ನನಗೆ ನೀನು ಒಪ್ಪಿದೆ
ನಿನಗೆ ನಾನು ಒಪ್ಪಿದೆ
ನಮ್ಮಿಬ್ಬರ
ಈ ಒಪ್ಪಿಗೆ
ಹಿರಿಯರಿಗೆ ಮೆಚ್ಚಿದೆ
ಹಿರಿಯರು ಒಪ್ಪಿದ
ಮೇಲೆಯೇ ಮದುವೆ
ವೇದಿಕೆಯೊಂದು
ಸಜ್ಜಾಗಿದೆ
ಬಂಧು ಬಳಗ
ಸೇರಿ ಹರಿಸಿದಾಗಲೇ
ಈ ಮದುವೆ
ಹಬ್ಬಕ್ಕೊಂದು
ಮೆರಗು ಬಂದಿದೆ-
❤️❤️ 9742078706 ❤️❤️
**No college but full knowledge**
ಹಾಯ್ ಸ್ನೇಹಿತರೆ ನಿಮ್ಮೆ... read more
ನೂರು ಸಾರಿ ಕೇಳಿದರು
ನೂರಾರು ಬಾರಿ ಹೇಳಿದರು
ನೀನೆ ನನ್ನವಳು... ಏಳೇಳು ಜನುಮದಲೂ-
ನಿಜ.. ಆದ್ರೆ ಸಾಧಿಸಿದವನಿಗೆ
ಸಾವೇ ಇಲ್ಲ ಜೀವನದಲ್ಲಿ ಸಣ್ಣ ಪುಟ್ಟ
ಸಾಧನೆ ಮಾಡಿ ಒಂದಿಷ್ಟು
ನೆಮ್ಮದಿ ಪಡೆದುಕೊಳ್ಳಬೇಕಾದ್ರೆ
ಕಠಿಣ ಪರಿಶ್ರಮ
ಸಾಧಿಸುವ ಕ್ಷೇತ್ರದ ಕುರಿತು
ಅಪಾರವಾದ ಜ್ಞಾನ ತಾಳ್ಮೆ
ಎಷ್ಟೇ ಸೋಲು ಗೆಲುವುಗಳು
ಅಡೆತಡೆಗಳು ಎದುರಾದರೂ
ಎಲ್ಲವನ್ನು ಸಮಾನವಾಗಿ
ಸ್ವೀಕರಿಸುವುದನ್ನು
ಕಲಿಯಬೇಕು ಹೀಗಾದಾಗ
ಸಾಧನೆಯ ದಾರಿ
ಸುಲಭವೆನಿಸಬಹುದು-
ನಿಶಬ್ಧದ ನಡು ರಾತ್ರಿಯಲ್ಲಿ ನಾವಿಬ್ಬರೇ ಹೆಜ್ಜೆ ಗುರುತುಗಳ ಎಣಿಸೋಣ ಬಾ ಪ್ರೀತಿಯಿಂದಾಡಿದ ಮಾತುಗಳೇ ಮುತ್ತಾಗಲಿ
ಆ ಮುತ್ತುಗಳೇ ಪದೇ ಪದೇ ಅಧರಗಳ ಜೇನು ಸವೆಯಲಿ-
ಮಳೆಯಲಿ ಸಿಕ್ಕಿ ಬಿದ್ದೇನು
ಬೀಳೊ ಹನಿಗಳ
ನೋಡುತ ಕುಳಿತೆನು
ತಂಪಾದ ಗಾಳಿಯು
ಮೈಯ ಸೋಕಲು
ಅವ್ಳ ನೆನಪು
ಮತ್ತೆ ಕಾಡಲು
ಮತ್ತದೆ ಮಳೆಯಲಿ
ಪ್ರೀತಿಯ ಹಾಡೊಂದನ್ನು
ಗುನುಗುತ್ತ ಮಳೆಯಲಿ
ನೆನೆಯುತ್ತ
ಅವ್ಳ ಬರುವಿಕೆಗಾಗಿ
ಕಾದಿಹೆನು-
ಆ ನಗುಮೊಗದ
ಮನದಲ್ಲಿಯೇ
ನಿಸ್ವಾರ್ಥ
ಪ್ರೀತಿಯ ಉದಯ
ಆಕ್ಷಣವೇ
ಅರಳಿದ ಹೂವಂತೆ
ದೇಹವೆರಡು
ಒಂದೇ ಜೀವ-
ಸಫಲತೆ ಕೂಡ ಅಷ್ಟೇ ಮಜಬೂತಾಗಿರ್ಬೇಕು
ಎದುರಾಳಿಗಳೆದುರು.
ಆಲೋಚನೆಗಳಲ್ಲಿ ತಲುಪುವ
ಗುರಿಯ ಕುರಿತು
ಸ್ಪಷ್ಟತೆ ಇರದಿದ್ದಲ್ಲಿ
ಪಡೆಯುವ ಸಫಲತೆ ಕೂಡ
ಭಯದಿಂದ ತನ್ನ ಬಲ
ಕಳೆದುಕೊಳ್ಳುತ್ತದೆ.-