ಕಾಯುತಿರುವೆ ಈ ಕ್ಷಣಕ್ಕೆ
ಬರಬಹುದೇನೋ ನಾಳೆ,
ಪರಿಚಿತನು ಪರಿಪೂರ್ಣವಾಗಿ
ನನ್ನವನಾಗಲು !-
ಬರವಣಿಗೆ ಭರವಸೆ ನೀಡುತ್ತದೆ
Feel The Best
Live The Rest
— ( GSV )
ಕಾಯುತಿರುವೆ ಈ ಕ್ಷಣಕ್ಕೆ
ಬರಬಹುದೇನೋ ನಾಳೆ,
ಪರಿಚಿತನು ಪರಿಪೂರ್ಣವಾಗಿ
ನನ್ನವನಾಗಲು !-
ತಾನು ಮಾಡಿದ ತಪ್ಪನ್ನು ನಾಲಿಗೆಯು ಸರಿ ಎಂದು ವಾಡಮಾಡಿದ ನಂತರ, ಆತ್ಮಸಾಕ್ಷಿಯೂ ತಪ್ಪೆಂದು ಹೇಳುವಾಗ– ಅದು ಆತ್ಮಸಾಕ್ಷಿ
-
ಸದಾ ನಿನ್ನ ನಗುವಿಗೆ ನಾ ಕಾರಣವಾಗಬೇಕು
ಸದಾ ನಿನ್ನೊಡನೆ ನಾ ಚಂದ್ರನಂತೆ ಬೆಳಕಾಗಬೇಕು
ಸದಾ ನಾ ನಿನ್ನ ಪ್ರೀತಿಗೆ ದಾಸ'ನಾಗಿರಬೇಕು-
ರಕ್ಷಾ ಬಂಧನ ಕೇವಲ ಒಡಹುಟ್ಟಿದವರು ಆಚರಿಸುವ ಹಬ್ಬವಲ್ಲ, ಯಾರೇ ಮನಸ್ಸಿನಿಂದ ಅಣ್ಣ ಅಥವಾ ತಮ್ಮ ಅಂತ ಕರೆದು ಅವರ ಹೃದಯದಲ್ಲಿ ಒಂದು ಸ್ಥಾನ ಕೊಟ್ಟು, ಈ ಬಂಧವು ಬಿಗಿಯಾಗಿರಲಿ ಮತ್ತು ಎಲ್ಲರಿಗೂ ರಕ್ಷಣೆ ನೀಡಲಿ ಎಂದು ಆಚರಿಸುವ ಹಬ್ಬವೇ ರಕ್ಷಾ ಬಂಧನ
-