ಚೂರಿಯಿಂದ ಒಮ್ಮೆ ನನ್ನ ಎದೆಗೆ
ತಿವಿದಾದರೂ ನೋಡು ಸಾಕಿ,
ನನ್ನ ಬಾಯಿಯಿಂದ ಚೂರು ಶಬ್ದ ಬಂದರೂ
ನನ್ನ ಪ್ರೀತಿಯನ್ನು ತಿರಸ್ಕರಿಸಿ ಬಿಡು.-
9 NOV 2019 AT 13:26
30 SEP 2019 AT 8:48
ಅವಳಿಗೆ ಕೊಡಿಸುತ್ತಿದ್ದೆ ಆಗಾಗ ಕಚೋರಿ
ಸದ್ದಿಲ್ಲದೆ ಹೃದಯ ಕದ್ದಳು ಚೋರಿ
ತಿನ್ನುತ್ತಿದ್ದೆವು ಒಟ್ಟಿಗೆ ಗೋಬಿ ಮಂಚೂರಿ
ಹಾಕಿಹೋದಳು ನನ್ನೆದೆಗೆ ಚೂರಿ..!!-
3 FEB 2020 AT 9:12
ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವವರಿಗಿಂತ
ಬೆನ್ನ ಹಿಂದೆ ಚೂರಿ ಹಾಕುವವರ ಬಗ್ಗೆಯೇ ಹೆಚ್ಚು ಮಾತಾಡುತ್ತೀವಿ.
ಬೆನ್ನಿಗೆ ಚೂರಿ ಹಾಕುವವರು ನಮ್ಮೊಳಗಿನ ಕಿಚ್ಚನ್ನು ಎಬ್ಬಿಸುತ್ತಾರೆ, ಬೆನ್ನು ತಟ್ಟುವವರು ಒಂದು ಸಲ ಬಂದು ಬೆನ್ನು ತಟ್ಟಿ ಮುಂದೆ ನುಗ್ಗು ಅನ್ನುತ್ತಾರೆ.ಆ ಒಂದು ಶಕ್ತಿ ಸಾಕು ಮುಂದೆ ಸಾಗಲು.-
29 JUL 2020 AT 0:34
ಸ್ನೇಹದ ಹೆಸರಲ್ಲಿ
ಜೊತೆಯಲಿ ಇದ್ದುಕೊಂಡು
ಬೆನ್ನಿಗೆ ಚೂರಿ ಹಾಕಿದ ದೋಸ್ತಿ ಬಗ್ಗೆನೇ ತಲೆ ಕೆಡಿಸಿಕೊಂಡಿಲ್ಲ,
ಇನ್ನು ಅಂತದ್ರಲ್ಲಿ
ಬೆನ್ನ ಹಿಂದೆ ಮಾತಾಡೋ ಬೇವರ್ಸಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುಕ್ಕೆ ಆಗುತ್ತಾ.-
12 JUN 2020 AT 13:36
ಯಾರಿಗೆ ಎಷ್ಟು ಸಲಿಗೆ ಕೊಡಬೇಕೋ
ಅಷ್ಟೇ ಕೊಡಬೇಕು ಅದು ಯಾರೇ ಆಗಿರಲಿ.
ಇಲ್ಲದಿದ್ದರೆ, ನಿಮ್ಮೊಡನೆ ನಗುತಾ ಹಿಂದಿನಿಂದ ನಿಮ್ಮ ಬೆನ್ನಿಗೆ ಚೂರಿ ಹಾಕುವರು. ಎಚ್ಚರ....
ತಿಳಿಯಿತೇ..
***
-