QUOTES ON #ಸ್ನೇಹಿತರೆ

#ಸ್ನೇಹಿತರೆ quotes

Trending | Latest

ಎಲ್ಲೋ_ಹುಟ್ಟಿ_ಎಲ್ಲೋ_ಬೆಳೆದು
ತಮ್ಮ_ಜೀವನದಲ್ಲಿ
ಅಪರಿಚಿತರಾಗಿ_ಒಮ್ಮೆ_ಬಂದು
ಚಿರಪರಿಚಿತರಾಗಿ_ಶಾಶ್ವತವಾಗಿ
ಕೊನೆವರೆಗೂ_ನಮ್ಮೊಂದಿಗೆ_ಉಳಿಯುವ
ಸುಂದರ_ಸಂಬಂಧವೇ_ಸ್ನೇಹ🌹🌹

-






😊..🙏

-



ಈ ತಂಪಾದ ಇರುಳಲಿ
ಸೊಂಪಾಗಿ ನಿದ್ರಿಸಿ
ದುಗುಡವನ್ನೆಲ್ಲ ದೂರ ಮಾಡಿ
ಮುಂಜಾನೆ ಹುಮ್ಮಸ್ಸಿನಿಂದ
ಮತ್ತೆ ಎದ್ದೇಳಿ
ಮತ್ತೆ ಹೊಸ ದಿನವ ಸ್ವಾಗತಿಸುತ.

-


30 JUL 2020 AT 17:06

ನಾ ನನ್ನ ಸ್ನೇಹಿತರಿಗೆ ಹೇಳುವುದೊಂದೆ
ನಿಮಗೆ ನನ್ನಲ್ಲಿ ಸ್ನೇಹವಿದ್ದರೆ ಇಂದು ನನಗೆ ಕರೆಮಾಡಿ ಮಾತನಾಡಿ....

ನಿಮ್ಮಲ್ಲಿ currency ಇಲ್ಲದಿದ್ದರೆ miss call ಮಾಡಿ

-


7 OCT 2020 AT 23:36



ನನ್ನ ಮೊದಲ ಕವನ ಸಂಕಲನ

ಮನ‌ ಕಾವ್ಯ ಸುಳಿ
.........ಬರ್ತಾಇದೆ

-


22 OCT 2021 AT 22:14

ಬಹಳಷ್ಟು ಸಲ ಅಂದುಕೊಂಡಿದ್ದೆ , ಮನಸಲ್ಲಿ ಏನೇನೋ .ಅಂದುಕೊಂಡಿರುತ್ತೇವೆ.. ಆದರೆ ಅಂದುಕೊಂಡಂತೆ ಸಾಗೋದೇ ಇಲ್ಲ ... ಏಕೆಂದರೆ ಅಂದುಕೊಂಡಂತೆ ನಡೆಯೋದು ಆಗಿದ್ದರೆ ಬದುಕು ಬರೀ ನೆಮ್ಮದಿಯ ತಾಣವಾಗುತ್ತಿತ್ತು .. ಹಾಗೇ ನಾವು ಎಷ್ಟೋ ಸಲ ಏನೇನೋ ಅಂದುಕೊಂಡಿರುತ್ತೇವೆ , ಆದರೆ ಅಂದುಕೊಂಡಿದ್ದು ಇನ್ನೂ ಹಾಗೇ ಉಳಿದಿದೆ ಅಷ್ಟೇ
ಆ ಬದುಕು ಬದಲಾವಣೆ ಆಗಿಲ್ಲ ಅದಕ್ಕೆ ಕಾರಣ ನಮ್ಮ ವಿಧಿಬರಹದಲ್ಲಿ ಏನು ಇದಿಯೋ ಅಷ್ಟೇ ಈ ಜೀವನದಲ್ಲಿ ಪಡಿಯುತ್ತೆವೆ. 😘

-