I got the man right
and the world
became right. 👨👧-
বাবা কে খুব ভালোবাসি..
কিন্তু বাবা YQ, WP,Insta
করে না তাই তিনি কোনোদিন জানবে না
আমি ভালোবাসি তাকে।-
PARENTS r like incense sticks!!..
Burn up all their desires just to satisfy our eager!..
Ash up all our hurdles just to anchor us to the better future!!..
They shower the essence of love ; odour of support on us!!..
So, our only job is to spread this magic flavour to farthest!!.. Farthest enough where we r able to smell the fruitful success from their unripened seed of sacrifice!!
-
ಹೇಳಲು ಉಳಿದಂತ ಆ ಒಂದು ಮಾತು
ಕೇಳಲು ಕಿವಿಗಳು ಹಾತೊರೆಯುತ್ತಿತ್ತು
ಅರಿಯದೆ ಮನದಲ್ಲಿ ಪ್ರೀತಿ ಮೂಡಿತ್ತು
ಹೇಳದೆ ಉಳಿಯಿತು ಆ ಒಂದು ಮಾತು
ಕೆಳದಾ ಕಿವಿಗಳು ಬಾಡಿಹೋಗಿತ್ತು
ಅರಿಯದಾ ಪ್ರೀತಿಯು ಮನದಲ್ಲೇ ಸತ್ತಿತು-
ನೀ ಇರಬೇಕು ನನ್ನ ಸುತ್ತ ನನ್ನನ್ನೇ ಪ್ರೀತಿಸುತ್ತ
ದೂರವಿದ್ದರೂ ಹತ್ತಿರವಿರುವಂತೆ ಇರಬೇಕು ಪೀಡಿಸುತ್ತ
ಇಲ್ಲದಿರೆ ದಿನವಿಡೀ ನಾನಿರುವೆ ನಿನ್ನ ಕಾಡಿಸುತ್ತ
-
ಅತಂತ್ಯ ಕಷ್ಟ ಸಮಯ ಬಂದಾಗ ನಾವು ಹೆದರದೆ ತಾಳ್ಮೆಯಿಂದ ಮೌನವಾಗಿದ್ದು ಕಷ್ಟಗಳನ್ನು ಎದುರಿಸಬೇಕು, ಕತ್ತಲೆಯು ಸರಿದು ಹೇಗೆ ಬೆಳಕು ಮೊಡುವುದೋ...!ಹಾಗೆ ನಮ್ಮ ಜೀವನದಲ್ಲಿ ಕಷ್ಟಗಳು ಸರಿದು ಒಳ್ಳೆಯ ದಿನಗಳು ಬಂದೇ ಬರುವುದು. ಕಾಯುವ ತಾಳ್ಮೆ ಇರಬೇಕು ಅಷ್ಟೇ..!ಕಾಲವೇ ಎಲ್ಲವನ್ನು ನಿರ್ಧರಿಸುತ್ತದೆ.ಕಷ್ಟಗಳು ಬಂದಾಗ ನಮ್ಮ ಪರಿಶ್ರಮದೊಂದಿಗೆ ದೇವರನ್ನು ನೆನೆದು ಮಹಾ ಮೃತ್ಯುಂಜಯ ಮಂತ್ರ ಹಾಗೂ ಹನುಮಾನ್ ಚಾಲೀಸ ಜಪಿಸುವುದು.
🙏ಜೈ ಹನುಮಾನ್ 💪-
ನನ್ನ ಕನಸಿನ ದೇಶ
ಜಾತಿ ಮತ ಧರ್ಮ ಪಂಥಗಳ ಗಲಭೆ ನಶಿಸಲಿ ಶಾಂತಿ -ಸ್ನೇಹದ ಗಂಧ ಪಸರಿಸಲಿ
ಐಕ್ಯಗಾನ ಝೇಂಕರಿಸಲಿ
ಬಾಲಕಾರ್ಮಿಕರೆಲ್ಲ ಶಾರದೆಯ
ವರವ ಪಡೆದು ತಾರೆಗಳಾಗಿ ಹೊಳೆಯಲಿ ನಾಡು ನಂದನ ವಾಗಲಿ
ಭಾರತಿ ಹಸಿರುಟ್ಟು ನಲಿಯಲಿ.-
మాటలకు దొరకనిది...
ఊహలకు అందనిది...
ఎవ్వరికీ చెందనిది...
నాకు మాత్రమే చెందినది...
ఎనలేని ప్రేమను పంచినది...
మీ ప్రేమకు ప్రతిరూపంగా నను పెంచినది...
మిమ్మును నా మదిలో ఉంచినది...
ఈ రోజుకై ప్రతి రోజూ పరితపింపచేసినది...
మీ జనణం...
అదే నా జీవిత గమనం...
Wish You Happy Birthday Nanna...
-RADHIKAKRISHNA AADARI
-