ಎದೆ ತಟ್ಟಿ ಹೇಳು ನಾ ಭಾರತೀಯನೆಂದು,
ಗರ್ವದಿಂದ ಬಾಳು ನಾ ಕನ್ನಡಿಗನೆಂದು
ಸಾವಿರ ಭಾಷೆ ನಾಲಿಗೆಯಲ್ಲಿರಲಿ
ಕನ್ನಡ ಭಾಷೆ ಹೃದಯದಲ್ಲಿರಲಿ..-
Arun Fernandisツ
(ಅರುಣ್ ಫರ್ನಾಂಡಿಸ್)
103 Followers · 27 Following
If you think I am BAD Then you're Wrong😉 i'm the Worst😍
Joined 12 July 2021
1 NOV 2023 AT 0:29
18 JUL 2021 AT 16:18
ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನಿ ಎಣಿಸು.. ನಿ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ..
ಆದರೆ ನಿ ಎಣಿಸದೆ ಬಿಟ್ಟ ಹನಿಗಳಷ್ಟು ನಾ ನಿನ್ನ ಪ್ರೀತಿಸುವೆ..
😉😉-
18 JUL 2021 AT 16:14
ನನ್ನ ಈ ಪ್ರೀತಿಯ ಹೃದಯದಲ್ಲಿ ಬಂದು ಜೀವನದುದ್ದಕ್ಕೂ ಉಳಿಯಬಹುದು.
ಬಾಡಿಗೆ ಕೊಡಬೇಕಾಗಿಲ್ಲ.
😍😍😍😍-