ನೀ ಎಂದಿಗುಾ ಇಡಬೇಡ ವಿರಾಮ ಚಿಹ್ನೆ ,
ಅದು ನಿನಗೆ ದೊರಕುವಂತೆ ಮಾಡಿಕ್ಕೊಳ್ಳೊದು ನಿನ್ನ ಜಾಣ್ಮೆ ,
ಅದು ನಿನ್ನ ಬಳಿಬರುವ ತನಕ ಇರಬೇಕು ತಾಳ್ಮೆ .-
If any person success in his life, because of two reasons
1. Decision
2. Selection
First decision next selection, if it reverse, success will never happen.-
If any person may failed in his life because of two reasons
1. Selection
2. Decition-
I like Chemistry but I love Mathematics
Without Chemistry life is nill, without mathematics life is null.-
ನಿನ್ನ ಶೌರ್ಯ, ಶ್ರೀಮಂತಿಕೆ ಮತ್ತು ಶಕ್ತಿ ಎಲ್ಲವು ನಿಗದಿತ ಸಮಯ ಹೊಂದಿರುತ್ತವೆ
-
ಕತ್ತಲೆಯು ನಿನ್ನನ್ನು ನುಂಗುವ ಭಯವಿದ್ದರೆ
ಬೆಳಕನ್ನು ನೋಡುವ ತವಕ ಹೆಚ್ಚುತ್ತದೆ-
ಹುಟ್ಟುವಾಗ ಹಂಚಿಕೊಂಡು ಹುಟ್ಟುವರು ತಾಯಿಯ ಕರುಳ ಬಳ್ಳಿ
ಬೆಳೆದು ನಿಂತಾಗ ಅವರ ನಡುವೆ ಅವರೆ ಹಾಕಿಕೊಳ್ಳುವರು ಮುಳ್ಳಿನಬೇಲಿ
ಇದುವೇ ನಮ್ಮ ಸ್ವಾರ್ಥ ಜಗತ್ತಿನ ಕಯಾಲಿ
-
ನಿನ್ನದೆಂಬುದು ಯಾವುದು ನಿನ್ನದಲ್ಲ,
ಮತ್ತೊಬ್ಬ ಬಂದು ಅದು ನನ್ನದು ಎನ್ನುವತನಕ
ಅದು ನಿನ್ನದಾಗಿರುತ್ತದೆ ಶಂಕರಲಿಂಗೇಶ್ವರ
-
ಜಗತ್ತಿಗೆ ಜಂಗಮನಾಗ ಹೊರಟವನಿಗೆ
ಜನರ ದೃಷ್ಟಿಯಲ್ಲಿ ಜವರಾಯನಾಗಲು ಸಾದ್ಯವೆ,
ಜಗತ್ತು ಜನಗಳಿಂದಾದುದ್ದಲ್ಲವೆ ಶಂಕರಲಿಂಗೇಶ್ವರ-