Actually
Life is very simple
When we are ready to accept
How it is
But we only make it complicated
When we refuse n make changes.-
Life not live.n incomplete.. especially in some age circumstances n with some persons.
Lust is part of life...how the way you accept,enjoyed...n satisfied is art of life.-
ನಾವು ಉಪಕಾರ ಮಾಡಿದವರು ನಮಗಿ ತಿರುಗಿ ಪ್ರತ್ಯುಪಕಾರ ಮಾಡ್ಬೇಕು ಅಂದುಕೊಂಡು ಮಾಡೋದು ವ್ಯವಹಾರ, ನಮ್ಮಿಂದ ಉಪಕಾರ ಪಡೆದವರೇ ನಮಗೆ ಉಪಕಾರ ಮಾಡ್ತಾರೆ ಅನ್ನೋದು ತಪ್ಪಿನ ಲೆಕ್ಕಾಚಾರ, ನಮ್ಮ ಉಪಕಾರಕ್ಕೆ ದೇವರು ಮತ್ಯಾರದ್ದೋ ರೂಪದಲ್ಲಿ,ನಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಿಯೇ ಮಾಡ್ತಾನೆ ಅನ್ನೋದೇ ಧರ್ಮದ ಆಧಾರ.
-
ಮನಸ್ಸು ರೋಧನೆ ಪಡ್ತಾ ಇರುವಾಗ
ಅದೆಷ್ಟು ಬದಲಿಸಿದರೆ ಏನಂತೆ ಜಾಗ
ಕ್ಷಣ ಕೂಡ ಕಳೆದಂತೆ ಅನಿಸಿದೆ ಯುಗ
ಕೋಟಿಗಟ್ಟಲೆ ಜನಸಂಖ್ಯೆ ಇದ್ದರೇನಂತೆ ಈಗ
ನಾ ಒಬ್ಬಂಟಿಯಾಗಿ ಇರುವಾಗ
ನೋವೆ ಸಂಗಾತಿ ನನಗೀಗ.
-
Then life moves in the way of success
Only happiness, positive thoughts follows you automatically.-
ಸೋತಿದ್ದು ಕಂಗಳು
ಸತ್ತಿದ್ದು ಮನಸ್ಸು....
ಸ್ಪಂದಿಸಿದ ಮನದ ತಪ್ಪಿಗೆ
ಅತ್ತಿದ್ದು ಕಂಗಳ ಕನಸು...
-