IRREGULAR ❣️   (Messy BEAST 🙊)
661 Followers · 11 Following

The MESSY BEAST IS ALWAYS IN THE QUEUE OF OBSERVE...BUT NOT IN THE QUEUE OF ABSURD...🐨🐥
Joined 24 September 2020


The MESSY BEAST IS ALWAYS IN THE QUEUE OF OBSERVE...BUT NOT IN THE QUEUE OF ABSURD...🐨🐥
Joined 24 September 2020
19 APR AT 18:39

Leave the things...
Which
U hold with airtight container...!!

-


23 MAR AT 18:46

ಇದನ್ನೊರತು ಮತ್ತೇನು
ಹೇಳಲಾಗದು...!!
ಅಪ್ಪಿತಪ್ಪಿ ಆಯಾ ತಪ್ಪಿದಾಗ
ಹಿಂದೊಮ್ಮೆ ತಿರುಗಿದ ಹಾಗೆ ತಿರುಗದೆ
ನೀ ನುಸುಳಬೇಡ...

-


16 JAN AT 19:17

ಬರೆದಷ್ಟು ಬರಿದಾಗದ
ಪದಗುಚ್ಛ ನೀ ಆಗಿರುವಾಗ....
ಮತ್ತೆಷ್ಟು ತುಂಬಲಿ
ಅಳತೆ ಮೀರಿ ಭಾವವ.....

-


8 JAN AT 20:04

ಅದೇಕೋ ಜಾರಿ ಹೋದವು
ಕಂಬನಿಗಳು,
ನಿನ್ನದೇ ಅವಶೇಷ ನನ್ನಲಿ
ಅಪ್ಪಳಿಸಿದಾಗ..
ಕಗ್ಗತ್ತಲಲ್ಲಿ ಕಾರಣವು
ಕಾಣದಾಯಿತು,
ನಿ ಬಂದು ಸಂತೈಸುವಾಗ....

-


25 JUL 2024 AT 20:49

ನೀ ಯಾತಕೇ ಹೀಗಾದೆ..!!

ಪದಗಳಲ್ಲಿ ನರ್ತಿಸದೆ,
ಭಾವದಲ್ಲಿ ವರ್ಣಿಸದೆ,
ನಯನಗಳಲ್ಲಿ ಸೆಳೆಯದೆ,
ಕಿವಿಗಳಲ್ಲಿ ಆಲಿಸಿದೆ,
ತುಟಿಗಳಲ್ಲಿ ನುಡಿಯದೆ,
ಅಂಗೈನಲ್ಲಿ ಬರೆಯದೆ,
ಕಾಲ್ನಡಿಗೆಯಲಿ ಜೊತೆಯಾಗದೆ,
ಹಿಂದೆಂದೂ ಮುಂಬರದಿರುವಂತೆ,
ಇರುಳಲ್ಲಿ ಜೊತೆಯಿದ್ದು,
ಹಗಲಲ್ಲಿ ಇರುಳಾಗುವಂತೆ..

ನೀ ಯಾತಕೆ ಹೀಗಾದೆ,
ಹೇಳಿಯೂ ಹೇಳದಂತೆ ಕಣ್ಮರೆಯಾದೆ..!

-


19 JUN 2024 AT 14:11

ಬದುಕು...
ಭರವಸೆಯ ಹಾದಿ ನೀನೇ ಆಗಿರುವಾಗ, ಬರದ ಆಸೆಯ ಹಂಗಿನ ಸುಳಿಯಲ್ಲೀ ಮಿಂದೇಳುವ ಹುಚ್ಚು ಸಾಹಸವೇಕೆ..‽

-


21 JAN 2024 AT 20:25

ಕಾಲವಿದ್ದರೆ
ಒಮ್ಮೆ ಸ್ಮರಿಸು...
ಹಿಂದಿಕ್ಕಿ ಬಂದ
ಸಮಯವ...‽

ಬೇಡವೆಂದೆ
ಬಿಟ್ಟ ಆ ಗಳಿಗೆ...
ಕೊಂಚ ಕಸಿವಿಸಿ
ಮಾಡುವ ಮುನ್ನವ...‽

-


6 JAN 2023 AT 19:05

ಕಳೆದದ್ದೆಲ್ಲಾ ನಿನ್ನಂತೆಯೇ
ಕಳೆಯಲಿ..!!
ವಿಶ್ವಾಸವೊಂದಿರಲಿ ನನ್ನಂತೆಯೇ
ವಿರೂಪದಲಿ..!!

-


18 DEC 2022 AT 19:22

ಮರಳುವೆ
ಮರೆಯದಂತೆ...
ನೆನೆಯುವೆ
ನೆನೆಯದಂತೆ..

-


27 SEP 2022 AT 19:35

ಅವರಿಬ್ಬರ ನಡುವೆ
ಮತ್ತೇನು ಉಳಿದಿಲ್ಲ..!!
ಮತ್ತೆ ಮತ್ತೆ ಅವ ಕಳ್ಸಿರೋ ;
ಸಂದೇಶನ ಓದೋದು ಬಿಟ್ರೆ..!!

-


Fetching IRREGULAR ❣️ Quotes