ಅಪರೂಪದ ಮುತ್ತಿನಂತಹ ಮನಸ್ಸು
ಭೇಟಿಯಾದಾಗ ಮನಸ್ಸಿಗೆ ಬಂತು ಹುಮ್ಮಸ್ಸು-
10 JUN 2019 AT 17:18
ನಾ ತೊಟ್ಟೆ ನೊಂದ ಮುಖಕ್ಕೆ
ನಗುವಿನ ಮೇಕಪ್ಪು
ನನ್ನೊಲವ ಅಳಿಸು ನೀಡಿದಾಗ
ನನ್ನ ಕೈಗೆ ಚಿಪ್ಪು-
28 OCT 2020 AT 15:43
ಕಣ್ಣ ಒಲವಿನ ಕಡಲೊಳಗೆ ಚಿಪ್ಪಂತೆ ನಾನು,
ಆ ಚಿಪ್ಪಿನೊಳಗೆ ಬಚ್ಚಿಕೊಂಡಿರುವ ಮುತ್ತಂತೆ ನೀನು.-
12 OCT 2020 AT 23:55
ಗಾಣಗಿತ್ತಿ ಅಯ್ಯೋ ಅಂದ್ರೆ ಮಗುವಿನ ನೆತ್ತಿ
ತಣ್ಣಗಾಗೋಲ್ಲ...ಎಣ್ಣೆ ಹಾಕಿದ್ರೆ ತಣ್ಣಗಾಗೋದು...😄😄😄-