ಶ್ರಮಜೀವಿ @~Annu~@   (@~A.P.D~@)
293 Followers · 593 Following

read more
Joined 23 January 2020


read more
Joined 23 January 2020

@-*ಆಳವಾಗಿ ಕಲಿತ ಮತ್ತು ನುರಿತ, ಉತ್ತಮ ತರಬೇತಿ ಪಡೆದ ಮತ್ತು ಚೆನ್ನಾಗಿ ಮಾತನಾಡುವ ಪದಗಳನ್ನು ಬಳಸುವುದುಇದು ಅದೃಷ್ಟ*-@
@$Annu$@

-



ಎಲ್ಲೋ_ಹುಟ್ಟಿ_ಎಲ್ಲೋ_ಬೆಳೆದು
ತಮ್ಮ_ಜೀವನದಲ್ಲಿ
ಅಪರಿಚಿತರಾಗಿ_ಒಮ್ಮೆ_ಬಂದು
ಚಿರಪರಿಚಿತರಾಗಿ_ಶಾಶ್ವತವಾಗಿ
ಕೊನೆವರೆಗೂ_ನಮ್ಮೊಂದಿಗೆ_ಉಳಿಯುವ
ಸುಂದರ_ಸಂಬಂಧವೇ_ಸ್ನೇಹ🌹🌹

-



ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ..!!! ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ!!!!!%$%@ಶ್ರಮಜೀವಿ@%$%

-



ಬೆಳಗುವ ಚಂದಿರ ಗಂಡಾದರೂ
ಮಿನುಗುವ ಕಾಂತಿ ಹೆಣ್ಣಲ್ಲವೇ...!!!
???????

-



ಮುಂಗಾರಿನ ಅಭಿಷೇಕಕೆ....

ಸಾಹಿತ್ಯ:ಜಿ.ಎಸ್.ಶಿವರುದ್ರಪ್ಪ
ಸಂಗೀತ :ಸಿ.ಅಶ್ವಥ್

-



👉ಹಠವಿರಲಿ ಮನಸಿನಲಿ
ಸಾಧನೆಯ 🔥ಕಿಚ್ಚು ಹಚ್ಚುವಂತಿರಲಿ
ಯಾರಿಗೂ #ನೋವು ನೀಡದಂತಿರಲಿ

~👉ನೇರ ನಡೆನುಡಿಯಿರಲಿ
ಜಗವ ಮೆಚ್ಚಿಸುವ #ಸೋಗಿಲ್ಲದಿರಲಿ
ನಾವು ನಾವಾಗಿರಲು ಹೆಮ್ಮೆಪಡುವಂತಿರಲಿ

#~ಮುಖದಲ್ಲಿ 😁ನಗುವಿರಲಿ
ನಾಟಕದ ಲೇಪನ ಇಲ್ಲದಂತಿರಲಿ
ಮನದ ಮುಗ್ಧತೆಯು ಮಾಸದಂತಿರಲಿ~ #

-



ಹುಂಡಿಗೆ ಹಾಕುವ ದುಡ್ಡನ್ನ ದೇವರು ತಗೋಳಲ್ಲ ಅಂತ
ಗೊತ್ತಿದ್ರು 100 ರೂಪಾಯಿ ಹಾಕ್ತಾರೆ
ಹಾಕುವ ಅನ್ನವನ್ನ ಬಿಕ್ಷುಕ ತಿನ್ನುತ್ತಾನೆಂದು
ಗೊತ್ತಿದ್ದರು ಹಳಸಿದ ಅನ್ನ ಹಾಕ್ತಾರೆ.
ನೈಜತೆಗೆ ಮೊದಲು ಬೆಲೆಕೊಡಿ ,
ಅದರಲ್ಲಿ ದೇವರನ್ನು ಕಾಣಿ
Share it...plz
Also Me..@

-



ದೀಪ ಮಾತಾಡುವದಿಲ್ಲ ಅದರ ಬೆಳಕು ದೀಪದ ಪರಿಚಯ ನೀಡುತ್ತೆ.
ಅದೆ ಥರ ನೀವು ನಿಮ್ಮ ಬಗ್ಗೆ ಏನು ಹೇಳಬೇಡಿ
ಒಳ್ಳೆಯ ಕೆಲಸ ಮಾಡ್ತಾ ಇರಿ
ಸಾಕು ಅದೆ ನಿಮ್ಮ ಪರಿಚಯ ನೀಡುತ್ತೆ.

-



‘ಮನಸು ಮಗುವಿನಂತೆ ನಿರ್ಮಲ
ಇದರ ನಿರ್ಧಾರ ಸದಾ,ಅಚಲ
ಇದು ಹೂವಿನಂತೆ,ಮ್ರುದು ಮತು ಕೋಮಲ
ಸಹಿಸದ ಕಠಿಣ, ಪದಗಳು ಅಳಲ
ಅರ್ಥ ಮಾಡಿಕೊಂಡರೆ,ಜೀವನ ಸಬಲ_‘
Annu

-



ತಾಳ್ಮೆ -ಆತುರದ ನಿರ್ಧಾರ ಬದುಕನ್ನು ಬೆಂಕಿಗೆ ತಳ್ಳುತ್ತದೆ,
ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತೋರುತ್ತದೆ.
ನಂಬಿಕೆ, ತಾಳ್ಮೆ ನಿಮ್ಮಲ್ಲಿದ್ದರೆ ಅದರ ಫಲ ಮುಂದೊಂದು ದಿನ ಸಿಹಿಯನ್ನು ನೀಡುತ್ತದೆ.....

-


Fetching ಶ್ರಮಜೀವಿ @~Annu~@ Quotes