QUOTES ON #CSR

#csr quotes

Trending | Latest
7 NOV 2020 AT 22:37

ನನ್ನ ಕನಸಿನ ಕುವರನಿಗೆ ನನ್ನೀ ೪೦೦ ನೇ ಕವನದಭಿಷೇಕ.



ಆದರೆ ಯಾರವನೆಂದು ಕೇಳಬೇಡಿ,
ಯಾಕೆಂದರೆ ನನಗೆ ತಿಳಿದಿಲ್ಲ ಯಾರವನೆಂದು.

-


26 OCT 2020 AT 11:59

ಒಡೆದ
ಮನಸ್ಸಿಗೆ
ಎಷ್ಟು
ಪ್ರೀತಿ
ತುಂಬಿದರು
ಏನು ಪ್ರಯೋಜನ...?

-


24 OCT 2020 AT 18:52

ಒಮ್ಮೆ ಕಣ್ಮುಚ್ಚಿ ಆಲಿಸು
ನಿನ್ನೆದೆಯ ಅರಿವಾಗುವುದು
ನನ್ನ ಮನದಾಳವೂ

-


29 OCT 2020 AT 18:09

ಎಂದು ನಿನ್ನ ಅವಶ್ಯಕತೆ ಅವರಿಗೆ ಇರುತ್ತದೆಯೋ
ಅಂದು ನೀನು ಪರಿಚಿತ..
ಎಂದು ನಿನ್ನ ಅವಶ್ಯಕತೆ ಮುಗಿಯುತ್ತದೆಯೋ
ಅಂದು ನೀನು ಅವರಿಗೆ ಅಪರಿಚಿತ..

-


10 AUG 2019 AT 22:27

Is it just me or does CSR does seem to feel more like "Contributing to Society just for Recognition"?

-


2 FEB 2017 AT 16:14

A Company has to comply with Corporate Social Responsibilty (CSR)
But we people often ignore our Individual Social Responsibility (ISR)


-


1 NOV 2020 AT 20:37

ಒಡೆದ ಕನಸುಗಳಿಗೆ.
ಜೀವ ತುಂಬಿದರೆ ಏನು
ಪರಿಣಾಮ ಇರದು...

-


12 JAN 2020 AT 9:41

Corporate cuts the jobs, increases profits by many fold and gives a part of profits as Corporate Social Responsibility to make the life of people better in the society, so what about the employees fate..

-


31 OCT 2020 AT 22:36

ಅಮಾವಾಸ್ಯೆಯ ನಂತರದಲಿ
ಬರುವುದು ಹುಣ್ಣಿಮೆಯೇ
ಕತ್ತಲೆಯ ದಿನಗಳು ಶಾಶ್ವತವಲ್ಲ..!

-


22 OCT 2020 AT 19:34

ಪ್ರತಿ ಕಂಬನಿ ಹನಿಯ ಹಿಂದೆ
ಒಂದೊಂದು ನೋವಿನ ಕಥೆಯಿದೆ

ಪ್ರತಿ ಆನಂದಬಾಷ್ಪದ ಹಿಂದೆ
ನನ್ನಪ್ಪನ ಶ್ರಮವಿದೆ

-