ನೀನಿಲ್ಲದ ಏಕಾಂತದ ಒದ್ದಾಟವೆ ಕವಿತೆಯಾಗಿರುವಾಗ,
ಇನ್ನೂ ನಿನ್ನ ಸನಿಹವದಂತು ಅಮಲಿಳಿಯದ ನಶೆ ಕಣೊ ಹುಡುಗ-
Gayatri Anandkumar
(Gayatri Anandkumar)
1.4k Followers 0 Following
ಕನ್ನಡತಿ💛❤️
Amateur writer✍🏻🧚♀️
ಬರಿಬಾರ್ದು ಅಂತ ಅದೆಷ್ಟೇ ಅನ್ಕೊಂಡ್ರು ಬರೆಯೋ ಭಾವನೆಗಳು ಅದೆಲ್ಲಿಂದ... read more
Amateur writer✍🏻🧚♀️
ಬರಿಬಾರ್ದು ಅಂತ ಅದೆಷ್ಟೇ ಅನ್ಕೊಂಡ್ರು ಬರೆಯೋ ಭಾವನೆಗಳು ಅದೆಲ್ಲಿಂದ... read more
Joined 15 May 2021
25 NOV 2023 AT 13:17
1 AUG 2023 AT 19:57
ಈ ಬಡವರು, ಶ್ರೀಮಂತರು ಇಬ್ಬರೂ ವ್ಯಸನಿಗಳೇ...
ಶ್ರೀಮಂತರು ಮೊದಲು brand ನೋಡಿ ಆಮೇಲೆ product ನೋಡ್ತಾರೆ...
ಬಡವರು ಮೊದಲು rate ನೋಡಿ ಆಮೇಲೆ product ನೋಡ್ತಾರೆ...-
22 JUL 2023 AT 6:30
Only intelligent people know...
When and how to act like dumb😉-
12 JUL 2023 AT 11:58
ಸಾಲದ ಸಾಲುಗಳನು ಸಾಲ ತಂದು ನಿನಗಾಗಿ ನಾ ಬರೆದ ಕವಿತೆ,
ಬಣ್ಣಿಸಲಾಗದ ನಿನ್ನ ಪ್ರೇಮವ ಬಣ್ಣಿಸ ಹೊರಟ ನನ್ನ ಪದಗಳಿಗೆ ಕೊಂಚ ಕೊರತೆ-
28 JUN 2023 AT 16:22
ಒಂದು ವೇಳೆ ಹೆಂಡತಿಯ ಸ್ಥಾನ ಒಂದು job ಉದ್ಯೋಗದ ರೀತಿ ಪರಿಗಣಿಸಿದರೆ, ಇದೊಂದು ಕೆಲಸ ಅಂತ ಅದುಕೊಂಡಿದ್ದರೆ ಹೇಗಿರುತ್ತಿತ್ತು ಅಂತ ತಮಾಷೆಯಾಗಿ ಬರೆದ ಬರಹ, ಅಡಿಬರಹ ಓದಿ
-
27 JUN 2023 AT 21:06
ಸುಮ್ನೆ ತಮಾಷೆಗೆ ಬರೆದದ್ದು, ಒಂದು ವೇಳೆ ಹೆಂಡತಿಯ ಸ್ಥಾನ ಒಂದು job ಅಂದ್ರೆ ಒಂದು ಉದ್ಯೋಗದ ಸ್ಥಾನವಾಗಿದ್ದರೆ?ಸ್ನೇಹಿತೆಯ ಅಥವಾ ಪ್ರೇಯಸಿಯ ಸ್ಥಾನ ಕೂಡ ಒಂದು job ಆಗಿದ್ದರೆ? ಹೇಗಿರುತ್ತಿತ್ತು ಅಂತ ತಮಾಷೆಯಾಗಿ ವಿವರಿಸಲು ಪ್ರಯತ್ನಿಸಿದ್ದೇನೆ, ಅಡಿಬರಹ ಓದಿ
-