ವಿಶ್ವಮಾತಾ- ಗೋಮಾತಾ
*****************
ಕ್ಷಮೆ ಇರಲಿ ತಾಯಿ,ನೀಚ ಜಗದ ಮಂದಿ ಮೇಲೆ
ಹುಟ್ಟಿದಾಗ ಹಾಲು ಕೊಟ್ಟೆ
ಬೆಳೆಸುತ್ತ ಪಂಚಾಮೃತ ಉಣಿಸಿದೆ
ಬೇಡಿದ ನೀಡುವ ಕಲ್ಪವೃಕ್ಷದಂತೆ
ನಮಗಾಗಿ ನಿನ್ನ ಜೀವ ಸವೆಸಿದೆ
ಆದರೂ ಕ್ರೂರ ಮೃಗದಂತೆ
ನಿನ್ನ ಹೊಟ್ಟೆಯ ಬಗೆಯುತಿಹರು
ನಮ್ಮ ಹೊಟ್ಟೆ ತಣ್ಣಗಿಟ್ಟ ನಿನ್ನ
ಕೊಲ್ಲುತಿಹ ಮತಿಗೆಟ್ಟ ಜನರು
ಕ್ಷಮೆ ಕೇಳಲು ನಾಲಿಗೆಯು ಎತ್ತುತ್ತಿಲ್ಲ
ಆದರೂ ಕೇಳುವೆ,
ನೀಚ ಜಗದ ಮಂದಿ ನಾವು,ಕ್ಷಮೆ ಇರಲಿ ತಾಯಿ
-
ಒಬ್ಬ ಗಂಡೆದೆಯ ಹಿಂದೂವಿನ ಜೀವ ತೆಗೆಯಲು
5 ನಾಮಾರ್ಧ ಹೇಡಿಗಳು
ಥೂ ನಾಚಿಕೆ ಆಗ್ಬೇಕು ನಿಮಗೆ 😡— % &-
ತಾಯಿ ಸೀತೆ ರಾಮ ತಂದೆ
ಬೆಳೆಸಿದವರು ಗಂಗೆ ತುಂಗೆ
ಭರತ ಖಂಡ ಜನ್ಮ ಭೂಮಿ
ಹಿಂದೂ ಎನ್ನುವ ಗರ್ವ ನಂಗೆ-
ಜಾತಿ ನೂರಿರಲಿ
ಭಾಷೆ ಸಾವಿರಿರಲಿ
ನಾಡ ಗಡಿ ಅಡ್ಡ ಬರದಿರಲಿ
ಆಚಾರ-ವಿಚಾರ, ಸಂಸ್ಕೃತಿ ಎಷ್ಟೇ ಇರಲಿ
ಇವೆಲ್ಲದರ ಮೇಲೆ "ಸನಾತನ"ಧರ್ಮದ ಸಹಿ ಇರಲಿ-
ಹಿಂದೂ
****
ಹಿಂದೂ ರಾಷ್ಟ್ರದಲ್ಲಿ ಹುಟ್ಟಿದ್ದು ನಿನ್ನ ಪುಣ್ಯವಿರಬಹುದು, ಆದರೆ
ಧರ್ಮ ಮತ್ತು ರಾಷ್ಟ್ರ ರಕ್ಷಣೆ
ಮಾಡದಿದ್ದರೆ ನಿನ್ನಷ್ಟು ಪಾಪಿ ಬೇರೊಬ್ಬ ಇಲ್ಲ-
ಜಾತಿಗಳ ಹಿಂದೆ ಬೀಳದಿರಿ
ಧರ್ಮವನೆಂದು ಮರೆಯದಿರಿ
ತೊಡೆಯಬೇಕಿದೆ ಜಾತಿಗಳ ಜಾಡ
ಸೆಟೆದೆದ್ದು ನಿಲ್ಲಬೇಕಿದೆ ಕಾಪಾಡಲು
ಧರ್ಮದ ಬೀಡ.-
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಲಕ್ಷಾಂತರ ಹಿಂದೂಗಳನ್ನು
ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಿದ ಕೀರ್ತಿ ಸಲ್ಲಬೇಕಾದದ್ದು ಮದರ್ ತೆರೇಸಾ ಶಿಷ್ಯೆ..
ಸಿಸ್ಟರ್ ನಿರ್ಮಲಾ 'ಜೋಷಿ' ಗೆ...
(23 ಜುಲೈ 1934 – 23 ಜೂನ್ 2015)
ಏನಿದು ಹೆಸರು, ಎತ್ತಣದೆತ್ತ ಸಂಬಂಧ ಅಂದುಕೊಂಡಿರಾ..!?
ಅಡಿ ಬರಹ ಓದಿ👇
-