QUOTES ON #KANNADAFILM

#kannadafilm quotes

Trending | Latest
14 OCT 2021 AT 10:37

ಇನ್ನೇನ್ ಕೊನೆಲಿ ಏನೋ ಹೇಳುತ್ತೆ
ಅನ್ನೋವಾಗ
"ನಿವೇನ್ ಹೇಳ್ತೀರಿ?"
ಅಂತ ನಮನ್ನೇ ಕೆಲದಂಗಾಗುತ್ತೆ
ಟೈಮ್ ಸೀಕ್ರೆ ಒಮ್ಮೆ ನೋಡಿ

-


7 JUN 2020 AT 19:19

ಆಯುಷ್ಯ ಆರೋಗ್ಯ‌ ಇಲ್ಲದ ಮೇಲೆ ಐಶ್ವರ್ಯ ಏತಕೆ?
ಗರ್ಭಿಣಿ ಹೆಂಡತಿಯನ್ನು ಬಿಟ್ಟು ಹೇಗೆ ಹೊಗಲು ಸಾಧ್ಯ?
ಯಾಕೆ ಆ ದೇವ್ರು ಆಯುಷ್ಯ ಕಡಿಮೆ ಕೊಡೋದು? ನಾಳೆ ಮಗು ಅಪ್ಪ ಎಲ್ಲಿ ಅಂತ ಕೇಳಿದರೆ ಅಮ್ಮ ಮೇಘನಾ ಏನು ಹೇಳೋದು? ಯಾರು ಉತ್ತಮ ಕೊಡ್ತಾರೆ?
ಕ್ರೂರ ವಿಧಿಯ ನಿಷ್ಠೂರದ ನಿರ್ಧಾರ. ಎಷ್ಟು ಸಂಕಟವಾಗುತ್ತೆ ಗೊತ್ತಾ... 😭
" ಚಿರನಿದ್ರೆಗೆ ಜಾರಿದ ಚಿರಂಜೀವಿ.. "

-


3 JUL 2019 AT 11:40

ಸುಮಾರು ೧೮೦ ಕ್ಕೂ ಹೆಚ್ಚು ಡೈಲಾಗ್ಸ್ ಬರೆದಿದ್ದಾರೆ. ಬೇರೆಯವರ ಡೈಲಾಗ್ಸ್ ಓದಿ ಖುಷಿ ಪಟ್ಟಿದ್ದಾರೆ. ತುಂಬಾ ಚೆನ್ನಾಗಿತ್ತು ನಿನ್ನೆಯ ಕೊಲಾಬ್ ಚಾಲೆಂಜ್. ಥ್ಯಾಂಕ್ಯೂ ಜೋಗಯ್ಯ.

ಹೆಚ್ಚಿನವರು ಅಹಂ ಬಗ್ಗೆ ನೇ ಬರೆದಿರೋದು. ನಿಜ ತಾನೆ ಒಂದಷ್ಟು ಜನ ವಿದ್ಯೆ ಇದೆ, ಹಣ ಇದೆ ಅಧಿಕಾರ ಇದೆ ಅಂತ ಅಹಂಕಾರ ತೋರಿಸ್ತಾ ಇರ್ತಾರೆ‌. ಅಂತವರನ್ನು ನೋಡಿದರೆ ಯಾರಿಗೂ ಆಗಲ್ಲ.

ವೆಲ್. ಸೂಪರ್ಬ್. ನಮ್ಮ ಎಲ್ಲ ಡೈಲಾಗ್ಸ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅರ್ಪಿಸೋಣ. ನಿನ್ನೆ ಅವರ ಜನ್ಮದಿನವಿತ್ತು.

ಎಲ್ಲರಿಗೂ ಶುಭವಾಗಲಿ💐.

-



Film-------> He as
-------------------------
ಅಪ್ಪು ------- ಅಪ್ಪು
ಅಭಿ---------- ಅಭಿ
ವೀರ ಕನ್ನಡಿಗ ---ಮುನ್ನಾ
ಮೌರ್ಯ ------ ಮನು
ಆಕಾಶ --------- ಆಕಾಶ
ಅಜಯ್ ------- ಅಜಯ್
ಅರಸು ----- ಶಿವರಾಜ್ ಅರಸ್
ಮಿಲನ ------ ಆಕಾಶ
ವಂಶಿ -------- ವಂಶಿ
ರಾಮ್ ----- ತಿಪ್ಪಯ್ಯ ( ರಾಮ್)
ಜಾಕಿ ------ ಜಾನಕಿರಾಮ್
ಅಣ್ಣಾಬಾಂಡ್ ----- ಬಾಂಡ್ ರವಿ
ಹುಡುಗರು ------- ಪ್ರಭು
ರಾಜ್ ಕುಮಾರ್ ----- ಸಿದ್ಧಾರ್ಥ
ಅಂಜನಿಪುತ್ರ -------ವಿರಾಜ್
ದೊಡ್ಮನೆ ಹುಡುಗ ------ ಸೂರ್ಯ
ಬಿಂದಾಸ್ ------ ACP ವಿಕ್ರಂ ರಾಥೋಡ್
ರಣವಿಕ್ರಮ್ ----- ವಿಕ್ರಂ

"PUNEET RAJKUMAR"
One man roled as many....😍

-


22 MAY 2020 AT 21:09

ಅತೀ ಸರಳ ನಿನ್ನ ವ್ಯಕ್ತಿತ್ವ
ಬಲು ವಿರಳ ನಿನ್ನಂತ ಪುಣ್ಯಾತ್ಮ
ನಕ್ಕರೆ ನೀ ಪರಮಾತ್ಮ
ಹಾಲು ಜೇನು ಬೇರೆತಂತೆ .

ಬಂದಿದೆ ಕಲೆ ರಕ್ತದಲೆ
ಅಭಿನಯಿಸುವೆ ಮೂಕ ವಿಸ್ಮಿತರಾಗುವಂತೆ
ಕನ್ನಡಕೆ ಸ್ವಂತ ಈ ಮುತ್ತು ಮಗ
ಬೆಲೆಕಟ್ಟಲಾಗದು ಇವನ ಅಭಿಮಾನಿ ಬಳಗ.

ವಿನಯತೆ ವಿದೇಯತೆಗೆ ಅರಸು
ಸೂರ್ತಿಯಾಗಿ ಗಳಿಸಿದ ಕೋಟಿ
ಕೋಟಿ ಕನ್ನಡಿಗರ ಮನಸ್ಸು
ಕೋಟ್ಯಾಧಿಪತಿ ಈ ವಂಶಿ
ಆದರೂ ಜಂಭವಿಲ್ಲ ಮಗುವಿನ ರೀತಿ.

ಅಚ್ಚು ಮೆಚ್ಚು ಎಲ್ಲರಿಗೂ ಅಪ್ಪು
ಆಕಾಶದಗಲ ಅರಳಿದ ಬೆಟ್ಟದ ಹೂವು..

-


20 JAN 2021 AT 13:00

ಖಂಡಿತವಾದಿ ಲೋಕವಿರೋಧಿ ಅಂದ್ರೆ

ಸತ್ಯವನ್ನೇ ನುಡಿದರೇ ಸಮಾಜದ
ವ್ಯಕ್ತಿಗಳ ವಿರೋಧ ಕಟ್ಟಿ ಕೊಳ್ಳುವುದು
ಅಂತ ಈ ಸುಳ್ಳಿನ ಸಮಾಜದಲ್ಲಿ

-



ಇದು ಕೇರಳದಲ್ಲೂ ಉಂಟು ತಮಿಳು ಚಿತ್ರಗಳನ್ನ ನಿಮಿತ್ತ ಗೊಳಿಸಿದ್ದಾರೆ ಹಾಗೆಯೇ ಕರ್ನಾಟಕದಲ್ಲೂ ಕೂಡ ನಿಷೇದಿಸಬೇಕು. ಅಣ್ಣೋರು ಇದ್ದಾಗ ಇದೆ ತರಹದ ನಿಷೇದಾಜ್ಞೆ ಹೊರಡಿಸಿದ್ದರು ಅವರು ಹೋಗುತ್ತಲೇ ಇದು ಬಹಳಗೊಂಡು ಈಗ ಪರಿಣಾಮ ತೀವ್ರ ವಿಕೋಪಕ್ಕೆ ಹೋಗುತ್ತಿದೆ. ನಮ್ಮ ಕನ್ನಡಿಗರಿಗೋ ಎಷ್ಟು ಹೇಳಿದರು ಕೇಳಲ್ಲ ಪರ ಭಾಷಾ ಚಿತ್ರಗಳನ್ನು ನಮ್ಮದು ಎಂದು ಹೋಗಿ ನೋಡುತ್ತಾರೆ ಆದರೆ ಪರ ಭಾಷಿಕರು ಕನ್ನಡ ಸಿನಿಮಾ ಎಷ್ಟೇ ಚನ್ನಾಗಿದ್ದರು ಅವರ ಭಾಷೆಯಲ್ಲಿ ಬರುವ ತನಕ ನೋಡೋದಿಲ್ಲ ಇದಕ್ಕೆ ಕಾಂತರವೇ ಸಾಕ್ಷಿ. ಮನೋರಂಜನೆ ಬೇಕು ಆದರೆ ಭಾಷೆ ಬಲಿಯಾಗಬಾರದು ಅಷ್ಟೇ....

-



ತಮಿಳು ತೆಲುಗು ಹಿಂದಿ ಚಿತ್ರಗಳನ್ನ ಮೊದಲು ಕರ್ನಾಟಕದಲ್ಲಿ ಸೀಮಿತಗೊಳಿಸಬೇಕು,ಚನ್ನಾಗಿ ಓಡುತ್ತಿರುವ ಕನ್ನಡ ಚಿತ್ರಗಳಿಗೆ ಎಂತಹ ಹೊಡೆತ.
ಅನ್ಯ ಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ವಿತರಣೆಗೆ ಒಪ್ಪಬೇಕು ಇಲ್ಲವಾದರೆ ಕನ್ನಡ ಚಿತ್ರಗಳಿಗೆ ತುಂಬಾ ಕಷ್ಟ.ತಮಿಳು ತೆಲುಗು ಭಾಷೆಯಲ್ಲಿ ಬರುವ ಪೋಸ್ಟರ್ಸಗಳು ಕೂಡ ನಿಷೇದಿಸಬೇಕು, ಅದು ಕೂಡ ಕನ್ನಡದಲ್ಲೇ ಹಾಕಬೇಕು.......

ಮುಂದುವರಿಯುತ್ತದೆ...

-


20 MAR 2020 AT 21:04

Live the life happily with the loved one before the person become lost one.





-



ಜೈಲನಿಂದ ಹೊರಾಗ್ಬರೋರಲ್ಲಿ ಎಲ್ರು ಖೈದಿಗಳಿರೋಕ್ ಸಾಧ್ಯ ಇಲ್ಲ
ಜೈಲಿಂದ ಹೊರಗಿರೋರ್ವ್ರ್ನಾ ಎಲ್ಲಾರನು ಸಾಚಾ ಅಂತ ಊಹೆ ಮಾಡೋಕ್ ಆಗೋಲ್ಲ

-