂಡಿದೆಲ್ಲ
ನಮ್ಮಿಂದ ಬೇಗ ದೂರ ಆಗೋಗುತ್ತೆ,
ಅದು ವ್ಯಕ್ತಿ ಅಥವಾ ವಸ್ತುನೇ ಆಗಿರಬಹುದು..!!

-


12 APR 2022 AT 20:31

ಸಮಯ ಮತ್ತು ಸಂದರ್ಭ ಎರಡಕ್ಕೂ
ಎಷ್ಟು ವ್ಯತ್ಯಾಸ ಎಂದರೇ,
ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ ಸಂದರ್ಭ ಜೊತೆಯಲ್ಲಿರುವ ನಿಜವಾದ ಮುಖಗಳನ್ನು ಪರಿಚಯಿಸುತ್ತದೆ...!!

-


17 FEB 2022 AT 18:03

ತಾಳ್ಮೆ ಖರೀದಿಸಲು ಕೋಪವನ್ನು
ಮಾರಿದ ವ್ಯಕ್ತಿ,
ಬದುಕು ಸಾಗಿಸಲು ಕನಸುಗಳನ್ನೇ
ಮಾರಿದ್ದಾನೆ...!!— % &

-


4 FEB 2022 AT 10:34

ಕತ್ತಲೆ ಇರುವ ಮನೆಗೆ ದೀಪ ಹಚ್ಚಿ
ಬೆಳಕು ಕೊಡಬಹುದು...
ಆದರೆ ಕತ್ತಲೆ ಇರುವ ಮನಸಿಗೆ ಒಳ್ಳೆಯ
ಹೃದಯವಿದ್ದರೆ ಮಾತ್ರ
ಬೆಳಕು ಕೊಡಬಹುದು..!!— % &

-


Fetching Suraj Kulal Quotes