ಅವಳನ್ನು ಪಡೆದುಕೊಳ್ಳಬೇಕೆಂಬ ಬಯಕೆ
ನನ್ನನ್ನು ಹಾಳು ಮಾಡಿ ಬಿಟ್ಟಿತು ಗಾಲಿಬ್,
ಅವಳೂ ನನ್ನಲ್ಲಿ ಉಳಿಯಲಿಲ್ಲ,
ನನ್ನನ್ನು ನಾನು ಉಳಿಸಿಕೊಳ್ಳೋಕೂ ಆಗಲಿಲ್ಲ ಗಾಲಿಬ್-
ಯಾರೂ ನನ್ನನ್ನು ಹತ್ತಿರದಿಂದ
ಗುರುತಿಸಲೂ ಪ್ರಯತ್ನಿಸಲಿಲ್ಲ ಸಾಕಿ..
ಕೆಲವರು ಕುರುಡರಾಗಿದ್ದರೇ,
ಕೆಲವರು ಕತ್ತಲೆಯಲ್ಲಿದ್ದರು ಸಾಕಿ.-
ಕಾಮವೆರಚಿ ಕೋಮಲೆಯ ಕನಸನೆಲ್ಲ
ಕಸಿದು ಮೋರಿಗೆಸೆದೆಯಾ ಮೂಢ
ಅವಳಿಹದ ಕೋರಿಕೆಯನ್ನೊಮ್ಮೆ
ಆಲಿಸಬಾರದಿತ್ತೆ? ಎಷ್ಟು ಹಲುಬಿಹಳೋ
ನಿನ್ನ ಅಣ್ಣನೆಂದು ನೀನಿರಿದ ಚೂರಿ
ಅವಳಿಹವನ್ನೇಲ್ಲ ಚೂರುಗೊಳಿಸಿತಲ್ಲೋ?
ಯಾವ ಭಾಷೆಯಲೇಳಲಿ ನಿನಗೆ ಹಸಿದ
ಹದ್ದಿಗಿತ್ತಹಾರ ಕಾಯೆಂದರೆ ಕನಿಕರವಿತ್ತುದುಂಟೇ..?
😔😔-
ನಿನ್ನ ಬರುವಿಕೆಗಾಗಿ ನಾ ಏಳು ಜನ್ಮ ಕಾದಿರುವೆ,
ನಿನ್ನ ಒಂದು ಕರೆಗಾಗಿ ನನ್ನ ಫೋನ್ ಮೀಸಲಿಟ್ಟಿರುವೆ.-
ಅಂತು ಇಂತು ಇವತ್ತಿನ ಸಮಯ ಮುಗಿಯಿತು
ಕುಂತು ಎದೆಯಲ್ಲಿ ಅಳಿಯದ ಸ್ನೇಹವು ನನದಾಯಿತು
ಬಾಳ ಸಂತೆಯಲ್ಲಿ ಹೆಚ್ಚಾಗಿ ಕೊರಗುವವರೆ ಜಾಸ್ತಿ
ಹಾಳಾದ ನನ್ನ ಹೃದಯದಲ್ಲಿ ನಂಬಿಕೆಯ ಸ್ನೇಹವೊಂದೆ ಆಸ್ತಿ
ಬರುವವರಿಗೆ ಆತ್ಮೀಯ ಸ್ವಾಗತ ಕೊರುವೆ
ಬಂದು ಹೋಗುವವರಿಗೆ ಪ್ರೀತಿಯ ವಂದನೆ ತಿಳಿಸುವೆ
ಹೆಚ್ಚಾಗಿ ನನಗಂತ ಏನಿಲ್ಲ ಭುವಿಯಲ್ಲಿ
ಅಚ್ಚಾದ ಬಿಟ್ಟೋದವಳ ನೆನಪುಗಳ ಹೊರತು
ಇಂತೆ ನನ್ನ ಜೀವನ ಸಾಯೋತನಕ
ಕಂತೆ ತರ್ಲೆ ಆಸಾಮಿ ಬೆಳಗ್ಗಿಂದ ಮಲ್ಗೊ ತನಕ
ಒಟ್ನಲ್ಲಿ ಸ್ವಲ್ಪ ಆನಂದ ಇತ್ತು ಈ ದಿನ ಕಾರಣ ಕೇಳಬೇಡಿ
ಆದರೂ ಹೇಳುವೆ
ಆಯ್ತು ಚಂದ್ರ ಚಕೋರಿಯ ಆಗಮನ ಕನಸಲ್ಲಿ..ನಗಬೇಡಿ.😉-
|4343 ಪ್ರೇಮಪದ್ಯ|
ತುಂಬ ಒಳ್ಳೆ ಹುಡುಗ ನಾನು
ನಿನ್ನ ನೋಡಿ ಹಾಳಾದೆನು
ನನ್ನ ನೋಡಿ ನಕ್ಕಾಗಲೆಲ್ಲ ನೀನು
ಒಡೆದು ಎರಡು ಹೋಳಾದೆನು-
"ಇದು ಸತ್ಯ"
ಯಾರೂ ಯಾರ ಜೀವನವನ್ನೂ ಹಾಳು ಮಾಡುತ್ತಿಲ್ಲ
ಅವರವರ ಜೀವನವನ್ನು ಅವರವರೇ ಹಾಳು ಮಾಡುಕೊಳ್ಳುತ್ತಿದ್ದಾರೆ.-
ಸೋತು ಬಾಳಿದರೆ ನೂರು ಕಾಲ ಬಾಳುತ್ತೀಯ
ಸೋಲದೆ ಬಾಳುತ್ತೀನೆಂದರೆ ಮೂರು ಕಾಲಕ್ಕೆ ಹಾಳಾಗುತ್ತೀಯ.-