ಒಂಟಿಯಾದರೆ ಏನು ಜೀವನದಲ್ಲಿ
ಸೂರ್ಯ ಮತ್ತು ಚಂದ್ರ ಕೂಡ ಒಂಟಿ ಅಲ್ಲವೇ
ಅವರ ಹಾಗೆ ನಾವು ಇದ್ದು ಬಿಟ್ಟರೆ
ಯಾವ ಚಿಂತೆ ಕೂಡ ಇರುವುದಿಲ್ಲ..-
ಜೀವನ ಎಂಬ ಯುದ್ಧದಲ್ಲಿ ಸೋಲು
ಗೆಲುವು ಸಹಜ ನಮಗೂ ಸಹ
ಶ್ರೀ ಕೃಷ್ಣನ ಹಾಗೆ ಮಾರ್ಗದರ್ಶನ
ಮಾಡುವವರು ಇದ್ದರೆ
ನಾವು ಗೆದ್ದೆ ಗೆಲ್ಲುತ್ತೇವೆ 👏-
ಯಾರು ಇದ್ದರು ಯಾರು ಇಲ್ಲದಿದ್ದರೂ
ಜೀವನ ಸಾಗುತ್ತದೆ ಯಾಕ್ ಅಂದ್ರೆ
ನಾವು ಸಮಯದ ಹಿಂದೆ ಓಡಬೇಕು
ಇದು ಸ್ವಾರ್ಥ ಸಾಧನೆಗಾಗಿ ಇರುವ ಪ್ರಪಂಚ
ಇಲ್ಲಿ ನಿನಗೆ ನೀನೇ ಬೆಳೆಯಬೇಕು-
ನಮ್ಮ ಶಕ್ತಿ ನಮಗೆ ಗೊತ್ತಿದ್ದರೆ ಸಾಕು
ಎಷ್ಟೇ ಜನರು ಬಂದರು ಅದನ್ನು
ಕುಗ್ಗಿಸಲು ಸಾದ್ಯವಿಲ್ಲಾ ಅದಕ್ಕೂ
ಮೀರಿ ನಮ್ಮ ದೈವ ಕಾಪಾಡುತ್ತದೆ 👏-
ಶ್ರೀಕೃಷ್ಣನು ಹೇಳುವಂತೆ,
ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ-ಚರಾಚರಮ್ “ಈ ಐಹಿಕ ಪ್ರಕೃತಿಯು ನನ್ನ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ.”
ವಿಶ್ವದಲ್ಲಿ ಅನೇಕ ಅದ್ಭುತಗಳು ಜರುಗುತ್ತಿರುವುದನ್ನು ನಾವು ನೋಡಿದಾಗ ಈ ವಿಶ್ವ ಅಭಿವ್ಯಕ್ತಿಯ ಹಿಂದೆ ನಿಯಾಮಕನೊಬ್ಬನಿದ್ದಾನೆ ಎಂದು ನಾವು ತಿಳಿಯಬೇಕು-
ಕ್ಷಮಿಸುವುದು ದೇವರ ಕೆಲಸ
ಅಂತೆ ಆದರೆ ನಾವು ದೇವರಲ್ಲ
ನೋಟ್ : ನೆನಪು ಇರಲಿ ನಮ್ಮನ್ನು ಅವಮಾನ ಮಾಡಿದವರನ್ನು-
ಅತಿಯಾಗಿ ಹಿಡಿದಿಟ್ಟುಕೊಂಡರೆ
ಯಾವ ಸಂಬಂಧಗಳು ಉಳಿಯುವುದಿಲ್ಲ
ಅದು ಕುತ್ತಿಗೆ ಹಿಚಿಕಿದಾಗೆ ಆಗುತ್ತದೆ
ಬಿಟ್ಟು ಬಿಡುವುದು ಉತ್ತಮ-
ನಮ್ಮ ಟೈಮ್ ಕರಾಬ್ ಇದ್ದಾಗ
ನಾವು ಪರಿಸ್ಥಿತಿಗೆ ತಲೆಬಾಗಲೇಬೇಕು
ಯಾಕಂದ್ರೆ ಗುರಿ ಎಷ್ಟೇ ಇದ್ದರೂ
ನಾವು ಪರಿಸ್ಥಿತಿಯ ಕುರಿ ಆಗ-
ಹೊರಗಿನ ಜನಕ್ಕಿಂತ ಮನೆಯವ್ರೆ ಅವನಿಗೆ ಚುಚ್ಚಿ ಚುಚ್ಚಿ ಮಾತಾಡಿದಾಗ ಆ ಮನುಷ್ಯ ಎಲ್ಲಿ ಹೋಗಬೇಕು ಏನು ಮಾಡಬೇಕು ಎಂಬುವುದು ತಿಳಿಯದೆ ಹೋಗುತ್ತದೆ...
ನಿಜಕ್ಕೂ ಇದು ನರಕೇ ಸರಿ 😔😥-