....
-
Jaanu ❤ D Boss
(Jaanu)
459 Followers · 166 Following
ನಾನು ಬರೆದಿರುವ ಎಲ್ಲಾ ಬರಹಗಳು ನನ್ನ ಅನುಭವ ಹಾಗೂ ಕಾಲ್ಪನಿಕ ಬರಹಗಳು. ಅನಿಸಿದ್ದು ಗೀಚುವ ಅಭ್ಯಾಸ ನನ್ನದು... read more
Joined 29 May 2021
8 NOV 2022 AT 8:13
hello...
ಪ್ರೀತಿ ಅನ್ನೋ ಸಾಲ ತಗೊಂಡು
ಹೃದಯ ಅನ್ನೋ ಸೈಟ್ ನಲ್ಲಿ ಆರಾಮಾಗಿ ಓಡಾಡ್ಕೊಂಡು ಇದ್ಯಲ್ಲ,.ಒಲವು ಅನ್ನೋ ಬಡ್ಡಿ ಕಡ್ದೆ ಕನಸಲ್ಲಿ ಕದ್ದು ಮುಚ್ಚಿ ಬಂದು ಹೋಗೋ ನಿನಗೆ, ಅದ್ಯಾವ ಶಿಕ್ಷೆ ಕೊಡಲಿ...😄
jaanu... ✍️-
13 JUL 2022 AT 19:01
ಮೌನಕ್ಕೂ ಮೂಗುತಿ ಇಟ್ಟವನು
ನಗುವಿನ ಒಡವೆ ಅವನು
ಸ್ನೇಹಕ್ಕೆ ಕನ್ನಡಿ ಅವನು
ಪ್ರೀತಿಗೆ ಮುನ್ನುಡಿ ಬರೆದವನು
ನನ್ನವನು... ❤-
4 JUL 2022 AT 19:26
ಹಗಲಿರುಳು ಕಾದಿದ್ದೆ ಅವನ ಆಗಮನಕ್ಕೆ
ಹೇಗಾಯಿತೋ ತಿಳಿಯಲಿಲ್ಲ ಪರಿಚಯ ಈ ಹೃದಯಕ್ಕೆ.. ಖಾಲಿ ಖಾಲಿ ಹೃದಯಲಿ ಕಾವ್ಯವ ಬರೆದವನು.. ಕಲ್ಪನೆಗೂ ಸಿಗದ ಕಾವ್ಯ ಪ್ರೇಮಿ ನನ್ನವನು...-