Rajashekar Nadig  
392 Followers · 17 Following

ಶಿವಮೊಗ್ಗ-ದಾವಣಗೆರೆ-ಗೋವಾ
Joined 28 July 2018


ಶಿವಮೊಗ್ಗ-ದಾವಣಗೆರೆ-ಗೋವಾ
Joined 28 July 2018
28 JUN AT 4:27

ನಿನ್ನ ನಗುವು, ನನ್ನ ಜಗವು,
ನನ್ನ ನಗುವು, ನಿನ್ನ ಒಲವು,

ನನ್ನ ಒಲವು, ನಿನ್ನ ಜಗವು,
ನಿನ್ನ ಒಲವು,ನನ್ನ ಜಗವು,

ನಿನ್ನ ಒಲವು,ನನ್ನ ಗೆಲುವು,
ನನ್ನ ಒಲವು,ನಿನ್ನ ಗೆಲುವು,

ನಿನ್ನ ಒಲವು,ನನ್ನ ಬಲವು,
ನನ್ನ ಒಲವು ,ನಿನ್ನ ಬಲವು,

ನಿನ್ನ ನಲಿವು,ನನ್ನ ನಲಿವು,
ನಿನ್ನ ಅಳಿವು,ನನ್ನ ಅಳಿವು.

ನನ್ನ ನಲಿವು, ನಿನ್ನ ನಲಿವು,






-


26 JUN AT 7:23

KARMA is Accumulated Loss,
You have to pay back by good deeds.

PUNYA is investment,
It safeguards in bad times,

-


22 JUN AT 6:27

ಶುಭೋದಯ🙏💐

ಭಾರತ ಮಾತೆಯ ನಿಲುವು ತಟಸ್ಥವೇಕೆ?



-


2 JUN AT 0:11

ತಿಳಿದೋ ತಿಳಿಯದೆಯೋ ಪ್ರೀತಿಯಲ್ಲಿ,
ಗೊತ್ತಾಗದೆಂದು ಮೋಸ ಬೆರೆಸಿದಲ್ಲಿ,
ಗೋತ್ತಾಗಬಾರದವರಿಗೆ ಗೊತ್ತಾದಲ್ಲಿ,
ಅದು ಪ್ರೀತಿಯಾಗುವುದೆಲ್ಲಿ?
ಅಲ್ಲಿ ಪ್ರೀತಿ ಉಳಿಯುವುದೆಲ್ಲಿ?
ನಂಜೇಕೆ ಉಣಿಸುವುದು ಪ್ರೀತಿಯಾ ಹೆಸರಲ್ಲಿ?

ನಂಜುಣಿಸುವ ಚಾಣಾಕ್ಷತನಕೆ ಪ್ರೀತಿಯ ಹೆಸರೇಕೆ?
ಪ್ರೀತಿ ಸಿಗಲಿಲ್ಲವೆಂದು ಭ್ರಮೆಹುಟ್ಟಿಸುವುದೇಕೆ?
ಆಸೆ ಪಡುವುದು ಪ್ರಿತಿಯಲ್ಲ,
ನಂಜಿಲ್ಲದ ನಡೆಯಿದ್ದರೆ ನಡುವೆ ಬರುವವರಾರು?
ಅದೂ ಇರಲಿ,ಇದೂ ಇರಲಿ ಎಂದವರಿಗೆ
ಪ್ರೀತಿಯ ಹೆಸರೇಕೆ?
ಬೇರೆ ಮಾಡಿದವರ್ಯಾರೋ ಎನ್ನುವ ಪ್ರಮೇಯವೆಲ್ಲಿ?




-


16 APR AT 2:58

ದಲಿತನಾಗುವುದು ಬೇಡ,

ಬಲಿತನಾಗುವುದು ಬೇಡ,,

ಕಲಿತನಾಗುವುದು ಬೇಕು.








-


2 MAR AT 10:20



If you're the magnet,
I'll be the iron that's drawn to you.
If you're the North Pole,
I'll be the South Pole that's attracted
to you

Are you ready to be a magnet.

-


21 FEB AT 8:20

ಮನದಲ್ಲಿ ಬರದವರು
ಮನೆಗೆ ಬರಬಹುದು,
ಮನೆಗೆ ಬಂದವರು
ಮನದಲ್ಲಿ ಬರದಿರಬಹದು,

ಮನೆಗೆ ಬಂದವರ ಮನ ದೂರವಿರಬಹುದು,
ಮನೆಗೆ ಬರದವರ ಮನ ಹತ್ತಿರವಿರಬಹುದು,


-


3 FEB AT 11:47

Process of buying books
& buying knowledge.

In Buying books you pay the price,
But
In Buying knowledge
You have to be literate,
You have to read,
You have to give time,
You have to understand,
You have to acquire knowledge
You have to adopt useful knowledge.


-


5 JAN AT 17:20

I AM SORRY
FORGIVE ME
THANK YOU
I LOVE YOU


Hooponopono is a beautiful Hawaiian practice of forgiveness, gratitude, and love. Repeating those phrases can be a powerful way to cultivate self-love, compassion, and inner peace.

-


4 JAN AT 7:52

ಸೃಷ್ಟಿಯ ಕಾರಣ ಕತೃವಿನ
ಅಣತಿಯಂತೆಯೇ ಮಾನವರ ಉಸಿರು,
ಮತ್ತು
ಅಣತಿಯಂತೆಯೇ ಮಾನವರ ಕೊನೆ ಉಸಿರು
ಆಗಬೇಕು,
ಅದೇ ಮಾನವೀಯತೆಯ ಜಾಗೃತಿ.

-


Fetching Rajashekar Nadig Quotes