Not every time, you need to say I love you necessarily for a girl/guy...
Let's say I love you to every Solider of India.
Let's say "I Love You Indian Solider"-
23 NOV 2020 AT 9:18
26 JUL 2020 AT 10:58
ಗೆಳೆಯ,
ನೀನೆ ನನ್ನ ಮುದ್ದು TEDDY BEAR
ನೀನೊಬ್ಬ ಜೊತೆಗಿದ್ದರೆ ನನಗಿಲ್ಲ FEAR
ನೀ ಎನ್ನ ಮನಸಲ್ಲಿ ಹಚ್ಚಿರುವೆ FIRE-
25 MAR 2020 AT 20:39
ಕೆಲಸವಿಲ್ಲದೆ ನೀ ಕುಳಿತಿರುವೆ ಮನೆಯಲ್ಲಿ
ಅವಳ ನೆನಪುಗಳೇ ಕಾಡಿವೆ ನಿನ್ನೀ ಮನದಲ್ಲಿ.-
4 AUG 2020 AT 12:28
ನಿನ್ನ ಜೊತೆಯಲ್ಲಿ ಇರುವವರಲ್ಲ ನೂರಾರು ಮಿತ್ರ
ಹೇಗೆ ತಿಳಿಸಲಿ ನಾ ಬರೆದ ಒಲವ ಪತ್ರ !-
26 JUN 2020 AT 18:07
ಹುಣ್ಣಿಮೆಯ ರಾತ್ರಿಯಲ್ಲಿ
ಬೆಳದಿಂಗಳ ಬೆಳಕಲ್ಲಿ ನಗುವ
ನಗಿಸುತ್ತ, ಲಲ್ಲೇಗೆರೆದು ಮುದ್ದು
ಮಾಡುವ ನಲ್ಲನಿವನು,
ಬಾಳ ಬೆಳಗಿಸಲು ಬಂದಿರುವ
ಪ್ರಾಣಸಖನವನು....!!-
26 JUN 2020 AT 18:02
ನಿನ್ನೊಲವಲ್ಲಿ ನಾ ಬದುಕು ಕಟ್ಟಿಕೊಳ್ಳುವ
ಕನಸ ಕಂಡೆ, ಪ್ರತಿ ದಿನ ನಿನ್ನ ಚಿಂತೆಯಲ್ಲಿ
ಸುತ್ತುತಿದೆ ಮನವಿಂದು, ಒಲವಿನ ತಾಪದಲಿ
ಬೆಂದು, ಪ್ರೀತಿಯ ಅಮೃತವ ಎರೆದು ಮುತ್ತಿನ
ಮತ್ತಲಿ ನನ್ನೇ ಮರೆಸುವೆಯಾ....!!
-
7 JUL 2020 AT 22:59
ಮನದಲಿ ನಿನ್ನೊಲವಿನ ಆಗಮನ
ಮುದ್ದು ಹೃದಯಗಳ ಸಮ್ಮಿಲನ
ನಶೆಯಲಿ ತೇಲುತ್ತಿದೆ ಕಣ್ಮನ.-