ದೇವಸ್ಥಾನದ ಒಳಗೆ ಹೋಗಿ ಬರುವಷ್ಟರಲ್ಲಿ
ಬೂದಿ ವಿಭೂತಿಯಾಯ್ತು
ನೀರು ತೀರ್ಥವಾಯ್ತು
ಅಕ್ಕಿ ಅಕ್ಷತೆಯಾಯಿತು
ಕೊಬ್ಬರಿ ಪ್ರಸಾದವಾಯ್ತು
ಅನ್ನ ನೈವೇದ್ಯವಾಯ್ತು
ಇವಿಷ್ಟು ಬದಲಾದರೂ
ಮನುಷ್ಯನು ಮಾತ್ರ ದೇವಾಲಯದ ಒಳಹೋಗಿ
ಬದಲಾಗದೇ ಹೊರಬರುತ್ತಾನೆ.
-
ಭೂಮಿಗೆ ಭಾರವಾದದ್ದು ಏಪ್ರಿಲ್ ೨೧,
ಜಗದೀಶ್ 🌹ಜಗ🌹ಮೈಸೂರು
ದೇವಸ್ಥಾನದ ಒಳಗೆ ಹೋಗಿ ಬರುವಷ್ಟರಲ್ಲಿ
ಬೂದಿ ವಿಭೂತಿಯಾಯ್ತು
ನೀರು ತೀರ್ಥವಾಯ್ತು
ಅಕ್ಕಿ ಅಕ್ಷತೆಯಾಯಿತು
ಕೊಬ್ಬರಿ ಪ್ರಸಾದವಾಯ್ತು
ಅನ್ನ ನೈವೇದ್ಯವಾಯ್ತು
ಇವಿಷ್ಟು ಬದಲಾದರೂ
ಮನುಷ್ಯನು ಮಾತ್ರ ದೇವಾಲಯದ ಒಳಹೋಗಿ
ಬದಲಾಗದೇ ಹೊರಬರುತ್ತಾನೆ.
-
ಅವಾಗೆಲ್ಲ ನೋಡಿದನ್ನ ಬೇಕೇ ಬೇಕು
ಅಂತ ಹಠ ಮಾಡ್ತಿದ್ದ ನಾವುಗಳು
ಇವಾಗ ನಾವೇ ದುಡಿಯುತ್ತಿದ್ದರು
ಏನನ್ನಾದರೂ ಖರೀದಿ ಮಾಡಲು
ಹಿಂದೇಟು ಹಾಕುತ್ತಿದ್ದೀವಿ. ಬಹುಶಃ
ಗೆದ್ದಿದ್ದು ಜವಾಬ್ದಾರಿಯೇ ಇರಬೇಕು
ನಾವಲ್ಲ...!!-
ಸಿಂಧುವಾ ತೊಟ್ಟಿಕ್ಕಿಸುತ್ತಿರುವ
ಪಾಕಿಗಳಿಗೆ ಮೋದಿ..
ದಯೆತೋರದೇ ತೋರಲೇಬೇಕಿದೆ
ಉಗ್ರವಾದಕೆ ಮಸಣದ ಹಾದಿ.
-
ಸಾಕೊಂದು ಮುತ್ತು
ಶುರುವಾಗಲು ರಮಿಸುವ ಹೊತ್ತು
ಬೆರೆಯಲು ಬಿಡು ತುಟಿಗೆ ತುಟಿಯ
ಸಾರ್ಥಕಗೊಳಿಸುವೆ ಈ ರಾತ್ರಿಯ.-